ಮರ್ಯಮ್ · 68/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
فَوَرَبِّكَ لَنَحْشُرَنَّهُمْ وَالشَّيَاطِينَ ثُمَّ لَنُحْضِرَنَّهُمْ حَوْلَ جَهَنَّمَ جِثِيًّا ۝٦٨
Fawa Rabbika lanahshu rannahum wash shayaateena summa lanuhdirannahum hawla jahannama jisiyyaa
📖 ಕನ್ನಡ ಅರ್ಥ
ನಿಮ್ಮ ಪ್ರಭುವಿನಾಣೆ! ಖಂಡಿತವಾಗಿಯು ನಾವು ಸತ್ಯನಿಷೇಧಿಗಳನ್ನು ಹಾಗೂ ಶೈತಾನರನ್ನು ಒಟ್ಟು ಸೇರಿಸಿ ತದನಂತರ ಅವರೆಲ್ಲರನ್ನೂ ನರಕದ ಸುತ್ತಮುತ್ತಲೂ ಮೊಣಕಾಲೂರಿದ ಸ್ಥಿತಿಯಲ್ಲಿ ಹಾಜರುಗೊಳಿಸಲಿದ್ದೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 66-70 — ಸೂರಾ ಮರ್ಯಮ್

66وَيَقُولُ الْإِنسَانُ أَإِذَا مَا مِتُّ لَسَوْفَ أُخْرَجُ حَيًّا
ಮರಣ ಹೊಂದಿದ ಬಳಿಕ ನಾನು ಜೀವಂತವಾಗಿ ಹೊರ ತರಲ್ಪಡುವನೇ? ಎಂದು ಮಾನವನು ಕೇಳುತ್ತಾನೆ.
67أَوَلَا يَذْكُرُ الْإِنسَانُ أَنَّا خَلَقْنَاهُ مِن قَبْلُ وَلَمْ يَكُ شَيْئًا
ಮನುಷ್ಯನು ಇದಕ್ಕೆ ಮೊದಲು ಏನೂ ಇಲ್ಲದಿದ್ದಾಗ ನಾವು ಅವನನ್ನು ಸೃಷ್ಟಿಸಿದ್ದೇವೆಂಬುದನ್ನು ನೆನಪಿಸಿಕೊಳ್ಳುವುದಿಲ್ಲವೇ?
68فَوَرَبِّكَ لَنَحْشُرَنَّهُمْ وَالشَّيَاطِينَ ثُمَّ لَنُحْضِرَنَّهُمْ حَوْلَ جَهَنَّمَ جِثِيًّا
ನಿಮ್ಮ ಪ್ರಭುವಿನಾಣೆ! ಖಂಡಿತವಾಗಿಯು ನಾವು ಸತ್ಯನಿಷೇಧಿಗಳನ್ನು ಹಾಗೂ ಶೈತಾನರನ್ನು ಒಟ್ಟು ಸೇರಿಸಿ ತದನಂತರ ಅವರೆಲ್ಲರನ್ನೂ ನರಕದ ಸುತ್ತಮುತ್ತಲೂ ಮೊಣಕಾಲೂರಿದ ಸ್ಥಿತಿಯಲ್ಲಿ ಹಾಜರುಗೊಳಿಸಲಿದ್ದೇವೆ.
69ثُمَّ لَنَنزِعَنَّ مِن كُلِّ شِيعَةٍ أَيُّهُمْ أَشَدُّ عَلَى الرَّحْمَٰنِ عِتِيًّا
ಅನಂತರ ನಾವು ಎಲ್ಲಾ ಗುಂಪುಗಳಿAದಲೂ ಪರಮ ದಯಾಮಯನಾದ ಅಲ್ಲಾಹನ ವಿರುದ್ಧ ಅತ್ಯಧಿಕ ಧಿಕ್ಕಾರ ತೋರಿದವರನ್ನು ಖಂಡಿತವಾಗಿ ಎಳೆದು ಬೇರ್ಪಡಿಸುವೆವು.
70ثُمَّ لَنَحْنُ أَعْلَمُ بِالَّذِينَ هُمْ أَوْلَىٰ بِهَا صِلِيًّا
ತರುವಾಯ ನರಕಾಗ್ನಿಯಲ್ಲಿ ಪ್ರವೇಶಿಸಲು ಅತ್ಯಂತ ಅರ್ಹರು ಯಾರೆಂಬುದನ್ನು ನಾವು ಚೆನ್ನಾಗಿ ಬಲ್ಲೆವು.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
68ಆಯತ್

ಅನುವಾದ — ಮರ್ಯಮ್ 68

ಸೂರಾ ಮರ್ಯಮ್ ಆಯತ್ 68 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮ್ಮ ಪ್ರಭುವಿನಾಣೆ! ಖಂಡಿತವಾಗಿಯು ನಾವು ಸತ್ಯನಿಷೇಧಿಗಳನ್ನು ಹಾಗೂ ಶೈತಾನರನ್ನು ಒಟ್ಟು ಸೇರಿಸಿ ತದನಂತರ…

ಸೂರಾ ಆಯತ್ 68/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 66–70. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers