ಮರ್ಯಮ್ · 32/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
وَبَرًّا بِوَالِدَتِي وَلَمْ يَجْعَلْنِي جَبَّارًا شَقِيًّا ۝٣٢
Wa barram biwaalidatee wa lam yaj`alnee jabbaaran shaqiyyaa
📖 ಕನ್ನಡ ಅರ್ಥ
ಮತ್ತು ನನ್ನನ್ನು ನನ್ನ ತಾಯಿಯ ಸೇವೆ, ಹಾಗು ಸೌಜನ್ಯ ವರ್ತನೆ ಮಾಡುವವನಾಗಿ ಮಾಡಿರುತ್ತಾನೆ. ಮತ್ತು ಅವನು ನನ್ನನ್ನು ದುಷ್ಟನನ್ನಾಗಿಯು ಮತ್ತು ಹತಭಾಗ್ಯನನ್ನಾಗಿಯು ಮಾಡಿರುವುದಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 30-34 — ಸೂರಾ ಮರ್ಯಮ್

30قَالَ إِنِّي عَبْدُ اللَّهِ آتَانِيَ الْكِتَابَ وَجَعَلَنِي نَبِيًّا
ಆಗ ಮಗು ಸ್ವತಃ ಹೇಳಿತು: ನಾನು ಅಲ್ಲಾಹನ ದಾಸನಾಗಿರುವೆನು ನನಗೆ ಅವನು ಗ್ರಂಥವನ್ನು ದಯಪಾಲಿಸಿರುವನು ಮತ್ತು ನನ್ನನ್ನು ತನ್ನ ಸಂದೇಶವಾಹಕರನ್ನಾಗಿ ಮಾಡಿರುವನು.
31وَجَعَلَنِي مُبَارَكًا أَيْنَ مَا كُنتُ وَأَوْصَانِي بِالصَّلَاةِ وَالزَّكَاةِ مَا دُمْتُ حَيًّا
ಮತ್ತು ನಾನೆಲ್ಲೇ ಇರಲಿ ಅವನು ನನ್ನನ್ನು ಅನುಗ್ರಹೀತನನ್ನಾಗಿ ಮಾಡಿರುತ್ತಾನೆ. ಮತ್ತು ನಾನು ಬದುಕಿರುವವರೆಗೆ ಅವನು ನನಗೆ ನಮಾಝ್ ಮತ್ತು ಝಕಾತಿನ ಆದೇಶ ನೀಡಿರುವನು.
32وَبَرًّا بِوَالِدَتِي وَلَمْ يَجْعَلْنِي جَبَّارًا شَقِيًّا
ಮತ್ತು ನನ್ನನ್ನು ನನ್ನ ತಾಯಿಯ ಸೇವೆ, ಹಾಗು ಸೌಜನ್ಯ ವರ್ತನೆ ಮಾಡುವವನಾಗಿ ಮಾಡಿರುತ್ತಾನೆ. ಮತ್ತು ಅವನು ನನ್ನನ್ನು ದುಷ್ಟನನ್ನಾಗಿಯು ಮತ್ತು ಹತಭಾಗ್ಯನನ್ನಾಗಿಯು ಮಾಡಿರುವುದಿಲ್ಲ.
33وَالسَّلَامُ عَلَيَّ يَوْمَ وُلِدتُّ وَيَوْمَ أَمُوتُ وَيَوْمَ أُبْعَثُ حَيًّا
ನಾನು ಜನಿಸಿದ ದಿನವೂ, ಮರಣ ಹೊಂದುವ ದಿನವೂ ಮತ್ತು ನಾನು ಪುನಃ ಜೀವಂತ ಎಬ್ಬಿಸಲಾಗುವ ದಿನವೂ ನನ್ನ ಮೇಲೆ ಶಾಂತಿಯಿರುವುದು.
34ذَٰلِكَ عِيسَى ابْنُ مَرْيَمَ ۚ قَوْلَ الْحَقِّ الَّذِي فِيهِ يَمْتَرُونَ
ಇದುವೇ ಮರ್ಯಮರ ಪುತ್ರರ ಈಸಾರವರ ಘಟನೆ. ಇದುವೇ ಅವರು ಸಂದೇಹ ಗ್ರಸ್ತರಾಗಿರುವ ಸತ್ಯ ವಿಚಾರವಾಗಿದೆ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
32ಆಯತ್

ಅನುವಾದ — ಮರ್ಯಮ್ 32

ಸೂರಾ ಮರ್ಯಮ್ ಆಯತ್ 32 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನನ್ನನ್ನು ನನ್ನ ತಾಯಿಯ ಸೇವೆ, ಹಾಗು ಸೌಜನ್ಯ ವರ್ತನೆ ಮಾಡುವವನಾಗಿ ಮಾಡಿರುತ್ತಾನೆ.…

ಸೂರಾ ಆಯತ್ 32/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 30–34. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers