ಅಲ್-ಹಿಜ್ರ್ · 22/99
ಅನುವಾದ ಉಚ್ಚಾರಣೆ — ಸೂರಾ ಅಲ್-ಹಿಜ್ರ್
وَأَرْسَلْنَا الرِّيَاحَ لَوَاقِحَ فَأَنزَلْنَا مِنَ السَّمَاءِ مَاءً فَأَسْقَيْنَاكُمُوهُ وَمَا أَنتُمْ لَهُ بِخَازِنِينَ ۝٢٢
Wa arsalnar riyaaha la waaqiha fa anzalnaa minas samaaa`i maaa`an fa asqai naakumoohu wa maaa antum lahoo bikhaazineen
📖 ಕನ್ನಡ ಅರ್ಥ
ನಾವು ಜಲಭರಿತ ಮಾರುತಗಳನ್ನು ಕಳುಹಿಸುತ್ತೇವೆ. ಅನಂತರ ಆಕಾಶದಿಂದ ಮಳೆಯನ್ನು ಸುರಿಸಿ ಅದನ್ನು ನಿಮಗೆ ಕುಡಿಸುತ್ತೇವೆ ಮತ್ತು ನೀವು ಅದನ್ನು ಸಂಗ್ರಹ ಮಾಡುವವರಲ್ಲ.

🎧 ಆಲಿಸಿ


📜 ಆಯತ್ 20-24 — ಸೂರಾ ಅಲ್-ಹಿಜ್ರ್

20وَجَعَلْنَا لَكُمْ فِيهَا مَعَايِشَ وَمَن لَّسْتُمْ لَهُ بِرَازِقِينَ
ಅದರಲ್ಲೇ ನಾವು ನಿಮಗೂ ಹಾಗೂ ನೀವು ಆಹಾರ ನೀಡದ (ಇತರ ಜೀವಿಗಳಿಗೂ) ಜೀವನೋಪಾಯಗಳನ್ನು ಒದಗಿಸಿದೆವು,
21وَإِن مِّن شَيْءٍ إِلَّا عِندَنَا خَزَائِنُهُ وَمَا نُنَزِّلُهُ إِلَّا بِقَدَرٍ مَّعْلُومٍ
ಯಾವುದೇ ವಸ್ತುವಿನ ಭಂಡಾರಗಳು ನಮ್ಮ ಬಳಿ ಇಲ್ಲದ್ದಿಲ್ಲಾ ಮತ್ತು ನಾವು ಅದನ್ನು ಒಂದು ನಿಶ್ಚಿತ ಪ್ರಮಾಣದಲ್ಲಿ ಮಾತ್ರ ಇಳಿಸುತ್ತೇವೆ.
22وَأَرْسَلْنَا الرِّيَاحَ لَوَاقِحَ فَأَنزَلْنَا مِنَ السَّمَاءِ مَاءً فَأَسْقَيْنَاكُمُوهُ وَمَا أَنتُمْ لَهُ بِخَازِنِينَ
ನಾವು ಜಲಭರಿತ ಮಾರುತಗಳನ್ನು ಕಳುಹಿಸುತ್ತೇವೆ. ಅನಂತರ ಆಕಾಶದಿಂದ ಮಳೆಯನ್ನು ಸುರಿಸಿ ಅದನ್ನು ನಿಮಗೆ ಕುಡಿಸುತ್ತೇವೆ ಮತ್ತು ನೀವು ಅದನ್ನು ಸಂಗ್ರಹ ಮಾಡುವವರಲ್ಲ.
23وَإِنَّا لَنَحْنُ نُحْيِي وَنُمِيتُ وَنَحْنُ الْوَارِثُونَ
ನಿಶ್ಚಯವಾಗಿಯು ನಾವೇ ಜೀವನ ನೀಡುತ್ತೇವೆ ಮತ್ತು ಮರಣಗೊಳಿಸುತ್ತೇವೆ ಮತ್ತು ನಾವೇ ವಾರಿಸುದಾರರಾಗಿರುತ್ತೇವೆ.
24وَلَقَدْ عَلِمْنَا الْمُسْتَقْدِمِينَ مِنكُمْ وَلَقَدْ عَلِمْنَا الْمُسْتَأْخِرِينَ
ನಿಶ್ಚಯವಾಗಿಯೂ ನಾವು ನಿಮ್ಮ ಪೈಕಿ ಗತಿಸಿ ಹೋದವರನ್ನು ಬಲ್ಲೆವು ಹಾಗೂ ಮುಂದೆ ಬರುವವರನ್ನು ಸಹ ಅರಿತಿದ್ದೇವೆ.
ಅಲ್-ಹಿಜ್ರ್ಕುರಾನ್ ಸೂಚಿ
99ಆಯತ್
MeccanRevelation
22ಆಯತ್

ಅನುವಾದ — ಅಲ್-ಹಿಜ್ರ್ 22

ಸೂರಾ ಅಲ್-ಹಿಜ್ರ್ ಆಯತ್ 22 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಜಲಭರಿತ ಮಾರುತಗಳನ್ನು ಕಳುಹಿಸುತ್ತೇವೆ. ಅನಂತರ ಆಕಾಶದಿಂದ ಮಳೆಯನ್ನು ಸುರಿಸಿ ಅದನ್ನು ನಿಮಗೆ…

ಸೂರಾ ಆಯತ್ 22/99 — ಸೂರಾ ಅಲ್-ಹಿಜ್ರ್ الحجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಿಜ್ರ್ ಆಲಿಸಿ, ಸೂರಾ ಅಲ್-ಹಿಜ್ರ್ ಅನುವಾದ, ಸೂರಾ ಅಲ್-ಹಿಜ್ರ್ mp3, ಸೂರಾ ಅಲ್-ಹಿಜ್ರ್ pdf. ಆಯತ್ 20–24. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers