ಅಲ್-ವಾಕಿಯಾ · 66/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
إِنَّا لَمُغْرَمُونَ ۝٦٦
Innaa lamughramoon
📖 ಕನ್ನಡ ಅರ್ಥ
ನಮ್ಮ ಮೇಲೆ ದಿವಾಳಿತನವೇ ಎರಗಿಬಿಟ್ಟಿತು.

🎧 ಆಲಿಸಿ


📜 ಆಯತ್ 64-68 — ಸೂರಾ ಅಲ್-ವಾಕಿಯಾ

64أَأَنتُمْ تَزْرَعُونَهُ أَمْ نَحْنُ الزَّارِعُونَ
ಅದನ್ನು ಮೊಳೆಯಿಸುತ್ತಿರುವವರು ನೀವೋ ಅಥವ ಮೊಳೆಯಿಸುವವರು ನಾವೋ ?
65لَوْ نَشَاءُ لَجَعَلْنَاهُ حُطَامًا فَظَلْتُمْ تَفَكَّهُونَ
ನಾವು ಇಚ್ಛಿಸುತ್ತಿದ್ದರೆ ಅದನ್ನು ನುಚ್ಚುನೂರು ಮಾಡಿಬಿಡುತ್ತಿದ್ದೆವು ಆಗ ನೀವು ದಿಗ್ಭಾçಂತರಾಗಿ ಹೇಳುತ್ತಿದ್ದೀರಿ;
66إِنَّا لَمُغْرَمُونَ
ನಮ್ಮ ಮೇಲೆ ದಿವಾಳಿತನವೇ ಎರಗಿಬಿಟ್ಟಿತು.
67بَلْ نَحْنُ مَحْرُومُونَ
ಅಲ್ಲ, ನಾವು ವಂಚಿತರಾಗಿ ಬಿಟ್ಟೆವು.
68أَفَرَأَيْتُمُ الْمَاءَ الَّذِي تَشْرَبُونَ
ನೀವು ಕುಡಿಯುತ್ತಿರುವ ನೀರಿನ ಬಗ್ಗೆ ಯೋಚಿಸಿದ್ದೀರಾ ?
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
66ಆಯತ್

ಅನುವಾದ — ಅಲ್-ವಾಕಿಯಾ 66

ಸೂರಾ ಅಲ್-ವಾಕಿಯಾ ಆಯತ್ 66 - ಓದಿ, ಆಲಿಸಿ, ಅನುವಾದ, ಕನ್ನಡ : ನಮ್ಮ ಮೇಲೆ ದಿವಾಳಿತನವೇ ಎರಗಿಬಿಟ್ಟಿತು.

ಸೂರಾ ಆಯತ್ 66/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 64–68. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers