ಅನ್-ನಾಜಿಆತ್ · 16/46
ಅನುವಾದ ಉಚ್ಚಾರಣೆ — ಸೂರಾ ಅನ್-ನಾಜಿಆತ್
إِذْ نَادَاهُ رَبُّهُ بِالْوَادِ الْمُقَدَّسِ طُوًى ۝١٦
Iz nadaahu rabbuhu bil waadil-muqad dasi tuwa
📖 ಕನ್ನಡ ಅರ್ಥ
ಪವಿತ್ರ ಕಣಿವೆ ತುವಾದಲ್ಲಿ ಅವರ ಪ್ರಭು ಅವರನ್ನು ಕರೆದಾಗ

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 14-18 — ಸೂರಾ ಅನ್-ನಾಜಿಆತ್

14فَإِذَا هُم بِالسَّاهِرَةِ
(ಅದು ಪ್ರಕಟವಾಗುತ್ತಲೇ) ಅವರು ಹಠಾತ್ತನೆ ಒಂದು ಮೈದಾನದಲ್ಲಿ ಒಟ್ಟು ಸೇರುವರು.
15هَلْ أَتَاكَ حَدِيثُ مُوسَىٰ
ಏನು ನಿಮಗೆ ಮೂಸಾರವರ ವೃತ್ತಾಂತವು ತಲುಪಿದೆಯೇ ?
16إِذْ نَادَاهُ رَبُّهُ بِالْوَادِ الْمُقَدَّسِ طُوًى
ಪವಿತ್ರ ಕಣಿವೆ ತುವಾದಲ್ಲಿ ಅವರ ಪ್ರಭು ಅವರನ್ನು ಕರೆದಾಗ
17اذْهَبْ إِلَىٰ فِرْعَوْنَ إِنَّهُ طَغَىٰ
(ಆದೇಶ ನೀಡಲಾಯಿತು) ನೀವು ಫಿರ್ಔನನ ಬಳಿಗೆ ಹೋಗಿರಿ, ಅವನು ಧಿಕ್ಕಾರವನ್ನು ತೋರುತ್ತಿದ್ದಾನೆ.
18فَقُلْ هَل لَّكَ إِلَىٰ أَن تَزَكَّىٰ
ಅವನೊಡನೆ ಹೇಳಿರಿ ನೀನು (ಸತ್ಯನಿಷೇಧದಿಂದ) ಪರಿಶುದ್ಧತೆಯನ್ನು ಬಯಸುತ್ತೀಯಾ ?
ಅನ್-ನಾಜಿಆತ್ಕುರಾನ್ ಸೂಚಿ
46ಆಯತ್
MeccanRevelation
16ಆಯತ್

ಅನುವಾದ — ಅನ್-ನಾಜಿಆತ್ 16

ಸೂರಾ ಅನ್-ನಾಜಿಆತ್ ಆಯತ್ 16 - ಓದಿ, ಆಲಿಸಿ, ಅನುವಾದ, ಕನ್ನಡ : ಪವಿತ್ರ ಕಣಿವೆ ತುವಾದಲ್ಲಿ ಅವರ ಪ್ರಭು ಅವರನ್ನು ಕರೆದಾಗ

ಸೂರಾ ಆಯತ್ 16/46 — ಸೂರಾ ಅನ್-ನಾಜಿಆತ್ النازعات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಾಜಿಆತ್ ಆಲಿಸಿ, ಸೂರಾ ಅನ್-ನಾಜಿಆತ್ ಅನುವಾದ, ಸೂರಾ ಅನ್-ನಾಜಿಆತ್ mp3, ಸೂರಾ ಅನ್-ನಾಜಿಆತ್ pdf. ಆಯತ್ 14–18. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers