ಮರ್ಯಮ್ · 92/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
وَمَا يَنبَغِي لِلرَّحْمَٰنِ أَن يَتَّخِذَ وَلَدًا ۝٩٢
Wa maa yambaghee lir Rahmaani ai yattakhiza waladaa
📖 ಕನ್ನಡ ಅರ್ಥ
ಪುತ್ರನನ್ನು ನಿಶ್ಚಯಿಸಿಕೊಳ್ಳುವುದು ಪರಮ ದಯಾಮಯನಿಗೆ ಶೋಭಿಸುವುದಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 90-94 — ಸೂರಾ ಮರ್ಯಮ್

90تَكَادُ السَّمَاوَاتُ يَتَفَطَّرْنَ مِنْهُ وَتَنشَقُّ الْأَرْضُ وَتَخِرُّ الْجِبَالُ هَدًّا
ಆಕಾಶಗಳು ಈ ಮಾತಿನ ನಿಮಿತ್ತ ಸಿಡಿದು ಬೀಳುವ, ಭೂಮಿಯು ಬಿರಿಯುವ, ಪರ್ವತಗಳು ಧ್ವಂಸಗೊಳ್ಳುವ ಸಮಯ ಸಮೀಪದಲ್ಲಿದೆ.
91أَن دَعَوْا لِلرَّحْمَٰنِ وَلَدًا
ಏಕೆಂದರೆ ಅವರು ಪರಮ ದಯಾಮಯನಿಗೆ ಪುತ್ರನಿರುವನೆಂದು ವಾದಿಸುತ್ತಾರೆ.
92وَمَا يَنبَغِي لِلرَّحْمَٰنِ أَن يَتَّخِذَ وَلَدًا
ಪುತ್ರನನ್ನು ನಿಶ್ಚಯಿಸಿಕೊಳ್ಳುವುದು ಪರಮ ದಯಾಮಯನಿಗೆ ಶೋಭಿಸುವುದಿಲ್ಲ.
93إِن كُلُّ مَن فِي السَّمَاوَاتِ وَالْأَرْضِ إِلَّا آتِي الرَّحْمَٰنِ عَبْدًا
ಭೂಮಿ ಆಕಾಶಗಳಲ್ಲಿರುವವರೆಲ್ಲರೂ ಅಲ್ಲಾಹನ ದಾಸರಾಗಿ ಹಾಜರಾಗುವವರಾಗಿದ್ದಾರೆ.
94لَّقَدْ أَحْصَاهُمْ وَعَدَّهُمْ عَدًّا
ವಾಸ್ತವದಲ್ಲಿ ಅವನು ಅವರೆಲ್ಲರನ್ನು ಆವರಿಸಿರುತ್ತಾನೆ ಮತ್ತು ಎಲ್ಲರನ್ನು ಎಣಿಸಿಯೂ ಇಟ್ಟಿರುವನು.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
92ಆಯತ್

ಅನುವಾದ — ಮರ್ಯಮ್ 92

ಸೂರಾ ಮರ್ಯಮ್ ಆಯತ್ 92 - ಓದಿ, ಆಲಿಸಿ, ಅನುವಾದ, ಕನ್ನಡ : ಪುತ್ರನನ್ನು ನಿಶ್ಚಯಿಸಿಕೊಳ್ಳುವುದು ಪರಮ ದಯಾಮಯನಿಗೆ ಶೋಭಿಸುವುದಿಲ್ಲ.

ಸೂರಾ ಆಯತ್ 92/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 90–94. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers