ಮರ್ಯಮ್ · 67/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
أَوَلَا يَذْكُرُ الْإِنسَانُ أَنَّا خَلَقْنَاهُ مِن قَبْلُ وَلَمْ يَكُ شَيْئًا ۝٦٧
awalaa yazkurul insaanu annaa khalaqnaahu min qablu wa lam yaku shai`aa
📖 ಕನ್ನಡ ಅರ್ಥ
ಮನುಷ್ಯನು ಇದಕ್ಕೆ ಮೊದಲು ಏನೂ ಇಲ್ಲದಿದ್ದಾಗ ನಾವು ಅವನನ್ನು ಸೃಷ್ಟಿಸಿದ್ದೇವೆಂಬುದನ್ನು ನೆನಪಿಸಿಕೊಳ್ಳುವುದಿಲ್ಲವೇ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 65-69 — ಸೂರಾ ಮರ್ಯಮ್

65رَّبُّ السَّمَاوَاتِ وَالْأَرْضِ وَمَا بَيْنَهُمَا فَاعْبُدْهُ وَاصْطَبِرْ لِعِبَادَتِهِ ۚ هَلْ تَعْلَمُ لَهُ سَمِيًّا
ಅವನೇ ಆಕಾಶಗಳ ಮತ್ತು ಭೂಮಿಯ ಹಾಗೂ ಅವರೆಡರ ನಡುವೆಯಿರುವ ಸಕಲ ವಸ್ತುಗಳ ಪ್ರಭು. ಆದ್ದರಿಂದ ನೀವು ಅವನನ್ನೇ ಆರಾಧಿಸಿರಿ ಮತ್ತು ಅವನ ಆರಾಧನೆಯಲ್ಲಿ ಸ್ಥಿರವಾಗಿರಿ. ಗುಣನಾಮಗಳಲ್ಲಿ ಅವನಿಗೆ ಸರಿಸಾಟಿಯಾದ ಮತ್ತೊಬ್ಬನು ಇರುವುದಾಗಿ ನೀವು ಬಲ್ಲಿರಾ?
66وَيَقُولُ الْإِنسَانُ أَإِذَا مَا مِتُّ لَسَوْفَ أُخْرَجُ حَيًّا
ಮರಣ ಹೊಂದಿದ ಬಳಿಕ ನಾನು ಜೀವಂತವಾಗಿ ಹೊರ ತರಲ್ಪಡುವನೇ? ಎಂದು ಮಾನವನು ಕೇಳುತ್ತಾನೆ.
67أَوَلَا يَذْكُرُ الْإِنسَانُ أَنَّا خَلَقْنَاهُ مِن قَبْلُ وَلَمْ يَكُ شَيْئًا
ಮನುಷ್ಯನು ಇದಕ್ಕೆ ಮೊದಲು ಏನೂ ಇಲ್ಲದಿದ್ದಾಗ ನಾವು ಅವನನ್ನು ಸೃಷ್ಟಿಸಿದ್ದೇವೆಂಬುದನ್ನು ನೆನಪಿಸಿಕೊಳ್ಳುವುದಿಲ್ಲವೇ?
68فَوَرَبِّكَ لَنَحْشُرَنَّهُمْ وَالشَّيَاطِينَ ثُمَّ لَنُحْضِرَنَّهُمْ حَوْلَ جَهَنَّمَ جِثِيًّا
ನಿಮ್ಮ ಪ್ರಭುವಿನಾಣೆ! ಖಂಡಿತವಾಗಿಯು ನಾವು ಸತ್ಯನಿಷೇಧಿಗಳನ್ನು ಹಾಗೂ ಶೈತಾನರನ್ನು ಒಟ್ಟು ಸೇರಿಸಿ ತದನಂತರ ಅವರೆಲ್ಲರನ್ನೂ ನರಕದ ಸುತ್ತಮುತ್ತಲೂ ಮೊಣಕಾಲೂರಿದ ಸ್ಥಿತಿಯಲ್ಲಿ ಹಾಜರುಗೊಳಿಸಲಿದ್ದೇವೆ.
69ثُمَّ لَنَنزِعَنَّ مِن كُلِّ شِيعَةٍ أَيُّهُمْ أَشَدُّ عَلَى الرَّحْمَٰنِ عِتِيًّا
ಅನಂತರ ನಾವು ಎಲ್ಲಾ ಗುಂಪುಗಳಿAದಲೂ ಪರಮ ದಯಾಮಯನಾದ ಅಲ್ಲಾಹನ ವಿರುದ್ಧ ಅತ್ಯಧಿಕ ಧಿಕ್ಕಾರ ತೋರಿದವರನ್ನು ಖಂಡಿತವಾಗಿ ಎಳೆದು ಬೇರ್ಪಡಿಸುವೆವು.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
67ಆಯತ್

ಅನುವಾದ — ಮರ್ಯಮ್ 67

ಸೂರಾ ಮರ್ಯಮ್ ಆಯತ್ 67 - ಓದಿ, ಆಲಿಸಿ, ಅನುವಾದ, ಕನ್ನಡ : ಮನುಷ್ಯನು ಇದಕ್ಕೆ ಮೊದಲು ಏನೂ ಇಲ್ಲದಿದ್ದಾಗ ನಾವು ಅವನನ್ನು ಸೃಷ್ಟಿಸಿದ್ದೇವೆಂಬುದನ್ನು ನೆನಪಿಸಿಕೊಳ್ಳುವುದಿಲ್ಲವೇ?

ಸೂರಾ ಆಯತ್ 67/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 65–69. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers