ಅಲ್-ಹಾಕ್ಕಾ · 20/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
إِنِّي ظَنَنتُ أَنِّي مُلَاقٍ حِسَابِيَهْ ۝٢٠
Innee zannantu annee mulaaqin hisaabiyah
📖 ಕನ್ನಡ ಅರ್ಥ
ಖಂಡಿತವಾಗಿಯೂ ನನಗೆ ನನ್ನ ಲೆಕ್ಕ ವಿಚಾರಣೆ ಎದುರಿಸಲಿಕ್ಕಿದೆಯೆಂದು ಸಂಪರ‍್ಣ ವಿಶ್ವಾಸವಿತ್ತು.

🎧 ಆಲಿಸಿ


📜 ಆಯತ್ 18-22 — ಸೂರಾ ಅಲ್-ಹಾಕ್ಕಾ

18يَوْمَئِذٍ تُعْرَضُونَ لَا تَخْفَىٰ مِنكُمْ خَافِيَةٌ
ಆ ದಿನ ನೀವೆಲ್ಲರೂ (ಅಲ್ಲಾಹನ) ಮುಂದೆ ಹಾಜರುಗೊಳಿಸಲಾಗುವಿರಿ. ನಿಮ್ಮ ಯಾವ ರಹಸ್ಯವು ಗುಪ್ತವಾಗಿರಲಾರದು.
19فَأَمَّا مَنْ أُوتِيَ كِتَابَهُ بِيَمِينِهِ فَيَقُولُ هَاؤُمُ اقْرَءُوا كِتَابِيَهْ
ಆಗ ಯಾರ ರ‍್ಮಪತ್ರವು ಅವನ ಬಲಗೈಯಲ್ಲಿ ನೀಡಲಾಗುವುದೋ ಅವನು ಹೇಳುವನು; ಇಗೋ ನನ್ನ ರ‍್ಮಪತ್ರವನ್ನು ಓದಿ ನೋಡಿರಿ.
20إِنِّي ظَنَنتُ أَنِّي مُلَاقٍ حِسَابِيَهْ
ಖಂಡಿತವಾಗಿಯೂ ನನಗೆ ನನ್ನ ಲೆಕ್ಕ ವಿಚಾರಣೆ ಎದುರಿಸಲಿಕ್ಕಿದೆಯೆಂದು ಸಂಪರ‍್ಣ ವಿಶ್ವಾಸವಿತ್ತು.
21فَهُوَ فِي عِيشَةٍ رَّاضِيَةٍ
ಆಗ ಅವನು ಸಂತೃಪ್ತ ಜೀವನದಲ್ಲಿರುವನು.
22فِي جَنَّةٍ عَالِيَةٍ
ಅತ್ತುö್ಯನ್ನತ ಸ್ರ‍್ಗದಲ್ಲಿ.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
20ಆಯತ್

ಅನುವಾದ — ಅಲ್-ಹಾಕ್ಕಾ 20

ಸೂರಾ ಅಲ್-ಹಾಕ್ಕಾ ಆಯತ್ 20 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ನನಗೆ ನನ್ನ ಲೆಕ್ಕ ವಿಚಾರಣೆ ಎದುರಿಸಲಿಕ್ಕಿದೆಯೆಂದು ಸಂಪರ‍್ಣ ವಿಶ್ವಾಸವಿತ್ತು.

ಸೂರಾ ಆಯತ್ 20/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 18–22. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers