ಅಲ್-ವಾಕಿಯಾ · 7/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
وَكُنتُمْ أَزْوَاجًا ثَلَاثَةً ۝٧
Wa kuntum azwaajan salaasah
📖 ಕನ್ನಡ ಅರ್ಥ
ಮತ್ತು (ಆಗ) ನೀವು ಮೂರು ಗುಂಪುಗಳಾಗಿ ಬಿಡುವಿರಿ.

🎧 ಆಲಿಸಿ


📜 ಆಯತ್ 5-9 — ಸೂರಾ ಅಲ್-ವಾಕಿಯಾ

5وَبُسَّتِ الْجِبَالُ بَسًّا
ಪರ್ವತಗಳು ನುಚ್ಚುನೂರು ಮಾಡಲ್ಪಟ್ಟಾಗ,
6فَكَانَتْ هَبَاءً مُّنبَثًّا
ಬಳಿಕ ಅವು ಚದುರಿ ಧೂಳಾಗುವುದು,
7وَكُنتُمْ أَزْوَاجًا ثَلَاثَةً
ಮತ್ತು (ಆಗ) ನೀವು ಮೂರು ಗುಂಪುಗಳಾಗಿ ಬಿಡುವಿರಿ.
8فَأَصْحَابُ الْمَيْمَنَةِ مَا أَصْحَابُ الْمَيْمَنَةِ
ಒಂದು ಬಲಭಾಗದವರದ್ದು: ಅದೆಷ್ಟು ಉತ್ತಮರು ಬಲಭಾಗದವರು!
9وَأَصْحَابُ الْمَشْأَمَةِ مَا أَصْحَابُ الْمَشْأَمَةِ
ಮತ್ತೊಂದು ಎಡಭಾಗದವರದ್ದು, ಎಡಭಾಗದವರ ಎಷ್ಟು ಕೆಟ್ಟ ಸ್ಥಿತಿಯಾಗಿರುವುದು.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
7ಆಯತ್

ಅನುವಾದ — ಅಲ್-ವಾಕಿಯಾ 7

ಸೂರಾ ಅಲ್-ವಾಕಿಯಾ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು (ಆಗ) ನೀವು ಮೂರು ಗುಂಪುಗಳಾಗಿ ಬಿಡುವಿರಿ.

ಸೂರಾ ಆಯತ್ 7/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 5–9. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers