ಅಲ್-ಅನ್ಆಮ್ · 96/165
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಆಮ್
فَالِقُ الْإِصْبَاحِ وَجَعَلَ اللَّيْلَ سَكَنًا وَالشَّمْسَ وَالْقَمَرَ حُسْبَانًا ۚ ذَٰلِكَ تَقْدِيرُ الْعَزِيزِ الْعَلِيمِ ۝٩٦
Faaliqul isbaahi wa ja`alal laila sakananw washh shamsa walqamara husbaanaa; zaalika taqdeerul `Azeezil `Aleem
📖 ಕನ್ನಡ ಅರ್ಥ
ಅವನು ಪ್ರಭಾತವನ್ನು ಹೊರತರುವವನಾಗಿದ್ದಾನೆ. ರಾತ್ರಿಯನ್ನು ಅವನು ವಿಶ್ರಾಂತಿಗಾಗಿ ಮಾಡಿದನು ಮತ್ತು ಸೂರ್ಯ, ಚಂದ್ರರನ್ನು ಕಾಲಗಣನೆಗಾಗಿ ನಿಶ್ಚಯಿಸಿರುವನು. ಇದು ಪ್ರತಾಪಶಾಲಿಯು, ಮಹಾಜ್ಞಾನಿಯು ಆದವನ ವ್ಯವಸ್ಥೆಯಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 94-98 — ಸೂರಾ ಅಲ್-ಅನ್ಆಮ್

94وَلَقَدْ جِئْتُمُونَا فُرَادَىٰ كَمَا خَلَقْنَاكُمْ أَوَّلَ مَرَّةٍ وَتَرَكْتُم مَّا خَوَّلْنَاكُمْ وَرَاءَ ظُهُورِكُمْ ۖ وَمَا نَرَىٰ مَعَكُمْ شُفَعَاءَكُمُ الَّذِينَ زَعَمْتُمْ أَنَّهُمْ فِيكُمْ شُرَكَاءُ ۚ لَقَد تَّقَطَّعَ بَيْنَكُمْ وَضَلَّ عَنكُم مَّا كُنتُمْ تَزْعُمُونَ
(ಅಲ್ಲಾಹನು ಹೇಳುವನು) ನಾವು ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿರುವಂತೇ ನೀವು ನಮ್ಮ ಬಳಿಗೆ ಒಬ್ಬಂಟಿಯಾಗಿ ಬಂದಿರುವಿರಿ; ನಿಮಗೆ ನಾವು ನೀಡಿರುವುದನ್ನೆಲ್ಲಾ ನೀವು ನಿಮ್ಮ ಬೆನ್ನ ಹಿಂದೆಯೇ ಬಿಟ್ಟು ಬಂದಿರುವಿರಿ ಮತ್ತು ನೀವು ನಿಮ್ಮ ವಿಚಾರದಲ್ಲಿ ಸಹಭಾಗಿಗಳೆಂದು ವಾದಿಸುತ್ತಿದ್ದ ನಿಮ್ಮ ಶಿಫಾರಸ್ಸುಗಾರರನ್ನು ನಾವು ನಿಮ್ಮೊಂದಿಗೆ ಕಾಣುತ್ತಿಲ್ಲ. ವಾಸ್ತವದಲ್ಲಿ ನಿಮ್ಮ ನಡುವಿನ ಸಂಬAಧಗಳು ಮುರಿದು ಹೋಗಿವೆ ಮತ್ತು ನೀವು ವಾದಿಸುತ್ತಿದ್ದವುಗಳೆಲ್ಲವೂ ನಿಮ್ಮಿಂದ ಕಣ್ಮರೆಯಾಗಿ ಬಿಟ್ಟಿವೆ.
95۞ إِنَّ اللَّهَ فَالِقُ الْحَبِّ وَالنَّوَىٰ ۖ يُخْرِجُ الْحَيَّ مِنَ الْمَيِّتِ وَمُخْرِجُ الْمَيِّتِ مِنَ الْحَيِّ ۚ ذَٰلِكُمُ اللَّهُ ۖ فَأَنَّىٰ تُؤْفَكُونَ
ನಿಸ್ಸಂಶಯವಾಗಿಯು ಅಲ್ಲಾಹನೇ ಧಾನ್ಯ ಮತ್ತು ಬೀಜವನ್ನು ಮೊಳಕೆಯೊ ಡೆಸುವವನಾಗಿದ್ದಾನೆ. ಅವನು ನಿರ್ಜೀವಿಯಿಂದ ಜೀವಿಯನ್ನು ಹೊರತರುತ್ತಾನೆ ಮತ್ತು ನಿರ್ಜೀವಿಯನ್ನು ಜೀವಿಯಿಂದ ಹೊರತರುವವನಾಗಿದ್ದಾನೆ. ಅವನೇ ಅಲ್ಲಾಹನಾಗಿದ್ದಾನೆ. ಹಾಗಿದ್ದೂ ನೀವು ಎಲ್ಲಿ ಅಲೆದಾಡುತ್ತಿರುವಿರಿ?
96فَالِقُ الْإِصْبَاحِ وَجَعَلَ اللَّيْلَ سَكَنًا وَالشَّمْسَ وَالْقَمَرَ حُسْبَانًا ۚ ذَٰلِكَ تَقْدِيرُ الْعَزِيزِ الْعَلِيمِ
ಅವನು ಪ್ರಭಾತವನ್ನು ಹೊರತರುವವನಾಗಿದ್ದಾನೆ. ರಾತ್ರಿಯನ್ನು ಅವನು ವಿಶ್ರಾಂತಿಗಾಗಿ ಮಾಡಿದನು ಮತ್ತು ಸೂರ್ಯ, ಚಂದ್ರರನ್ನು ಕಾಲಗಣನೆಗಾಗಿ ನಿಶ್ಚಯಿಸಿರುವನು. ಇದು ಪ್ರತಾಪಶಾಲಿಯು, ಮಹಾಜ್ಞಾನಿಯು ಆದವನ ವ್ಯವಸ್ಥೆಯಾಗಿದೆ.
97وَهُوَ الَّذِي جَعَلَ لَكُمُ النُّجُومَ لِتَهْتَدُوا بِهَا فِي ظُلُمَاتِ الْبَرِّ وَالْبَحْرِ ۗ قَدْ فَصَّلْنَا الْآيَاتِ لِقَوْمٍ يَعْلَمُونَ
ಅವನೇ ನಿಮಗೆ ನಕ್ಷತ್ರಗಳನ್ನು ನೀವು ಅವುಗಳ ಮೂಲಕ ನೆಲ, ಜಲದ ಅಂಧಕಾರಗಳಲ್ಲಿ, ದಾರಿಯನ್ನು ಕಂಡುಕೊಳ್ಳಲೆAದು ಉಂಟು ಮಾಡಿದನು. ನಿಸ್ಸಂಶಯವಾಗಿಯು ಅರಿವುಳ್ಳಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.
98وَهُوَ الَّذِي أَنشَأَكُم مِّن نَّفْسٍ وَاحِدَةٍ فَمُسْتَقَرٌّ وَمُسْتَوْدَعٌ ۗ قَدْ فَصَّلْنَا الْآيَاتِ لِقَوْمٍ يَفْقَهُونَ
ಮತ್ತು ಅವನು ನಿಮ್ಮನ್ನು ಒಂದೇ ಜೀವÀದಿಂದ ಸೃಷ್ಟಿಸಿದವನಾಗಿದ್ದಾನೆ. ನಂತರ ಒಂದು ವಾಸಸ್ಥಳವು, ಇನ್ನೊಂದು ಒಪ್ಪಿಸಲ್ಪಡದ ಸ್ಥಳವಿದೆ. ನಿಸ್ಸಂಶಯವಾಗಿಯು ಗ್ರಹಿಸುವ ಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿ ಕೊಟ್ಟಿದ್ದೇವೆ.
ಅಲ್-ಅನ್ಆಮ್ಕುರಾನ್ ಸೂಚಿ
165ಆಯತ್
MeccanRevelation
96ಆಯತ್

ಅನುವಾದ — ಅಲ್-ಅನ್ಆಮ್ 96

ಸೂರಾ ಅಲ್-ಅನ್ಆಮ್ ಆಯತ್ 96 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಪ್ರಭಾತವನ್ನು ಹೊರತರುವವನಾಗಿದ್ದಾನೆ. ರಾತ್ರಿಯನ್ನು ಅವನು ವಿಶ್ರಾಂತಿಗಾಗಿ ಮಾಡಿದನು ಮತ್ತು ಸೂರ್ಯ, ಚಂದ್ರರನ್ನು…

ಸೂರಾ ಆಯತ್ 96/165 — ಸೂರಾ ಅಲ್-ಅನ್ಆಮ್ الأنعام (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಆಮ್ ಆಲಿಸಿ, ಸೂರಾ ಅಲ್-ಅನ್ಆಮ್ ಅನುವಾದ, ಸೂರಾ ಅಲ್-ಅನ್ಆಮ್ mp3, ಸೂರಾ ಅಲ್-ಅನ್ಆಮ್ pdf. ಆಯತ್ 94–98. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers