ಅಲ್-ಇನ್ಫಿತಾರ್ · 14/19
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಫಿತಾರ್
وَإِنَّ الْفُجَّارَ لَفِي جَحِيمٍ ۝١٤
Wa innal fujjaara lafee jaheem
📖 ಕನ್ನಡ ಅರ್ಥ
ನಿಶ್ಚಯವಾಗಿಯೂ ದುಷ್ರ‍್ಮಿಗಳು ನರಕಾಗ್ನಿಯಲ್ಲಿರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 12-16 — ಸೂರಾ ಅಲ್-ಇನ್ಫಿತಾರ್

12يَعْلَمُونَ مَا تَفْعَلُونَ
ನೀವು ಮಾಡುತ್ತಿರುವುದೆಲ್ಲವನ್ನು ಅವರು ಅರಿಯುತ್ತಾರೆ.
13إِنَّ الْأَبْرَارَ لَفِي نَعِيمٍ
ಖಂಡಿತವಾಗಿಯೂ ಸತ್ರ‍್ಮಿಗಳು ಸುಖಾನುಗ್ರಹಗಳಲ್ಲಿರುವರು.
14وَإِنَّ الْفُجَّارَ لَفِي جَحِيمٍ
ನಿಶ್ಚಯವಾಗಿಯೂ ದುಷ್ರ‍್ಮಿಗಳು ನರಕಾಗ್ನಿಯಲ್ಲಿರುವರು.
15يَصْلَوْنَهَا يَوْمَ الدِّينِ
ಪ್ರತಿಫಲ ದಿನದಂದು ಅವರು ಅದರಲ್ಲಿ ಪ್ರವೇಶಿಸುವರು.
16وَمَا هُمْ عَنْهَا بِغَائِبِينَ
ಅವರಿಗೆ ಅದರಿಂದ ಮರೆಯಾಗಿರಲು ಸಾಧ್ಯವಾಗಲಾರದು.
ಅಲ್-ಇನ್ಫಿತಾರ್ಕುರಾನ್ ಸೂಚಿ
19ಆಯತ್
MeccanRevelation
14ಆಯತ್

ಅನುವಾದ — ಅಲ್-ಇನ್ಫಿತಾರ್ 14

ಸೂರಾ ಅಲ್-ಇನ್ಫಿತಾರ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ನಿಶ್ಚಯವಾಗಿಯೂ ದುಷ್ರ‍್ಮಿಗಳು ನರಕಾಗ್ನಿಯಲ್ಲಿರುವರು.

ಸೂರಾ ಆಯತ್ 14/19 — ಸೂರಾ ಅಲ್-ಇನ್ಫಿತಾರ್ الإنفطار (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಫಿತಾರ್ ಆಲಿಸಿ, ಸೂರಾ ಅಲ್-ಇನ್ಫಿತಾರ್ ಅನುವಾದ, ಸೂರಾ ಅಲ್-ಇನ್ಫಿತಾರ್ mp3, ಸೂರಾ ಅಲ್-ಇನ್ಫಿತಾರ್ pdf. ಆಯತ್ 12–16. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers