ಯೂಸುಫ್ · 102/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
ذَٰلِكَ مِنْ أَنبَاءِ الْغَيْبِ نُوحِيهِ إِلَيْكَ ۖ وَمَا كُنتَ لَدَيْهِمْ إِذْ أَجْمَعُوا أَمْرَهُمْ وَهُمْ يَمْكُرُونَ ۝١٠٢
Zaalika min ambaaa`il ghaibi nooheehi ilaika wa maa kunta ladaihim iz ajma`ooo amrahum wa hum yamkuroon
📖 ಕನ್ನಡ ಅರ್ಥ
ಓ ಪೈಗಂಬರರೇ ಇವು ನಿಮ್ಮೆಡೆಗೆ ಅವತೀರ್ಣಗೊಳಿಸಲಾಗುತ್ತಿರುವ ಅಗೋಚರ ವೃತ್ತಾಂತಗಳಾಗಿವೆ. ಅವರು ಪರಸ್ಪರ ತಮ್ಮ ಯೋಜನೆಯಲ್ಲಿ ಒಮ್ಮತದೊಂದಿಗೆ ಕುತಂತ್ರವೆಸಗುತ್ತಿದ್ದಾಗ ನೀವು ಅವರ ಬಳಿ ಇರಲಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 100-104 — ಸೂರಾ ಯೂಸುಫ್

100وَرَفَعَ أَبَوَيْهِ عَلَى الْعَرْشِ وَخَرُّوا لَهُ سُجَّدًا ۖ وَقَالَ يَا أَبَتِ هَٰذَا تَأْوِيلُ رُؤْيَايَ مِن قَبْلُ قَدْ جَعَلَهَا رَبِّي حَقًّا ۖ وَقَدْ أَحْسَنَ بِي إِذْ أَخْرَجَنِي مِنَ السِّجْنِ وَجَاءَ بِكُم مِّنَ الْبَدْوِ مِن بَعْدِ أَن نَّزَغَ الشَّيْطَانُ بَيْنِي وَبَيْنَ إِخْوَتِي ۚ إِنَّ رَبِّي لَطِيفٌ لِّمَا يَشَاءُ ۚ إِنَّهُ هُوَ الْعَلِيمُ الْحَكِيمُ
ಅವರು ತನ್ನ ತಂದೆ-ತಾಯಿಯನ್ನು ತನ್ನ ಜೊತೆಗೆ ಸಿಂಹಾಸನದ ಮೇಲೆ ಕುಳ್ಳಿರಿಸಿದರು ಮತ್ತು ಅವರೆಲ್ಲರೂ ಯೂಸುಫ್ ರವರ ಮುಂದೆ ಸಾಷ್ಟಾಂಗವೆರಗಿದರು(ಆಗ) ಅವರೆಂದರು ಗೌರವಾನ್ವಿತ ತಂದೆಯವರೇ, ಇದು ನನ್ನ ಹಿಂದಿನ ಕನಸಿನ ಫಲವಾಗಿದೆ. ನನ್ನ ಪ್ರಭು ಅದನ್ನು ನಿಜ ಮಾಡಿ ತೋರಿಸಿದನು, ಮತ್ತು ನನ್ನನ್ನು ಸೆರೆಮನೆಯಿಂದ ಬಿಡಿಸಿದಾಗಲೂ ನನ್ನ ಮತ್ತು ನನ್ನ ಸಹೋದರರ ನಡುವೆ ಶೈತಾನನು ಭಿನ್ನತೆಯನ್ನು ಹಾಕಿದ ನಂತರ ಮರುಭೂಮಿಯಿಂದ ನಿಮ್ಮೆಲ್ಲರನ್ನು ಕರೆದುಕೊಂಡು ಬಂದಾಗಲೂ ಅವನು ನನಗೆ ಮಹಾ ಉಪಕಾರವನ್ನು ಮಾಡಿರುವನು. ವಾಸ್ತವದಲ್ಲಿ ನನ್ನ ಪ್ರಭು ತಾನು ಇಚ್ಛಿಸಿದವುಗಳಲ್ಲಿ ಸೂಕ್ಷ್ಮವಾಗಿ ನಿಯಂತ್ರಿಸುತ್ತಾನೆ ಮತ್ತು ನಿಶ್ಚಯವಾಗಿಯೂ ಅವನು ಸರ್ವಜ್ಞಾನಿಯು ಯುಕ್ತಿಪೂರ್ಣನೂ ಆಗಿದ್ದಾನೆ.
101۞ رَبِّ قَدْ آتَيْتَنِي مِنَ الْمُلْكِ وَعَلَّمْتَنِي مِن تَأْوِيلِ الْأَحَادِيثِ ۚ فَاطِرَ السَّمَاوَاتِ وَالْأَرْضِ أَنتَ وَلِيِّي فِي الدُّنْيَا وَالْآخِرَةِ ۖ تَوَفَّنِي مُسْلِمًا وَأَلْحِقْنِي بِالصَّالِحِينَ
ನನ್ನ ಪ್ರಭುವೇ ನೀನು ನನಗೆ ರಾಜ್ಯಾಧಿಕಾರವನ್ನು ನೀಡಿರುವೆ ಮತ್ತು ನೀನು ನನಗೆ ಕನಸುಗಳ ಫಲವನ್ನು ಕಲಿಸಿಕೊಟ್ಟಿರುವೆ. ಓ ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನೇ ನೀನೆ ಇಹಲೋಕದಲ್ಲೂ ಪರಲೋಕದಲ್ಲೂ ನನ್ನ ಮಿತ್ರನಾಗಿರುವೆ. ನನಗೆ ನೀನು ವಿಧೇಯನಾಗಿರುವ ಸ್ಥಿತಿಯಲ್ಲಿ ಮರಣ ನೀಡು ಮತ್ತು ನನ್ನನ್ನು ಸಜ್ಜನರಲ್ಲಿ ಸೇರಿಸು.
102ذَٰلِكَ مِنْ أَنبَاءِ الْغَيْبِ نُوحِيهِ إِلَيْكَ ۖ وَمَا كُنتَ لَدَيْهِمْ إِذْ أَجْمَعُوا أَمْرَهُمْ وَهُمْ يَمْكُرُونَ
ಓ ಪೈಗಂಬರರೇ ಇವು ನಿಮ್ಮೆಡೆಗೆ ಅವತೀರ್ಣಗೊಳಿಸಲಾಗುತ್ತಿರುವ ಅಗೋಚರ ವೃತ್ತಾಂತಗಳಾಗಿವೆ. ಅವರು ಪರಸ್ಪರ ತಮ್ಮ ಯೋಜನೆಯಲ್ಲಿ ಒಮ್ಮತದೊಂದಿಗೆ ಕುತಂತ್ರವೆಸಗುತ್ತಿದ್ದಾಗ ನೀವು ಅವರ ಬಳಿ ಇರಲಿಲ್ಲ.
103وَمَا أَكْثَرُ النَّاسِ وَلَوْ حَرَصْتَ بِمُؤْمِنِينَ
ಆದರೆ ನೀವೆಷÉ್ಟÃ ಹಂಬಲಿಸಿದರು ಈ ಜನರಲ್ಲಿ ಹೆಚ್ಚಿನವರು ಸತ್ಯ ವಿಶ್ವಾಸಿಗಳಾಗುವವರಲ್ಲ.
104وَمَا تَسْأَلُهُمْ عَلَيْهِ مِنْ أَجْرٍ ۚ إِنْ هُوَ إِلَّا ذِكْرٌ لِّلْعَالَمِينَ
ನೀವು ಇದಕ್ಕಾಗಿ ಅವರಿಂದ ಯಾವುದೇ ಪ್ರತಿಫಲವನ್ನು ಬೇಡುತ್ತಿಲ್ಲ. ಇದು ಸರ್ವಲೋಕದವರಿಗೆ ಒಂದು ಉಪದೇಶವಾಗಿದೆ.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
102ಆಯತ್

ಅನುವಾದ — ಯೂಸುಫ್ 102

ಸೂರಾ ಯೂಸುಫ್ ಆಯತ್ 102 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಪೈಗಂಬರರೇ ಇವು ನಿಮ್ಮೆಡೆಗೆ ಅವತೀರ್ಣಗೊಳಿಸಲಾಗುತ್ತಿರುವ ಅಗೋಚರ ವೃತ್ತಾಂತಗಳಾಗಿವೆ. ಅವರು ಪರಸ್ಪರ ತಮ್ಮ…

ಸೂರಾ ಆಯತ್ 102/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 100–104. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers