ಅಲ್-ಕಮರ್ · 54/55
ಅನುವಾದ ಉಚ್ಚಾರಣೆ — ಸೂರಾ ಅಲ್-ಕಮರ್
إِنَّ الْمُتَّقِينَ فِي جَنَّاتٍ وَنَهَرٍ ۝٥٤
Innal muttaqeena fee jannaatinw wa nahar
📖 ಕನ್ನಡ ಅರ್ಥ
ಖಂಡಿತವಾಗಿಯೂ ಭಯಭಕ್ತಿಯುಳ್ಳವರು ಸ್ವರ್ಗೋದ್ಯಾನ ಗಳಲ್ಲೂ, ಕಾಲುವೆಗಳಲ್ಲೂ ಇರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 52-55 — ಸೂರಾ ಅಲ್-ಕಮರ್

52وَكُلُّ شَيْءٍ فَعَلُوهُ فِي الزُّبُرِ
ಅವರು ಮಾಡಿದ್ದೆಲ್ಲವೂ ಕರ್ಮಗ್ರಂಥದಲ್ಲಿ ಲಿಖಿತವಾಗಿದೆ.
53وَكُلُّ صَغِيرٍ وَكَبِيرٍ مُّسْتَطَرٌ
ಚಿಕ್ಕದಿರಲಿ ದೊಡ್ಡದಿರಲಿ ಪ್ರತಿಯೊಂದು ವಿಷಯವನ್ನು ಬರೆದಿಡಲಾಗಿದೆ.
54إِنَّ الْمُتَّقِينَ فِي جَنَّاتٍ وَنَهَرٍ
ಖಂಡಿತವಾಗಿಯೂ ಭಯಭಕ್ತಿಯುಳ್ಳವರು ಸ್ವರ್ಗೋದ್ಯಾನ ಗಳಲ್ಲೂ, ಕಾಲುವೆಗಳಲ್ಲೂ ಇರುವರು.
55فِي مَقْعَدِ صِدْقٍ عِندَ مَلِيكٍ مُّقْتَدِرٍ
ಸರ್ವಸಮರ್ಥನಾದ ರಾಜಾಧಿಪತಿಯ ಸನ್ನಿಧಿಯಲ್ಲಿ ಸತ್ಯದ ಆಸನದಲ್ಲಿರುವರು.
ಅಲ್-ಕಮರ್ಕುರಾನ್ ಸೂಚಿ
55ಆಯತ್
MeccanRevelation
54ಆಯತ್

ಅನುವಾದ — ಅಲ್-ಕಮರ್ 54

ಸೂರಾ ಅಲ್-ಕಮರ್ ಆಯತ್ 54 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ಭಯಭಕ್ತಿಯುಳ್ಳವರು ಸ್ವರ್ಗೋದ್ಯಾನ ಗಳಲ್ಲೂ, ಕಾಲುವೆಗಳಲ್ಲೂ ಇರುವರು.

ಸೂರಾ ಆಯತ್ 54/55 — ಸೂರಾ ಅಲ್-ಕಮರ್ القمر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಮರ್ ಆಲಿಸಿ, ಸೂರಾ ಅಲ್-ಕಮರ್ ಅನುವಾದ, ಸೂರಾ ಅಲ್-ಕಮರ್ mp3, ಸೂರಾ ಅಲ್-ಕಮರ್ pdf. ಆಯತ್ 52–55. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers