ಅಲ್-ಹಿಜ್ರ್ · 61/99
ಅನುವಾದ ಉಚ್ಚಾರಣೆ — ಸೂರಾ ಅಲ್-ಹಿಜ್ರ್
فَلَمَّا جَاءَ آلَ لُوطٍ الْمُرْسَلُونَ ۝٦١
Falamma jaaa`a Aala Lootinil mursaloon
📖 ಕನ್ನಡ ಅರ್ಥ
ಅನಂತರ ಮಲಕ್‌ಗಳು ಲೂತರ ಕುಟುಂಬದ ಬಳಿಗೆ ತಲುಪಿದಾಗ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 59-63 — ಸೂರಾ ಅಲ್-ಹಿಜ್ರ್

59إِلَّا آلَ لُوطٍ إِنَّا لَمُنَجُّوهُمْ أَجْمَعِينَ
ಆದರೆ ಲೂತರ ಕುಟುಂಬದ ಹೊರತು, ಅವರ ಕುಟುಂಬವನ್ನು ನಾವು ರಕ್ಷಿಸುವೆವು.
60إِلَّا امْرَأَتَهُ قَدَّرْنَا ۙ إِنَّهَا لَمِنَ الْغَابِرِينَ
ಲೂತರ ಪತ್ನಿಯ ಹೊರತು ನಾವು ಅವಳನ್ನು ಹಿಂದುಳಿದವರಲ್ಲಿ ನಿಶ್ಚಯಿಸಿಬಿಟ್ಟಿರುವೆವು.
61فَلَمَّا جَاءَ آلَ لُوطٍ الْمُرْسَلُونَ
ಅನಂತರ ಮಲಕ್‌ಗಳು ಲೂತರ ಕುಟುಂಬದ ಬಳಿಗೆ ತಲುಪಿದಾಗ.
62قَالَ إِنَّكُمْ قَوْمٌ مُّنكَرُونَ
ಲೂತ್ ನೀವು ಅಪರಿಚಿತರಾಗಿ ಕಾಣುತ್ತಿರುವಿರಿ ಎಂದರು.
63قَالُوا بَلْ جِئْنَاكَ بِمَا كَانُوا فِيهِ يَمْتَرُونَ
ಅವರು ಹೇಳಿದರು, ಅಲ್ಲ, ಯಾವುದರ ಬಗ್ಗೆ ಇವರು ಸಂಶಯ ಪಡುತ್ತಿರುವರೋ ಅದನ್ನು ನಾವು ನಿಮ್ಮ ಬಳಿಗೆ ತಂದಿದ್ದೇವೆ
ಅಲ್-ಹಿಜ್ರ್ಕುರಾನ್ ಸೂಚಿ
99ಆಯತ್
MeccanRevelation
61ಆಯತ್

ಅನುವಾದ — ಅಲ್-ಹಿಜ್ರ್ 61

ಸೂರಾ ಅಲ್-ಹಿಜ್ರ್ ಆಯತ್ 61 - ಓದಿ, ಆಲಿಸಿ, ಅನುವಾದ, ಕನ್ನಡ : ಅನಂತರ ಮಲಕ್‌ಗಳು ಲೂತರ ಕುಟುಂಬದ ಬಳಿಗೆ ತಲುಪಿದಾಗ.

ಸೂರಾ ಆಯತ್ 61/99 — ಸೂರಾ ಅಲ್-ಹಿಜ್ರ್ الحجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಿಜ್ರ್ ಆಲಿಸಿ, ಸೂರಾ ಅಲ್-ಹಿಜ್ರ್ ಅನುವಾದ, ಸೂರಾ ಅಲ್-ಹಿಜ್ರ್ mp3, ಸೂರಾ ಅಲ್-ಹಿಜ್ರ್ pdf. ಆಯತ್ 59–63. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers