ಅಜ್-ಝಾರಿಯಾತ್ · 40/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
فَأَخَذْنَاهُ وَجُنُودَهُ فَنَبَذْنَاهُمْ فِي الْيَمِّ وَهُوَ مُلِيمٌ ۝٤٠
Fa akhaznaahu wa junoo dahoo fanabaznaahum fil yammi wa huwa muleem
📖 ಕನ್ನಡ ಅರ್ಥ
ಆದುದರಿಂದ ನಾವು ಅವನನ್ನೂ, ಅವನ ಸೈನ್ಯಗಳನ್ನು ಹಿಡಿದೆವು. ಅನಂತರ ಸಮುದ್ರಕ್ಕೆಸೆದು ಬಿಟ್ಟೆವು, ಅವನು ನಿಂದ್ಯಾರ್ಹನಾಗಿದ್ದನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 38-42 — ಸೂರಾ ಅಜ್-ಝಾರಿಯಾತ್

38وَفِي مُوسَىٰ إِذْ أَرْسَلْنَاهُ إِلَىٰ فِرْعَوْنَ بِسُلْطَانٍ مُّبِينٍ
ಮೂಸಾರವರ ವೃತ್ತಾಂತದಲ್ಲೂ ನಿದರ್ಶನವಿದೆ. ನಾವು ಅವರನ್ನು ಫಿರ್‌ಔನನೆಡೆಗೆ ಸುಸ್ಪಷ್ಟವಾದ ದೃಷ್ಟಾಂತದೊAದಿಗೆ ಕಳುಹಿಸಿದೆವು.
39فَتَوَلَّىٰ بِرُكْنِهِ وَقَالَ سَاحِرٌ أَوْ مَجْنُونٌ
ಆಗ ಅವನು ತನ್ನ ಶಕ್ತಿ ಸಾಮರ್ಥ್ಯದ ನಿಮಿತ್ತ ವಿಮುಖನಾಗಿ ಬಿಟ್ಟನು ಮತ್ತು ಇವನು (ಮೂಸಾ) ಜಾದೂಗಾರನು ಅಥವ ಹುಚ್ಚನೆಂದು ಹೇಳಿದನು.
40فَأَخَذْنَاهُ وَجُنُودَهُ فَنَبَذْنَاهُمْ فِي الْيَمِّ وَهُوَ مُلِيمٌ
ಆದುದರಿಂದ ನಾವು ಅವನನ್ನೂ, ಅವನ ಸೈನ್ಯಗಳನ್ನು ಹಿಡಿದೆವು. ಅನಂತರ ಸಮುದ್ರಕ್ಕೆಸೆದು ಬಿಟ್ಟೆವು, ಅವನು ನಿಂದ್ಯಾರ್ಹನಾಗಿದ್ದನು.
41وَفِي عَادٍ إِذْ أَرْسَلْنَا عَلَيْهِمُ الرِّيحَ الْعَقِيمَ
ಇದೇ ಪ್ರಕಾರ ಆದ್‌ಜನಾಂಗದಲ್ಲೂ ನಿದರ್ಶನವಿದೆ, ನಾವು ಅವರ ಮೇಲೆ ವಿನಾಶಕಾರಿ ಚಂಡಮಾರುತವನ್ನು ಕಳುಹಿಸಿದ ಸಂದರ್ಭವನ್ನು ಸ್ಮರಿಸಿರಿ.
42مَا تَذَرُ مِن شَيْءٍ أَتَتْ عَلَيْهِ إِلَّا جَعَلَتْهُ كَالرَّمِيمِ
ಅದು ಹಾದು ಹೋದ ಯಾವುದೇ ವಸ್ತುವನ್ನು ಶಿಥಿಲವಾದ ಎಲುಬಿನಂತೆ (ನುಚ್ಚುನೂರು) ಮಾಡಿಬಿಡುತ್ತಿತ್ತು.
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
40ಆಯತ್

ಅನುವಾದ — ಅಜ್-ಝಾರಿಯಾತ್ 40

ಸೂರಾ ಅಜ್-ಝಾರಿಯಾತ್ ಆಯತ್ 40 - ಓದಿ, ಆಲಿಸಿ, ಅನುವಾದ, ಕನ್ನಡ : ಆದುದರಿಂದ ನಾವು ಅವನನ್ನೂ, ಅವನ ಸೈನ್ಯಗಳನ್ನು ಹಿಡಿದೆವು. ಅನಂತರ ಸಮುದ್ರಕ್ಕೆಸೆದು ಬಿಟ್ಟೆವು, ಅವನು…

ಸೂರಾ ಆಯತ್ 40/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 38–42. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers