ಯೂಸುಫ್ · 51/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
قَالَ مَا خَطْبُكُنَّ إِذْ رَاوَدتُّنَّ يُوسُفَ عَن نَّفْسِهِ ۚ قُلْنَ حَاشَ لِلَّهِ مَا عَلِمْنَا عَلَيْهِ مِن سُوءٍ ۚ قَالَتِ امْرَأَتُ الْعَزِيزِ الْآنَ حَصْحَصَ الْحَقُّ أَنَا رَاوَدتُّهُ عَن نَّفْسِهِ وَإِنَّهُ لَمِنَ الصَّادِقِينَ ۝٥١
Qaala maa khatbukunna iz raawattunna Yoosufa `annafsih; qulna haasha lillaahi maa `alimnaa `alaihi min sooo`; qaalatim ra atul `Azeezil `aana hashasal haqq, ana raawat tuhoo `an nafsihee wa innahoo laminas saadiqeen
📖 ಕನ್ನಡ ಅರ್ಥ
ರಾಜನು ಕೇಳಿದನು; ಸ್ತಿçÃಯರೇ ನೀವು ಯೂಸುಫ್‌ರವರನ್ನು ಪುಸಲಾಯಿಸಿದ ಸಂದರ್ಭದ ಸತ್ಯಸಂಗತಿ ಏನು? ಅವರು ಸ್ಪಷ್ಟವಾಗಿ ಉತ್ತರಿಸಿದರು; “ಹಾಶಲಿಲ್ಲಾಹ್!” ನಾವು ಯೂಸುಫ್‌ರವರಲ್ಲಿ ಯಾವ ಕೇಡನ್ನು ಕಂಡಿಲ್ಲ. ರಾಜನ ಪತ್ನಿಯೂ ಸಹ ಹೇಳಿದಳು; ಈಗಂತೂ ಸತ್ಯ ಸಂಗತಿಯು ಬಯಲಾಗಿದೆ. ನಾನೇ ಯೂಸುಫ್ ರವರನ್ನು ಪುಸಲಾಯಿಸಿ ಪಾಪಕ್ಕೆ ಪ್ರೇರೇಪಿಸಿದ್ದೆ ನಿಜವಾಗಿಯೂ ಅವರು ಸತ್ಯಸಂಧರಲ್ಲಾಗಿರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 49-53 — ಸೂರಾ ಯೂಸುಫ್

49ثُمَّ يَأْتِي مِن بَعْدِ ذَٰلِكَ عَامٌ فِيهِ يُغَاثُ النَّاسُ وَفِيهِ يَعْصِرُونَ
ತರುವಾಯ ಬರುವ ಒಂದು ವರ್ಷದಲ್ಲಿ ಜನರಿಗೆ ಚೆನ್ನಾಗಿ ಮಳೆಯಾಗುವುದು ಮತ್ತು ಅದರಲ್ಲಿ ಅವರು ರಸ ಹಿಂಡುವರು.
50وَقَالَ الْمَلِكُ ائْتُونِي بِهِ ۖ فَلَمَّا جَاءَهُ الرَّسُولُ قَالَ ارْجِعْ إِلَىٰ رَبِّكَ فَاسْأَلْهُ مَا بَالُ النِّسْوَةِ اللَّاتِي قَطَّعْنَ أَيْدِيَهُنَّ ۚ إِنَّ رَبِّي بِكَيْدِهِنَّ عَلِيمٌ
ಮತ್ತು ರಾಜನು ಹೇಳಿದನು ಯೂಸುಫ್‌ರವರನ್ನು ನನ್ನ ಬಳಿಗೆ ಕರೆತನ್ನಿರಿ. ರಾಜದೂತ ಅವರ ಬಳಿಗೆ ಬಂದಾಗ ಅವರು ಹೇಳಿದರು ; ನೀನು ನಿನ್ನ ರಾಜನ ಬಳಿಗೆ ಮರಳಿ ಹೋಗು ಮತ್ತು ತಮ್ಮ ಕೈಗಳನ್ನು ಕೊಯ್ದುಕೊಂಡ ಆ ಸ್ತಿçÃಯರ ನಿಜಸ್ಥಿತಿ ಏನೆಂದು ಕೇಳು, ನಿಜವಾಗಿಯೂ ನನ್ನ ಪ್ರಭು ಅವರ ಕುತಂತ್ರಗಳನ್ನು ಚೆನ್ನಾಗಿ ಬಲ್ಲನು.
51قَالَ مَا خَطْبُكُنَّ إِذْ رَاوَدتُّنَّ يُوسُفَ عَن نَّفْسِهِ ۚ قُلْنَ حَاشَ لِلَّهِ مَا عَلِمْنَا عَلَيْهِ مِن سُوءٍ ۚ قَالَتِ امْرَأَتُ الْعَزِيزِ الْآنَ حَصْحَصَ الْحَقُّ أَنَا رَاوَدتُّهُ عَن نَّفْسِهِ وَإِنَّهُ لَمِنَ الصَّادِقِينَ
ರಾಜನು ಕೇಳಿದನು; ಸ್ತಿçÃಯರೇ ನೀವು ಯೂಸುಫ್‌ರವರನ್ನು ಪುಸಲಾಯಿಸಿದ ಸಂದರ್ಭದ ಸತ್ಯಸಂಗತಿ ಏನು? ಅವರು ಸ್ಪಷ್ಟವಾಗಿ ಉತ್ತರಿಸಿದರು; “ಹಾಶಲಿಲ್ಲಾಹ್!” ನಾವು ಯೂಸುಫ್‌ರವರಲ್ಲಿ ಯಾವ ಕೇಡನ್ನು ಕಂಡಿಲ್ಲ. ರಾಜನ ಪತ್ನಿಯೂ ಸಹ ಹೇಳಿದಳು; ಈಗಂತೂ ಸತ್ಯ ಸಂಗತಿಯು ಬಯಲಾಗಿದೆ. ನಾನೇ ಯೂಸುಫ್ ರವರನ್ನು ಪುಸಲಾಯಿಸಿ ಪಾಪಕ್ಕೆ ಪ್ರೇರೇಪಿಸಿದ್ದೆ ನಿಜವಾಗಿಯೂ ಅವರು ಸತ್ಯಸಂಧರಲ್ಲಾಗಿರುವರು.
52ذَٰلِكَ لِيَعْلَمَ أَنِّي لَمْ أَخُنْهُ بِالْغَيْبِ وَأَنَّ اللَّهَ لَا يَهْدِي كَيْدَ الْخَائِنِينَ
(ಯೂಸುಫ್ ಹೇಳಿದರು) ಇದೇಕೆಂದರೆ ನಾನು ರಾಜನಿಗೆ ಅವನ ಅನುಪಸ್ಥಿತಿಯಲ್ಲಿ ದ್ರೋಹ ಮಾಡಿಲ್ಲವೆಂದು, ಅರಿತುಕೊಳ್ಳಲೆಂದಾಗಿದೆ ಮತ್ತು ಅಲ್ಲಾಹನು ದ್ರೋಹ ಬಗೆಯುವವರ ಕುತಂತ್ರವನ್ನು ನಡೆಯಲು ಬಿಡಲಾರನು
53۞ وَمَا أُبَرِّئُ نَفْسِي ۚ إِنَّ النَّفْسَ لَأَمَّارَةٌ بِالسُّوءِ إِلَّا مَا رَحِمَ رَبِّي ۚ إِنَّ رَبِّي غَفُورٌ رَّحِيمٌ
ನನ್ನ ಮನಸ್ಸು ನಿರ್ದೋಷಿಯೆಂದು ನಾನು ಹೇಳುವುದಿಲ್ಲ. ನಿಸ್ಸಂಶಯವಾಗಿಯೂ ನನ್ನ ಪ್ರಭು ದಯೆ ತೋರದಿದ್ದರೆ ಮನಸ್ಸು ಕೇಡಿನ ಕಡೆಗೆ ಪ್ರೇರೇಪಿಸುತ್ತದೆ. ನಿಶ್ಚಯವಾಗಿಯೂ ನನ್ನ ಪ್ರಭು ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
51ಆಯತ್

ಅನುವಾದ — ಯೂಸುಫ್ 51

ಸೂರಾ ಯೂಸುಫ್ ಆಯತ್ 51 - ಓದಿ, ಆಲಿಸಿ, ಅನುವಾದ, ಕನ್ನಡ : ರಾಜನು ಕೇಳಿದನು; ಸ್ತಿçÃಯರೇ ನೀವು ಯೂಸುಫ್‌ರವರನ್ನು ಪುಸಲಾಯಿಸಿದ ಸಂದರ್ಭದ ಸತ್ಯಸಂಗತಿ ಏನು? ಅವರು…

ಸೂರಾ ಆಯತ್ 51/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 49–53. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers