ಅಲ್-ಕಮರ್ · 1/55
ಅನುವಾದ ಉಚ್ಚಾರಣೆ — ಸೂರಾ ಅಲ್-ಕಮರ್
اقْتَرَبَتِ السَّاعَةُ وَانشَقَّ الْقَمَرُ ۝١
Iqtarabatis Saa`atu wsan shaqqal qamar
📖 ಕನ್ನಡ ಅರ್ಥ
ಅಂತ್ಯ ಗಳಿಗೆಯು (ಪ್ರಳಯ) ಸಮೀಪಿಸಿತು ಹಾಗು ಚಂದ್ರನು ಹೋಳಾದನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-3 — ಸೂರಾ ಅಲ್-ಕಮರ್

1اقْتَرَبَتِ السَّاعَةُ وَانشَقَّ الْقَمَرُ
ಅಂತ್ಯ ಗಳಿಗೆಯು (ಪ್ರಳಯ) ಸಮೀಪಿಸಿತು ಹಾಗು ಚಂದ್ರನು ಹೋಳಾದನು.
2وَإِن يَرَوْا آيَةً يُعْرِضُوا وَيَقُولُوا سِحْرٌ مُّسْتَمِرٌّ
ಅವರು (ಬಹುದೇವಾರಾಧಕರು) ಯಾವುದೇ ದೃಷ್ಟಾಂತವನ್ನು ಕಂಡರೂ ವಿಮುಖರಾಗಿ ಇದು ಹಿಂದಿನಿAದಲೇ ನಡೆದು ಬರುತ್ತಿರುವಂತಹ ಒಂದು ಮಾಟವಾಗಿದೆಯೆಂದು ಹೇಳುತ್ತಾರೆ.
3وَكَذَّبُوا وَاتَّبَعُوا أَهْوَاءَهُمْ ۚ وَكُلُّ أَمْرٍ مُّسْتَقِرٌّ
ಅವರು (ಸತ್ಯವನ್ನು) ಸುಳ್ಳಾಗಿಸಿದರು ಹಾಗು ತಮ್ಮ ಸ್ವೇಚ್ಛೆಗಳನ್ನು ಅನುಸರಿಸಿದರು ಮತ್ತು ಪ್ರತಿಯೊಂದು ಕಾರ್ಯಕ್ಕೂ ಒಂದು ಸಮಯ ನಿಶ್ಚಿತವಿದೆ.
ಅಲ್-ಕಮರ್ಕುರಾನ್ ಸೂಚಿ
55ಆಯತ್
MeccanRevelation
1ಆಯತ್

ಅನುವಾದ — ಅಲ್-ಕಮರ್ 1

ಸೂರಾ ಅಲ್-ಕಮರ್ ಆಯತ್ 1 - ಓದಿ, ಆಲಿಸಿ, ಅನುವಾದ, ಕನ್ನಡ : ಅಂತ್ಯ ಗಳಿಗೆಯು (ಪ್ರಳಯ) ಸಮೀಪಿಸಿತು ಹಾಗು ಚಂದ್ರನು ಹೋಳಾದನು.

ಸೂರಾ ಆಯತ್ 1/55 — ಸೂರಾ ಅಲ್-ಕಮರ್ القمر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಮರ್ ಆಲಿಸಿ, ಸೂರಾ ಅಲ್-ಕಮರ್ ಅನುವಾದ, ಸೂರಾ ಅಲ್-ಕಮರ್ mp3, ಸೂರಾ ಅಲ್-ಕಮರ್ pdf. ಆಯತ್ 1–3. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers