ಅಲ್-ಕಿಯಾಮಾ · 27/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
وَقِيلَ مَنْ ۜ رَاقٍ ۝٢٧
Wa qeela man raaq
📖 ಕನ್ನಡ ಅರ್ಥ
ಮಂತ್ರಿಸುವವನು ಯಾರಾದರೂ ಇದ್ದಾನೆಯೇ ಎಂದು ಕೇಳಲಾಗುವುದು.

🎧 ಆಲಿಸಿ


📜 ಆಯತ್ 25-29 — ಸೂರಾ ಅಲ್-ಕಿಯಾಮಾ

25تَظُنُّ أَن يُفْعَلَ بِهَا فَاقِرَةٌ
ಅವರು ತಮ್ಮೊಂದಿಗೆ ಸೊಂಟ ಮುರಿಯುವ ರೀತಿಯಲ್ಲಿ ರ‍್ತಿಸಲಾಗುವುದೆಂದು ಭಾವಿಸುತ್ತಿರುವರು.
26كَلَّا إِذَا بَلَغَتِ التَّرَاقِيَ
ಹಾಗಲ್ಲ ಪ್ರಾಣವು ಗಂಟಲಿಗೆ ತಲುಪಿದಾಗ.
27وَقِيلَ مَنْ ۜ رَاقٍ
ಮಂತ್ರಿಸುವವನು ಯಾರಾದರೂ ಇದ್ದಾನೆಯೇ ಎಂದು ಕೇಳಲಾಗುವುದು.
28وَظَنَّ أَنَّهُ الْفِرَاقُ
(ಆಗ) ಇದು ಇಹಲೋಕದಿಂದ ವಿದಾಯದ ಸಮಯವೆಂದು ಅವನು ಅರಿತುಕೊಳ್ಳುವನು.
29وَالْتَفَّتِ السَّاقُ بِالسَّاقِ
ಕಣಕಾಲು ಕಣಕಾಲಿನೊಂದಿಗೆ ಅಂಟಿಕೊಳ್ಳುವುದು.
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
27ಆಯತ್

ಅನುವಾದ — ಅಲ್-ಕಿಯಾಮಾ 27

ಸೂರಾ ಅಲ್-ಕಿಯಾಮಾ ಆಯತ್ 27 - ಓದಿ, ಆಲಿಸಿ, ಅನುವಾದ, ಕನ್ನಡ : ಮಂತ್ರಿಸುವವನು ಯಾರಾದರೂ ಇದ್ದಾನೆಯೇ ಎಂದು ಕೇಳಲಾಗುವುದು.

ಸೂರಾ ಆಯತ್ 27/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 25–29. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers