ಅಲ್-ಖಲಮ್ · 12/52
ಅನುವಾದ ಉಚ್ಚಾರಣೆ — ಸೂರಾ ಅಲ್-ಖಲಮ್
مَّنَّاعٍ لِّلْخَيْرِ مُعْتَدٍ أَثِيمٍ ۝١٢
Mannaa`il lilkhairi mu`tadin aseem
📖 ಕನ್ನಡ ಅರ್ಥ
ಒಳಿತಿನಿಂದ ತಡೆಯುವವನ, ಹದ್ದು ಮೀರುವವನ, ಪಾಪಿಷ್ಠನ,

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 10-14 — ಸೂರಾ ಅಲ್-ಖಲಮ್

10وَلَا تُطِعْ كُلَّ حَلَّافٍ مَّهِينٍ
ನೀವು ಅತ್ಯಧಿಕ ಆಣೆ ಹಾಕುವ ಯಾವೊಬ್ಬ ವ್ಯಕ್ತಿಯನ್ನೂ ಅನುಸರಿಸಕೂಡದು,
11هَمَّازٍ مَّشَّاءٍ بِنَمِيمٍ
ಪರದೋಷಣೆ ಮಾಡುವವನ, ಚಾಡಿಕೋರನ.
12مَّنَّاعٍ لِّلْخَيْرِ مُعْتَدٍ أَثِيمٍ
ಒಳಿತಿನಿಂದ ತಡೆಯುವವನ, ಹದ್ದು ಮೀರುವವನ, ಪಾಪಿಷ್ಠನ,
13عُتُلٍّ بَعْدَ ذَٰلِكَ زَنِيمٍ
ಕ್ರೂರ ಮತ್ತು ಕುಲಗೆಟ್ಟವನ (ಅನುಸರಿಸಬೇಡಿರಿ)
14أَن كَانَ ذَا مَالٍ وَبَنِينَ
ಅವನು ಸಂಪತ್ತು ಮತ್ತು ಸಂತಾನವುಳ್ಳವನಾಗಿದ್ದಾನೆ ಎಂಬ ಕಾರಣದಿಂದ (ಹಿಗ್ಗುತ್ತಾನೆ).
ಅಲ್-ಖಲಮ್ಕುರಾನ್ ಸೂಚಿ
52ಆಯತ್
MeccanRevelation
12ಆಯತ್

ಅನುವಾದ — ಅಲ್-ಖಲಮ್ 12

ಸೂರಾ ಅಲ್-ಖಲಮ್ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ಒಳಿತಿನಿಂದ ತಡೆಯುವವನ, ಹದ್ದು ಮೀರುವವನ, ಪಾಪಿಷ್ಠನ,

ಸೂರಾ ಆಯತ್ 12/52 — ಸೂರಾ ಅಲ್-ಖಲಮ್ القلم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಲಮ್ ಆಲಿಸಿ, ಸೂರಾ ಅಲ್-ಖಲಮ್ ಅನುವಾದ, ಸೂರಾ ಅಲ್-ಖಲಮ್ mp3, ಸೂರಾ ಅಲ್-ಖಲಮ್ pdf. ಆಯತ್ 10–14. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers