ಅಲ್-ಇನ್ಫಿತಾರ್ · 17/19
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಫಿತಾರ್
وَمَا أَدْرَاكَ مَا يَوْمُ الدِّينِ ۝١٧
Wa maaa adraaka maa Yawmud Deen
📖 ಕನ್ನಡ ಅರ್ಥ
(ಓ ಪೈಗಂಬರರೇ) ಪ್ರತಿಫಲದ ದಿನವೆಂದರೆ ಏನೆಂದು ನಿಮಗೆ ತಿಳಿದಿದೆಯೇ ?

🎧 ಆಲಿಸಿ


📜 ಆಯತ್ 15-19 — ಸೂರಾ ಅಲ್-ಇನ್ಫಿತಾರ್

15يَصْلَوْنَهَا يَوْمَ الدِّينِ
ಪ್ರತಿಫಲ ದಿನದಂದು ಅವರು ಅದರಲ್ಲಿ ಪ್ರವೇಶಿಸುವರು.
16وَمَا هُمْ عَنْهَا بِغَائِبِينَ
ಅವರಿಗೆ ಅದರಿಂದ ಮರೆಯಾಗಿರಲು ಸಾಧ್ಯವಾಗಲಾರದು.
17وَمَا أَدْرَاكَ مَا يَوْمُ الدِّينِ
(ಓ ಪೈಗಂಬರರೇ) ಪ್ರತಿಫಲದ ದಿನವೆಂದರೆ ಏನೆಂದು ನಿಮಗೆ ತಿಳಿದಿದೆಯೇ ?
18ثُمَّ مَا أَدْرَاكَ مَا يَوْمُ الدِّينِ
ನಾನು ಪುನಃ (ಕೇಳುತ್ತೇನೆ) ಪ್ರತಿಫಲ ಮತ್ತು ಶಿಕ್ಷೆಯ ದಿನ ಎಂದರೆ ಏನೆಂದು ನಿಮಗೇನು ಗೊತ್ತು ?
19يَوْمَ لَا تَمْلِكُ نَفْسٌ لِّنَفْسٍ شَيْئًا ۖ وَالْأَمْرُ يَوْمَئِذٍ لِّلَّهِ
ಅದು ಯಾವೊಬ್ಬ ವ್ಯಕ್ತಿಯು ಇನ್ನೊಬ್ಬನಿಗಾಗಿ ಏನೂ ಮಾಡಲು ಸಾಧ್ಯವಾಗದ ದಿನ. ಮತ್ತು ಅಂದು ಆಜ್ಞಾಧಿಕಾರವೆಲ್ಲವೂ ಅಲ್ಲಾಹನದೇ ಆಗಿರುವುದು.
ಅಲ್-ಇನ್ಫಿತಾರ್ಕುರಾನ್ ಸೂಚಿ
19ಆಯತ್
MeccanRevelation
17ಆಯತ್

ಅನುವಾದ — ಅಲ್-ಇನ್ಫಿತಾರ್ 17

ಸೂರಾ ಅಲ್-ಇನ್ಫಿತಾರ್ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : (ಓ ಪೈಗಂಬರರೇ) ಪ್ರತಿಫಲದ ದಿನವೆಂದರೆ ಏನೆಂದು ನಿಮಗೆ ತಿಳಿದಿದೆಯೇ ?

ಸೂರಾ ಆಯತ್ 17/19 — ಸೂರಾ ಅಲ್-ಇನ್ಫಿತಾರ್ الإنفطار (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಫಿತಾರ್ ಆಲಿಸಿ, ಸೂರಾ ಅಲ್-ಇನ್ಫಿತಾರ್ ಅನುವಾದ, ಸೂರಾ ಅಲ್-ಇನ್ಫಿತಾರ್ mp3, ಸೂರಾ ಅಲ್-ಇನ್ಫಿತಾರ್ pdf. ಆಯತ್ 15–19. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers