ಅನ್-ನಹ್ಲ್ · 57/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
وَيَجْعَلُونَ لِلَّهِ الْبَنَاتِ سُبْحَانَهُ ۙ وَلَهُم مَّا يَشْتَهُونَ ۝٥٧
Wa yaj`aloona lillaahil banaati Subhaanahoo wa lahum maa yashtahoon
📖 ಕನ್ನಡ ಅರ್ಥ
ಅವರು ಅಲ್ಲಾಹನಿಗೆ ಹೆಣ್ಣು ಮಕ್ಕಳನ್ನು ನಿಶ್ಚಯಿಸುತ್ತಾರೆ ಅವನಾದರೋ ಪರಮ ಪಾವನನು ಮತ್ತು ಅವರಿಗಾದರೋ ತಮ್ಮ ಇಷ್ಟದಂತೆ (ಗಂಡನ್ನು) ನಿಶ್ಚಯಿಸಿಕೊಳ್ಳುತ್ತಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 55-59 — ಸೂರಾ ಅನ್-ನಹ್ಲ್

55لِيَكْفُرُوا بِمَا آتَيْنَاهُمْ ۚ فَتَمَتَّعُوا ۖ فَسَوْفَ تَعْلَمُونَ
ಇದು ನಾವು ಅವರಿಗೆ ದಯಪಾಲಿಸಿದ ಅನುಗ್ರಹಕ್ಕೆ ಅವರು ಕೃತಘ್ನತೆ ತೋರಲೆಂದಾಗಿದೆ. ಆದುದರಿಂದ ನೀವು ಅಲ್ಪ ಸುಖಭೋಗಗಳನ್ನು ಅನುಭವಿಸಿರಿ. ಸಧ್ಯದಲ್ಲೇ ನೀವು ತಿಳಿಯುವಿರಿ.
56وَيَجْعَلُونَ لِمَا لَا يَعْلَمُونَ نَصِيبًا مِّمَّا رَزَقْنَاهُمْ ۗ تَاللَّهِ لَتُسْأَلُنَّ عَمَّا كُنتُمْ تَفْتَرُونَ
ಮತ್ತು ನಾವು ಅವರಿಗೆ ನೀಡಿರುವ ಜೀವನಾಧಾರದಿಂದ ಅವರ ವಾಸ್ತವಿಕತೆಯನ್ನು ಅರಿಯದಿರುವವರ ಪಾಲನ್ನು ನಿಶ್ಚಯಿಸಿಕೊಳ್ಳುತ್ತಾರೆ. ಅಲ್ಲಾಹನಾಣೆ ನಿಮ್ಮ ಸುಳ್ಳಾರೋಪದ ಕುರಿತು ಖಂಡಿತವಾಗಿಯು ನಿಮ್ಮೊಂದಿಗೆ ವಿಚಾರಿಸಲಾಗುವುದು.
57وَيَجْعَلُونَ لِلَّهِ الْبَنَاتِ سُبْحَانَهُ ۙ وَلَهُم مَّا يَشْتَهُونَ
ಅವರು ಅಲ್ಲಾಹನಿಗೆ ಹೆಣ್ಣು ಮಕ್ಕಳನ್ನು ನಿಶ್ಚಯಿಸುತ್ತಾರೆ ಅವನಾದರೋ ಪರಮ ಪಾವನನು ಮತ್ತು ಅವರಿಗಾದರೋ ತಮ್ಮ ಇಷ್ಟದಂತೆ (ಗಂಡನ್ನು) ನಿಶ್ಚಯಿಸಿಕೊಳ್ಳುತ್ತಾರೆ.
58وَإِذَا بُشِّرَ أَحَدُهُم بِالْأُنثَىٰ ظَلَّ وَجْهُهُ مُسْوَدًّا وَهُوَ كَظِيمٌ
ಅವರ ಪೈಕಿ ಯಾರಿಗಾದರು ಹೆಣ್ಣು ಮಗು ಹುಟ್ಟಿದ ಸುವಾರ್ತೆಯನ್ನು ಕೊಡಲಾದರೆ ಅವನ ಮುಖ ಕಳೆಗುಂದಿ ಬಿಡುತ್ತದೆ ಮತ್ತು ಅವನು ಒಳಗೊಳಗೇ ಕೊರಗುತ್ತಾನೆ.
59يَتَوَارَىٰ مِنَ الْقَوْمِ مِن سُوءِ مَا بُشِّرَ بِهِ ۚ أَيُمْسِكُهُ عَلَىٰ هُونٍ أَمْ يَدُسُّهُ فِي التُّرَابِ ۗ أَلَا سَاءَ مَا يَحْكُمُونَ
ಈ ಕೆಟ್ಟ ಸುದ್ದಿಯ ನಿಮಿತ್ತ ಅವನು ಜನರಿಂದ ತಲೆಮರೆಸಿಕೊಂಡು ತಿರುಗುತ್ತಾನೆ. ಈ ಅಪಮಾನದೊಂದಿಗೆ ತಾನು ಅದನ್ನು ಇರಿಸಿಕೊಳ್ಳಲೇ ಅಥವಾ ಮಣ್ಣಿನಲ್ಲಿ ಹೂತುಬಿಡಲೇ ಎಂದು ಯೋಚಿಸುತ್ತಾನೆ. ತಿಳಿಯಿರಿ! ಅವರು ಅದೆಂತಹ ಕೆಟ್ಟ ತೀರ್ಮಾನವನ್ನು ಕೈಗೊಳ್ಳುತ್ತಿದ್ದಾರೆ.
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
57ಆಯತ್

ಅನುವಾದ — ಅನ್-ನಹ್ಲ್ 57

ಸೂರಾ ಅನ್-ನಹ್ಲ್ ಆಯತ್ 57 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಅಲ್ಲಾಹನಿಗೆ ಹೆಣ್ಣು ಮಕ್ಕಳನ್ನು ನಿಶ್ಚಯಿಸುತ್ತಾರೆ ಅವನಾದರೋ ಪರಮ ಪಾವನನು ಮತ್ತು ಅವರಿಗಾದರೋ…

ಸೂರಾ ಆಯತ್ 57/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 55–59. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers