ಅಲ್-ಕಮರ್ · 19/55
ಅನುವಾದ ಉಚ್ಚಾರಣೆ — ಸೂರಾ ಅಲ್-ಕಮರ್
إِنَّا أَرْسَلْنَا عَلَيْهِمْ رِيحًا صَرْصَرًا فِي يَوْمِ نَحْسٍ مُّسْتَمِرٍّ ۝١٩
Innaa arsalnaa `alaihim reehan sarsaran fee Yawmi nahsim mustamirr
📖 ಕನ್ನಡ ಅರ್ಥ
ನಾವು ಅವರ ಮೇಲೆ ಅಶುಭ ದಿನವೊಂದರಲ್ಲಿ ನಿರಂತರವಾದ ಉಗ್ರಚಂಡ ಮಾರುತವನ್ನು ಕಳುಹಿಸಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 17-21 — ಸೂರಾ ಅಲ್-ಕಮರ್

17وَلَقَدْ يَسَّرْنَا الْقُرْآنَ لِلذِّكْرِ فَهَلْ مِن مُّدَّكِرٍ
ನಿಸ್ಸಂಶಯವಾಗಿಯೂ ನಾವು ಕುರ್‌ಆನನ್ನು ಉಪದೇಶಕ್ಕಾಗಿ ಸರಳವಾಗಿಸಿದ್ದೇವೆ. ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ?
18كَذَّبَتْ عَادٌ فَكَيْفَ كَانَ عَذَابِي وَنُذُرِ
ಆದ್ ಜನಾಂಗವು ಸಹ (ಸತ್ಯವನ್ನು) ಸುಳ್ಳಾಗಿಸಿತು. ಆಗ ನನ್ನ ಶಿಕ್ಷೆ ಹಾಗು ಎಚ್ಚರಿಕೆಗಳು ಹೇಗಿದ್ದವು ?
19إِنَّا أَرْسَلْنَا عَلَيْهِمْ رِيحًا صَرْصَرًا فِي يَوْمِ نَحْسٍ مُّسْتَمِرٍّ
ನಾವು ಅವರ ಮೇಲೆ ಅಶುಭ ದಿನವೊಂದರಲ್ಲಿ ನಿರಂತರವಾದ ಉಗ್ರಚಂಡ ಮಾರುತವನ್ನು ಕಳುಹಿಸಿದೆವು.
20تَنزِعُ النَّاسَ كَأَنَّهُمْ أَعْجَازُ نَخْلٍ مُّنقَعِرٍ
ಬುಡಕಿತ್ತ ಖರ್ಜೂರ ಮರದ ದಿಂಡುಗಳAತೆ ಅದು ಜನರನ್ನು ಎತ್ತಿ ಎಸೆಯುತ್ತಿತ್ತು.
21فَكَيْفَ كَانَ عَذَابِي وَنُذُرِ
ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳು ಹೇಗಿದ್ದವು?
ಅಲ್-ಕಮರ್ಕುರಾನ್ ಸೂಚಿ
55ಆಯತ್
MeccanRevelation
19ಆಯತ್

ಅನುವಾದ — ಅಲ್-ಕಮರ್ 19

ಸೂರಾ ಅಲ್-ಕಮರ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಅವರ ಮೇಲೆ ಅಶುಭ ದಿನವೊಂದರಲ್ಲಿ ನಿರಂತರವಾದ ಉಗ್ರಚಂಡ ಮಾರುತವನ್ನು ಕಳುಹಿಸಿದೆವು.

ಸೂರಾ ಆಯತ್ 19/55 — ಸೂರಾ ಅಲ್-ಕಮರ್ القمر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಮರ್ ಆಲಿಸಿ, ಸೂರಾ ಅಲ್-ಕಮರ್ ಅನುವಾದ, ಸೂರಾ ಅಲ್-ಕಮರ್ mp3, ಸೂರಾ ಅಲ್-ಕಮರ್ pdf. ಆಯತ್ 17–21. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers