ಅಲ್-ವಾಕಿಯಾ · 65/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
لَوْ نَشَاءُ لَجَعَلْنَاهُ حُطَامًا فَظَلْتُمْ تَفَكَّهُونَ ۝٦٥
Law nashaaa`u laja`al naahu hutaaman fazaltum tafakkahoon
📖 ಕನ್ನಡ ಅರ್ಥ
ನಾವು ಇಚ್ಛಿಸುತ್ತಿದ್ದರೆ ಅದನ್ನು ನುಚ್ಚುನೂರು ಮಾಡಿಬಿಡುತ್ತಿದ್ದೆವು ಆಗ ನೀವು ದಿಗ್ಭಾçಂತರಾಗಿ ಹೇಳುತ್ತಿದ್ದೀರಿ;

🎧 ಆಲಿಸಿ


📜 ಆಯತ್ 63-67 — ಸೂರಾ ಅಲ್-ವಾಕಿಯಾ

63أَفَرَأَيْتُم مَّا تَحْرُثُونَ
ನೀವು ಬಿತ್ತುತ್ತಿರುವುದರ ಬಗ್ಗೆ ಯೋಚಿಸಿದ್ದೀರಾ ?
64أَأَنتُمْ تَزْرَعُونَهُ أَمْ نَحْنُ الزَّارِعُونَ
ಅದನ್ನು ಮೊಳೆಯಿಸುತ್ತಿರುವವರು ನೀವೋ ಅಥವ ಮೊಳೆಯಿಸುವವರು ನಾವೋ ?
65لَوْ نَشَاءُ لَجَعَلْنَاهُ حُطَامًا فَظَلْتُمْ تَفَكَّهُونَ
ನಾವು ಇಚ್ಛಿಸುತ್ತಿದ್ದರೆ ಅದನ್ನು ನುಚ್ಚುನೂರು ಮಾಡಿಬಿಡುತ್ತಿದ್ದೆವು ಆಗ ನೀವು ದಿಗ್ಭಾçಂತರಾಗಿ ಹೇಳುತ್ತಿದ್ದೀರಿ;
66إِنَّا لَمُغْرَمُونَ
ನಮ್ಮ ಮೇಲೆ ದಿವಾಳಿತನವೇ ಎರಗಿಬಿಟ್ಟಿತು.
67بَلْ نَحْنُ مَحْرُومُونَ
ಅಲ್ಲ, ನಾವು ವಂಚಿತರಾಗಿ ಬಿಟ್ಟೆವು.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
65ಆಯತ್

ಅನುವಾದ — ಅಲ್-ವಾಕಿಯಾ 65

ಸೂರಾ ಅಲ್-ವಾಕಿಯಾ ಆಯತ್ 65 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಇಚ್ಛಿಸುತ್ತಿದ್ದರೆ ಅದನ್ನು ನುಚ್ಚುನೂರು ಮಾಡಿಬಿಡುತ್ತಿದ್ದೆವು ಆಗ ನೀವು ದಿಗ್ಭಾçಂತರಾಗಿ ಹೇಳುತ್ತಿದ್ದೀರಿ;

ಸೂರಾ ಆಯತ್ 65/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 63–67. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers