ಅಲ್-ಇಸ್ರಾ · 91/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
أَوْ تَكُونَ لَكَ جَنَّةٌ مِّن نَّخِيلٍ وَعِنَبٍ فَتُفَجِّرَ الْأَنْهَارَ خِلَالَهَا تَفْجِيرًا ۝٩١
Aw takoona laka jannatum min nakheelinw wa `inabin fatufajjiral anhaara khilaalahaa tafjeeraa
📖 ಕನ್ನಡ ಅರ್ಥ
ಇಲ್ಲವೇ ನಿಮಗೇ ಖರ್ಜೂರ ಮತ್ತು ದ್ರಾಕ್ಷಿಯ ಯಾವುದಾದರೂ ತೊಟವಿದ್ದು ಅದರ ನಡುವೆ ನೀವು ತುಂಬಿದ ಕಾಲುವೆಗಳನ್ನು ಹರಿಸಿ ತೋರಿಸಬೇಕು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 89-93 — ಸೂರಾ ಅಲ್-ಇಸ್ರಾ

89وَلَقَدْ صَرَّفْنَا لِلنَّاسِ فِي هَٰذَا الْقُرْآنِ مِن كُلِّ مَثَلٍ فَأَبَىٰ أَكْثَرُ النَّاسِ إِلَّا كُفُورًا
ನಾವು ಈ ಕುರ್‌ಆನಿನಲ್ಲಿ ಜನರಿಗಾಗಿ ವಿವಿಧ ರೀತಿಯ ಉಪಮೆಗಳನ್ನು ವಿವರಿಸಿ ಕೊಟ್ಟಿದ್ದೇವೆ. ಆದರೆ ಅಧಿಕ ಜನರು ನಿಷೇಧವನ್ನು ಕೈಗೊಂಡರು.
90وَقَالُوا لَن نُّؤْمِنَ لَكَ حَتَّىٰ تَفْجُرَ لَنَا مِنَ الْأَرْضِ يَنبُوعًا
ಅವರು ಹೇಳಿದರು: ನೀವು ನಮಗೆ ಭೂಮಿಯಿಂದ ಒಂದು ಚಿಲುಮೆಯನ್ನು ಹರಿಸುವ ತನಕ ನಾವೆಂದೂ ನಿಮ್ಮನ್ನು ನಂಬಲಾರೆವು.
91أَوْ تَكُونَ لَكَ جَنَّةٌ مِّن نَّخِيلٍ وَعِنَبٍ فَتُفَجِّرَ الْأَنْهَارَ خِلَالَهَا تَفْجِيرًا
ಇಲ್ಲವೇ ನಿಮಗೇ ಖರ್ಜೂರ ಮತ್ತು ದ್ರಾಕ್ಷಿಯ ಯಾವುದಾದರೂ ತೊಟವಿದ್ದು ಅದರ ನಡುವೆ ನೀವು ತುಂಬಿದ ಕಾಲುವೆಗಳನ್ನು ಹರಿಸಿ ತೋರಿಸಬೇಕು.
92أَوْ تُسْقِطَ السَّمَاءَ كَمَا زَعَمْتَ عَلَيْنَا كِسَفًا أَوْ تَأْتِيَ بِاللَّهِ وَالْمَلَائِكَةِ قَبِيلًا
ಅಥವಾ ನೀವು ಭಾವಿಸಿದಂತೆಯೇ ನಮ್ಮ ಮೇಲೆ ಆಕಾಶವನ್ನು ತುಂಡು ತುಂಡಾಗಿಸಿ ಬೀಳಿಸಬೇಕು. ಇಲ್ಲವೇ ನೀವು ಅಲ್ಲಾಹನನ್ನು ಮತ್ತು ಮಲಕ್‌ಗಳÀನ್ನು ನಮ್ಮ ಮುಖಾಮುಖಿ ತರಬೇಕು.
93أَوْ يَكُونَ لَكَ بَيْتٌ مِّن زُخْرُفٍ أَوْ تَرْقَىٰ فِي السَّمَاءِ وَلَن نُّؤْمِنَ لِرُقِيِّكَ حَتَّىٰ تُنَزِّلَ عَلَيْنَا كِتَابًا نَّقْرَؤُهُ ۗ قُلْ سُبْحَانَ رَبِّي هَلْ كُنتُ إِلَّا بَشَرًا رَّسُولًا
ಅಥವಾ ನಿಮಗಾಗಿ ಚಿನ್ನದ ಮನೆಯೊಂದು ಉಂಟಾಗಲಿ. ಇಲ್ಲವೇ ನೀವು ಆಕಾಶಕ್ಕೆ ಏರಿ ಹೋಗಬೇಕು ಮತ್ತು ನೀವು ನಮ್ಮ ಮೇಲೆ ನಾವು ಓದುವಂತಹ ಒಂದು ಗ್ರಂಥವನ್ನು ಇಳಿಸಿ ತರುವವರೆಗೂ ನಾವು ನಿಮ್ಮ ಏರುವಿಕೆಯನ್ನು ಖಂಡಿತ ನಂಬಲಾರೆವು. ನೀವು ಹೇಳಿರಿ: ನನ್ನ ಪ್ರಭು ಅದೆಷ್ಟು ಪರಮ ಪಾವನನು! ನಾನು ಸಂದೇಶವಾಹಕನಾದ ಕೇವಲ ಒಬ್ಬ ಮನುಷ್ಯ ಮಾತ್ರ ಆಗಿದ್ದಾನೆ.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
91ಆಯತ್

ಅನುವಾದ — ಅಲ್-ಇಸ್ರಾ 91

ಸೂರಾ ಅಲ್-ಇಸ್ರಾ ಆಯತ್ 91 - ಓದಿ, ಆಲಿಸಿ, ಅನುವಾದ, ಕನ್ನಡ : ಇಲ್ಲವೇ ನಿಮಗೇ ಖರ್ಜೂರ ಮತ್ತು ದ್ರಾಕ್ಷಿಯ ಯಾವುದಾದರೂ ತೊಟವಿದ್ದು ಅದರ ನಡುವೆ ನೀವು…

ಸೂರಾ ಆಯತ್ 91/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 89–93. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers