ಅಲ್-ಲೈಲ್ · 16/21
ಅನುವಾದ ಉಚ್ಚಾರಣೆ — ಸೂರಾ ಅಲ್-ಲೈಲ್
الَّذِي كَذَّبَ وَتَوَلَّىٰ ۝١٦
Allazee kazzaba wa tawallaa
📖 ಕನ್ನಡ ಅರ್ಥ
ಅವನು ಸುಳ್ಳಾಗಿಸಿದನು ಮತ್ತು ವಿಮುಖನಾದನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 14-18 — ಸೂರಾ ಅಲ್-ಲೈಲ್

14فَأَنذَرْتُكُمْ نَارًا تَلَظَّىٰ
ಆದ್ದರಿಂದ ನಾನು ನಿಮಗೆ ಧಗಧಗಿಸುತ್ತಿರುವ ಅಗ್ನಿಯಿಂದ ಎಚ್ಚರಿಸಿರುವೆನು.
15لَا يَصْلَاهَا إِلَّا الْأَشْقَى
ದುರದೃಷ್ಟನಲ್ಲದೇ ಅದರಲ್ಲಿ ಯಾರು ಪ್ರವೇಶಿಸಲಾರನು.
16الَّذِي كَذَّبَ وَتَوَلَّىٰ
ಅವನು ಸುಳ್ಳಾಗಿಸಿದನು ಮತ್ತು ವಿಮುಖನಾದನು.
17وَسَيُجَنَّبُهَا الْأَتْقَى
ಮತ್ತು ಅದರಿಂದ (ನರಕದಿಂದ) ಅತ್ಯಧಿಕ ಭಯಭಕ್ತಿಯುಳ್ಳ ವ್ಯಕ್ತಿಯೇ ದೂರವಿಡಲಾಗುವನು.
18الَّذِي يُؤْتِي مَالَهُ يَتَزَكَّىٰ
ಅವನು ಪರಿಶುದ್ಧನಾಗಲಿಕ್ಕಾಗಿ ತನ್ನ ಸಂಪತ್ತನ್ನು ರ‍್ಚು ಮಾಡುತ್ತಾನೆ.
ಅಲ್-ಲೈಲ್ಕುರಾನ್ ಸೂಚಿ
21ಆಯತ್
MeccanRevelation
16ಆಯತ್

ಅನುವಾದ — ಅಲ್-ಲೈಲ್ 16

ಸೂರಾ ಅಲ್-ಲೈಲ್ ಆಯತ್ 16 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಸುಳ್ಳಾಗಿಸಿದನು ಮತ್ತು ವಿಮುಖನಾದನು.

ಸೂರಾ ಆಯತ್ 16/21 — ಸೂರಾ ಅಲ್-ಲೈಲ್ الليل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಲೈಲ್ ಆಲಿಸಿ, ಸೂರಾ ಅಲ್-ಲೈಲ್ ಅನುವಾದ, ಸೂರಾ ಅಲ್-ಲೈಲ್ mp3, ಸೂರಾ ಅಲ್-ಲೈಲ್ pdf. ಆಯತ್ 14–18. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers