ಅಲ್-ಕಿಯಾಮಾ · 28/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
وَظَنَّ أَنَّهُ الْفِرَاقُ ۝٢٨
Wa zanna annahul firaaq
📖 ಕನ್ನಡ ಅರ್ಥ
(ಆಗ) ಇದು ಇಹಲೋಕದಿಂದ ವಿದಾಯದ ಸಮಯವೆಂದು ಅವನು ಅರಿತುಕೊಳ್ಳುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 26-30 — ಸೂರಾ ಅಲ್-ಕಿಯಾಮಾ

26كَلَّا إِذَا بَلَغَتِ التَّرَاقِيَ
ಹಾಗಲ್ಲ ಪ್ರಾಣವು ಗಂಟಲಿಗೆ ತಲುಪಿದಾಗ.
27وَقِيلَ مَنْ ۜ رَاقٍ
ಮಂತ್ರಿಸುವವನು ಯಾರಾದರೂ ಇದ್ದಾನೆಯೇ ಎಂದು ಕೇಳಲಾಗುವುದು.
28وَظَنَّ أَنَّهُ الْفِرَاقُ
(ಆಗ) ಇದು ಇಹಲೋಕದಿಂದ ವಿದಾಯದ ಸಮಯವೆಂದು ಅವನು ಅರಿತುಕೊಳ್ಳುವನು.
29وَالْتَفَّتِ السَّاقُ بِالسَّاقِ
ಕಣಕಾಲು ಕಣಕಾಲಿನೊಂದಿಗೆ ಅಂಟಿಕೊಳ್ಳುವುದು.
30إِلَىٰ رَبِّكَ يَوْمَئِذٍ الْمَسَاقُ
ಇಂದು ನಿನಗೆ ನಿನ್ನ ಪ್ರಭುವಿನೆಡೆಗೆ ಹೋಗಲಿಕ್ಕಿರುವುದು.
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
28ಆಯತ್

ಅನುವಾದ — ಅಲ್-ಕಿಯಾಮಾ 28

ಸೂರಾ ಅಲ್-ಕಿಯಾಮಾ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : (ಆಗ) ಇದು ಇಹಲೋಕದಿಂದ ವಿದಾಯದ ಸಮಯವೆಂದು ಅವನು ಅರಿತುಕೊಳ್ಳುವನು.

ಸೂರಾ ಆಯತ್ 28/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 26–30. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers