ಅಲ್-ಹಾಕ್ಕಾ · 45/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
لَأَخَذْنَا مِنْهُ بِالْيَمِينِ ۝٤٥
La-akhaznaa minhu bilyameen
📖 ಕನ್ನಡ ಅರ್ಥ
ನಾವು ಅವರನ್ನು ಬಲಗೈಯಿಂದ ಹಿಡಿಯುತ್ತಿದ್ದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 43-47 — ಸೂರಾ ಅಲ್-ಹಾಕ್ಕಾ

43تَنزِيلٌ مِّن رَّبِّ الْعَالَمِينَ
ಇದು ರ‍್ವಲೋಕದ ಪ್ರಭುವಿನವತಿಯಿಂದ ಅವತರ‍್ಣಗೊಂಡಿದೆ.
44وَلَوْ تَقَوَّلَ عَلَيْنَا بَعْضَ الْأَقَاوِيلِ
ಪೈಗಂಬರರು ಯಾವುದೇ ಮಾತನ್ನು ಸ್ವಯಂ ಸೃಷ್ಟಿಸಿ ನಮ್ಮದೆಂದು ಹೇಳಿರುತ್ತಿದ್ದರೆ.
45لَأَخَذْنَا مِنْهُ بِالْيَمِينِ
ನಾವು ಅವರನ್ನು ಬಲಗೈಯಿಂದ ಹಿಡಿಯುತ್ತಿದ್ದೆವು.
46ثُمَّ لَقَطَعْنَا مِنْهُ الْوَتِينَ
ತರುವಾಯ ಅವರ ಜೀವನಾಡಿಯನ್ನು ಕತ್ತರಿಸಿಬಿಡುತ್ತಿದ್ದೆವು.
47فَمَا مِنكُم مِّنْ أَحَدٍ عَنْهُ حَاجِزِينَ
ಆ ಬಳಿಕ ನಿಮ್ಮ ಪೈಕಿ ಯಾರೂ ನನ್ನನ್ನು ಅವರಿಂದ ತಡೆಯುವವರಿರುತ್ತಿರಲಿಲ್ಲ.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
45ಆಯತ್

ಅನುವಾದ — ಅಲ್-ಹಾಕ್ಕಾ 45

ಸೂರಾ ಅಲ್-ಹಾಕ್ಕಾ ಆಯತ್ 45 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಅವರನ್ನು ಬಲಗೈಯಿಂದ ಹಿಡಿಯುತ್ತಿದ್ದೆವು.

ಸೂರಾ ಆಯತ್ 45/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 43–47. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers