ಅಲ್-ಲೈಲ್ · 15/21
ಅನುವಾದ ಉಚ್ಚಾರಣೆ — ಸೂರಾ ಅಲ್-ಲೈಲ್
لَا يَصْلَاهَا إِلَّا الْأَشْقَى ۝١٥
Laa yaslaahaaa illal ashqaa
📖 ಕನ್ನಡ ಅರ್ಥ
ದುರದೃಷ್ಟನಲ್ಲದೇ ಅದರಲ್ಲಿ ಯಾರು ಪ್ರವೇಶಿಸಲಾರನು.

🎧 ಆಲಿಸಿ


📜 ಆಯತ್ 13-17 — ಸೂರಾ ಅಲ್-ಲೈಲ್

13وَإِنَّ لَنَا لَلْآخِرَةَ وَالْأُولَىٰ
ವಾಸ್ತವದಲ್ಲಿ ಪರಲೋಕ ಮತ್ತು ಇಹಲೋಕದ ಒಡೆಯರು ನಾವೇ ಆಗಿದ್ದೇವೆ.
14فَأَنذَرْتُكُمْ نَارًا تَلَظَّىٰ
ಆದ್ದರಿಂದ ನಾನು ನಿಮಗೆ ಧಗಧಗಿಸುತ್ತಿರುವ ಅಗ್ನಿಯಿಂದ ಎಚ್ಚರಿಸಿರುವೆನು.
15لَا يَصْلَاهَا إِلَّا الْأَشْقَى
ದುರದೃಷ್ಟನಲ್ಲದೇ ಅದರಲ್ಲಿ ಯಾರು ಪ್ರವೇಶಿಸಲಾರನು.
16الَّذِي كَذَّبَ وَتَوَلَّىٰ
ಅವನು ಸುಳ್ಳಾಗಿಸಿದನು ಮತ್ತು ವಿಮುಖನಾದನು.
17وَسَيُجَنَّبُهَا الْأَتْقَى
ಮತ್ತು ಅದರಿಂದ (ನರಕದಿಂದ) ಅತ್ಯಧಿಕ ಭಯಭಕ್ತಿಯುಳ್ಳ ವ್ಯಕ್ತಿಯೇ ದೂರವಿಡಲಾಗುವನು.
ಅಲ್-ಲೈಲ್ಕುರಾನ್ ಸೂಚಿ
21ಆಯತ್
MeccanRevelation
15ಆಯತ್

ಅನುವಾದ — ಅಲ್-ಲೈಲ್ 15

ಸೂರಾ ಅಲ್-ಲೈಲ್ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ದುರದೃಷ್ಟನಲ್ಲದೇ ಅದರಲ್ಲಿ ಯಾರು ಪ್ರವೇಶಿಸಲಾರನು.

ಸೂರಾ ಆಯತ್ 15/21 — ಸೂರಾ ಅಲ್-ಲೈಲ್ الليل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಲೈಲ್ ಆಲಿಸಿ, ಸೂರಾ ಅಲ್-ಲೈಲ್ ಅನುವಾದ, ಸೂರಾ ಅಲ್-ಲೈಲ್ mp3, ಸೂರಾ ಅಲ್-ಲೈಲ್ pdf. ಆಯತ್ 13–17. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers