ನೂಹ್ · 21/28
ಅನುವಾದ ಉಚ್ಚಾರಣೆ — ಸೂರಾ ನೂಹ್
قَالَ نُوحٌ رَّبِّ إِنَّهُمْ عَصَوْنِي وَاتَّبَعُوا مَن لَّمْ يَزِدْهُ مَالُهُ وَوَلَدُهُ إِلَّا خَسَارًا ۝٢١
Qaala Noohur Robbi innahum `asawnee wattaba`oo mal lam yazid hu maaluhoo wa waladuhooo illaa khasaara
📖 ಕನ್ನಡ ಅರ್ಥ
ನೂಹ್ರವರು ಹೇಳಿದರು, ಓ ನನ್ನ ಪ್ರಭೂ, ಅವರು ನನ್ನನ್ನು ಧಿಕ್ಕರಿಸಿದರು, ಹಾಗು ಯಾರ ಸಂಪತ್ತು ಮತ್ತು ಸಂತಾನವು ಅವರಿಗೆ ನಷ್ಟವನ್ನೇ ಹೆಚ್ಚಿಸಿದೆಯೋ ಅಂತಹವರನ್ನು ಅವರು ಅನುಸರಿಸಿದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 19-23 — ಸೂರಾ ನೂಹ್

19وَاللَّهُ جَعَلَ لَكُمُ الْأَرْضَ بِسَاطًا
ಅಲ್ಲಾಹನು ನಿಮಗಾಗಿ ಭೂಮಿಯನ್ನು ಹಾಸನ್ನಾಗಿ ಮಾಡಿರುವನು,
20لِّتَسْلُكُوا مِنْهَا سُبُلًا فِجَاجًا
ಏಕೆಂದರೆ, ನೀವು ಅದರ ವಿಶಾಲವಾಗಿರುವ ಮರ‍್ಗಗಳಲ್ಲಿ ಸಂಚರಿಸಲೆಂದಾಗಿದೆ.
21قَالَ نُوحٌ رَّبِّ إِنَّهُمْ عَصَوْنِي وَاتَّبَعُوا مَن لَّمْ يَزِدْهُ مَالُهُ وَوَلَدُهُ إِلَّا خَسَارًا
ನೂಹ್ರವರು ಹೇಳಿದರು, ಓ ನನ್ನ ಪ್ರಭೂ, ಅವರು ನನ್ನನ್ನು ಧಿಕ್ಕರಿಸಿದರು, ಹಾಗು ಯಾರ ಸಂಪತ್ತು ಮತ್ತು ಸಂತಾನವು ಅವರಿಗೆ ನಷ್ಟವನ್ನೇ ಹೆಚ್ಚಿಸಿದೆಯೋ ಅಂತಹವರನ್ನು ಅವರು ಅನುಸರಿಸಿದರು.
22وَمَكَرُوا مَكْرًا كُبَّارًا
ಅವರು ಬಹುದೊಡ್ಡ ಕುತಂತ್ರವನ್ನು ಹೂಡಿದ್ದಾರೆ.
23وَقَالُوا لَا تَذَرُنَّ آلِهَتَكُمْ وَلَا تَذَرُنَّ وَدًّا وَلَا سُوَاعًا وَلَا يَغُوثَ وَيَعُوقَ وَنَسْرًا
ಅವರು ಹೇಳಿದರು; ನೀವು ಎಂದಿಗೂ ನಿಮ್ಮ ಆರಾಧ್ಯರನ್ನು ಬಿಡಬೇಡಿರಿ, ವದ್ದ್ನನ್ನಾಗಲಿ, ಸುವಾಅï, ಯಗೂಸ್, ಯಊಕ್, ನಸ್ರ‍್ರÀನ್ನಾಗಲಿ (ಬಿಡದಿರಿ).
ನೂಹ್ಕುರಾನ್ ಸೂಚಿ
28ಆಯತ್
MeccanRevelation
21ಆಯತ್

ಅನುವಾದ — ನೂಹ್ 21

ಸೂರಾ ನೂಹ್ ಆಯತ್ 21 - ಓದಿ, ಆಲಿಸಿ, ಅನುವಾದ, ಕನ್ನಡ : ನೂಹ್ರವರು ಹೇಳಿದರು, ಓ ನನ್ನ ಪ್ರಭೂ, ಅವರು ನನ್ನನ್ನು ಧಿಕ್ಕರಿಸಿದರು, ಹಾಗು ಯಾರ…

ಸೂರಾ ಆಯತ್ 21/28 — ಸೂರಾ ನೂಹ್ نوح (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ನೂಹ್ ಆಲಿಸಿ, ಸೂರಾ ನೂಹ್ ಅನುವಾದ, ಸೂರಾ ನೂಹ್ mp3, ಸೂರಾ ನೂಹ್ pdf. ಆಯತ್ 19–23. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers