ಮರ್ಯಮ್ · 91/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
أَن دَعَوْا لِلرَّحْمَٰنِ وَلَدًا ۝٩١
An da`aw lir Rahmaani waladaa
📖 ಕನ್ನಡ ಅರ್ಥ
ಏಕೆಂದರೆ ಅವರು ಪರಮ ದಯಾಮಯನಿಗೆ ಪುತ್ರನಿರುವನೆಂದು ವಾದಿಸುತ್ತಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 89-93 — ಸೂರಾ ಮರ್ಯಮ್

89لَّقَدْ جِئْتُمْ شَيْئًا إِدًّا
ಖಂಡಿತವಾಗಿಯು ನೀವು ಅತ್ಯಂತ ಘೋರ ಮಾತನ್ನಾಡಿರುವಿರಿ.
90تَكَادُ السَّمَاوَاتُ يَتَفَطَّرْنَ مِنْهُ وَتَنشَقُّ الْأَرْضُ وَتَخِرُّ الْجِبَالُ هَدًّا
ಆಕಾಶಗಳು ಈ ಮಾತಿನ ನಿಮಿತ್ತ ಸಿಡಿದು ಬೀಳುವ, ಭೂಮಿಯು ಬಿರಿಯುವ, ಪರ್ವತಗಳು ಧ್ವಂಸಗೊಳ್ಳುವ ಸಮಯ ಸಮೀಪದಲ್ಲಿದೆ.
91أَن دَعَوْا لِلرَّحْمَٰنِ وَلَدًا
ಏಕೆಂದರೆ ಅವರು ಪರಮ ದಯಾಮಯನಿಗೆ ಪುತ್ರನಿರುವನೆಂದು ವಾದಿಸುತ್ತಾರೆ.
92وَمَا يَنبَغِي لِلرَّحْمَٰنِ أَن يَتَّخِذَ وَلَدًا
ಪುತ್ರನನ್ನು ನಿಶ್ಚಯಿಸಿಕೊಳ್ಳುವುದು ಪರಮ ದಯಾಮಯನಿಗೆ ಶೋಭಿಸುವುದಿಲ್ಲ.
93إِن كُلُّ مَن فِي السَّمَاوَاتِ وَالْأَرْضِ إِلَّا آتِي الرَّحْمَٰنِ عَبْدًا
ಭೂಮಿ ಆಕಾಶಗಳಲ್ಲಿರುವವರೆಲ್ಲರೂ ಅಲ್ಲಾಹನ ದಾಸರಾಗಿ ಹಾಜರಾಗುವವರಾಗಿದ್ದಾರೆ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
91ಆಯತ್

ಅನುವಾದ — ಮರ್ಯಮ್ 91

ಸೂರಾ ಮರ್ಯಮ್ ಆಯತ್ 91 - ಓದಿ, ಆಲಿಸಿ, ಅನುವಾದ, ಕನ್ನಡ : ಏಕೆಂದರೆ ಅವರು ಪರಮ ದಯಾಮಯನಿಗೆ ಪುತ್ರನಿರುವನೆಂದು ವಾದಿಸುತ್ತಾರೆ.

ಸೂರಾ ಆಯತ್ 91/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 89–93. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers