ಅನ್-ನಜ್ಮ್ · 5/62
ಅನುವಾದ ಉಚ್ಚಾರಣೆ — ಸೂರಾ ಅನ್-ನಜ್ಮ್
عَلَّمَهُ شَدِيدُ الْقُوَىٰ ۝٥
Allamahoo shadeedul quwaa
📖 ಕನ್ನಡ ಅರ್ಥ
ಮಹಾಶಕ್ತಿಶಾಲಿಯಾದ ದೇವದೂತ ಜಿಬ್ರೀಲನು ಅವರಿಗೆ ಕಲಿಸಿರುತ್ತಾನೆ.

🎧 ಆಲಿಸಿ


📜 ಆಯತ್ 3-7 — ಸೂರಾ ಅನ್-ನಜ್ಮ್

3وَمَا يَنطِقُ عَنِ الْهَوَىٰ
ಆತ ತನ್ನ ಸ್ವೇಚ್ಛೆಯಿಂದ ಮಾತನಾಡುವುದಿಲ್ಲ.
4إِنْ هُوَ إِلَّا وَحْيٌ يُوحَىٰ
ಅದು ಅವರಿಗೆ ಸಂದೇಶ ನೀಡಲಾದ ದಿವ್ಯವಾಣಿ ಆಗಿರುತ್ತದೆ.
5عَلَّمَهُ شَدِيدُ الْقُوَىٰ
ಮಹಾಶಕ್ತಿಶಾಲಿಯಾದ ದೇವದೂತ ಜಿಬ್ರೀಲನು ಅವರಿಗೆ ಕಲಿಸಿರುತ್ತಾನೆ.
6ذُو مِرَّةٍ فَاسْتَوَىٰ
ಅವನು ಬಲಿಷ್ಠನಾಗಿರುವನು, ಅನಂತರ ಅವನು ಪ್ರತ್ಯಕ್ಷನಾದನು.
7وَهُوَ بِالْأُفُقِ الْأَعْلَىٰ
ಅವನು ಉನ್ನತ ದಿಗಂತದ ತುದಿಯಲ್ಲಿದ್ದನು.
ಅನ್-ನಜ್ಮ್ಕುರಾನ್ ಸೂಚಿ
62ಆಯತ್
MeccanRevelation
5ಆಯತ್

ಅನುವಾದ — ಅನ್-ನಜ್ಮ್ 5

ಸೂರಾ ಅನ್-ನಜ್ಮ್ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ಮಹಾಶಕ್ತಿಶಾಲಿಯಾದ ದೇವದೂತ ಜಿಬ್ರೀಲನು ಅವರಿಗೆ ಕಲಿಸಿರುತ್ತಾನೆ.

ಸೂರಾ ಆಯತ್ 5/62 — ಸೂರಾ ಅನ್-ನಜ್ಮ್ النجم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಜ್ಮ್ ಆಲಿಸಿ, ಸೂರಾ ಅನ್-ನಜ್ಮ್ ಅನುವಾದ, ಸೂರಾ ಅನ್-ನಜ್ಮ್ mp3, ಸೂರಾ ಅನ್-ನಜ್ಮ್ pdf. ಆಯತ್ 3–7. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers