ಅಲ್-ಮಆರಿಜ್ · 8/44
ಅನುವಾದ ಉಚ್ಚಾರಣೆ — ಸೂರಾ ಅಲ್-ಮಆರಿಜ್
يَوْمَ تَكُونُ السَّمَاءُ كَالْمُهْلِ ۝٨
Yawma takoonus samaaa`u kalmuhl
📖 ಕನ್ನಡ ಅರ್ಥ
ಅಂದು ಆಕಾಶವು ಕರಗಿದ ತಾಮ್ರದಂತಾಗುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 6-10 — ಸೂರಾ ಅಲ್-ಮಆರಿಜ್

6إِنَّهُمْ يَرَوْنَهُ بَعِيدًا
ನಿಸ್ಸಂಶಯವಾಗಿಯೂ ಅವರು ಅದನ್ನು (ಯಾತನೆಯನ್ನು) ವಿದೂರವಾಗಿ ಕಾಣುತ್ತಾರೆ.
7وَنَرَاهُ قَرِيبًا
ನಾವು ಅದನ್ನು ಸಮೀಪದಲ್ಲೇ ಕಾಣುತ್ತೇವೆ,
8يَوْمَ تَكُونُ السَّمَاءُ كَالْمُهْلِ
ಅಂದು ಆಕಾಶವು ಕರಗಿದ ತಾಮ್ರದಂತಾಗುವುದು.
9وَتَكُونُ الْجِبَالُ كَالْعِهْنِ
ರ‍್ವತಗಳು ಹಿಂಜಿದ ಉಣ್ಣೆಯಂತಾಗುವುವು.
10وَلَا يَسْأَلُ حَمِيمٌ حَمِيمًا
ಯಾವ ಆಪ್ತಮಿತ್ರನೂ ತನ್ನ ಆಪ್ತಮಿತ್ರನನ್ನು ವಿಚಾರಿಸಲಾರನು.
ಅಲ್-ಮಆರಿಜ್ಕುರಾನ್ ಸೂಚಿ
44ಆಯತ್
MeccanRevelation
8ಆಯತ್

ಅನುವಾದ — ಅಲ್-ಮಆರಿಜ್ 8

ಸೂರಾ ಅಲ್-ಮಆರಿಜ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದು ಆಕಾಶವು ಕರಗಿದ ತಾಮ್ರದಂತಾಗುವುದು.

ಸೂರಾ ಆಯತ್ 8/44 — ಸೂರಾ ಅಲ್-ಮಆರಿಜ್ المعارج (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮಆರಿಜ್ ಆಲಿಸಿ, ಸೂರಾ ಅಲ್-ಮಆರಿಜ್ ಅನುವಾದ, ಸೂರಾ ಅಲ್-ಮಆರಿಜ್ mp3, ಸೂರಾ ಅಲ್-ಮಆರಿಜ್ pdf. ಆಯತ್ 6–10. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers