ಅಲ್-ಅಂಬಿಯಾ · 110/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
إِنَّهُ يَعْلَمُ الْجَهْرَ مِنَ الْقَوْلِ وَيَعْلَمُ مَا تَكْتُمُونَ ۝١١٠
Innahoo ya`lamul jahra minal qawli wa ya`lamu maa taktumoon
📖 ಕನ್ನಡ ಅರ್ಥ
ನಿಸ್ಸಂದೇಹವಾಗಿಯೂ ಉಚ್ಛಸ್ವರದಲ್ಲಿ ಹೇಳುವುದನ್ನೂ, ರಹಸ್ಯವಾಗಿ ಹೇಳುವುದನ್ನೂ ಅಲ್ಲಾಹನು ಅರಿಯುತ್ತಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 108-112 — ಸೂರಾ ಅಲ್-ಅಂಬಿಯಾ

108قُلْ إِنَّمَا يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ ۖ فَهَلْ أَنتُم مُّسْلِمُونَ
ಹೇಳಿರಿ: ನಿಮ್ಮ ದೇವನು ಏಕೈಕ ದೇವನೆಂದು, ನನ್ನೆಡೆ ದಿವ್ಯಸಂದೆಶ ಮಾಡಲಾಗುತ್ತಿದೆ: ನೀವೂ ವಿಧೇಯರಾಗುವಿರಾ?
109فَإِن تَوَلَّوْا فَقُلْ آذَنتُكُمْ عَلَىٰ سَوَاءٍ ۖ وَإِنْ أَدْرِي أَقَرِيبٌ أَم بَعِيدٌ مَّا تُوعَدُونَ
ಇನ್ನು ಅವರು ವಿಮುಖರಾಗುವುದಾದರೆ ಹೇಳಿರಿ: ನಾನು ನಿಮಗೆ ಸಮಾನ ರೀತಿಯಲ್ಲಿ ಎಚ್ಚರಿಸಿರುವೆನು ನಿಮ್ಮೊಂದಿಗೆ ವಾಗ್ದಾನ ಮಾಡಲಾಗುತ್ತಿರುವುದು (ಯಾತನೆ) ಸಮೀಪವಿದೆಯೋ ಅಥವಾ ದೂರವಿದೆಯೋ ಎಂಬುದನ್ನು ನಾನರಿಯೆನು.
110إِنَّهُ يَعْلَمُ الْجَهْرَ مِنَ الْقَوْلِ وَيَعْلَمُ مَا تَكْتُمُونَ
ನಿಸ್ಸಂದೇಹವಾಗಿಯೂ ಉಚ್ಛಸ್ವರದಲ್ಲಿ ಹೇಳುವುದನ್ನೂ, ರಹಸ್ಯವಾಗಿ ಹೇಳುವುದನ್ನೂ ಅಲ್ಲಾಹನು ಅರಿಯುತ್ತಾನೆ.
111وَإِنْ أَدْرِي لَعَلَّهُ فِتْنَةٌ لَّكُمْ وَمَتَاعٌ إِلَىٰ حِينٍ
ನನಗೆ ಇದರ ಅರಿವೂ ಇಲ್ಲ: ಬಹುಶಃ ಈ ವಿಳಂಬ ನಿಮಗೆ ಒಂದು ಪರೀಕ್ಷೆಯಾಗಿರಬಹುದು ಅಥವಾ ಒಂದು ನಿರ್ದಿಷ್ಟ ಸಮಯದವರೆಗೆ ಸುಖ ಭೋಗವಾಗಿರಬಹುದು.
112قَالَ رَبِّ احْكُم بِالْحَقِّ ۗ وَرَبُّنَا الرَّحْمَٰنُ الْمُسْتَعَانُ عَلَىٰ مَا تَصِفُونَ
ಪೈಗಂಬರರು ಹೇಳಿದರು: ಓ ನನ್ನ ಪ್ರಭುವೇ, ನೀನು ನ್ಯಾಯದೊಂದಿಗೆ ತೀರ್ಪು ನೀಡು ಮತ್ತು ನಮ್ಮ ಪ್ರಭು ಪರಮ ದಯಾಮಯನು ನೀವು ಆರೋಪಿಸುತ್ತಿರುವ ಮಾತುಗಳ ಕುರಿತು ಅವನಿಂದಲೇ ಸಹಾಯ ಬೇಡಲಾಗುವುದು.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
110ಆಯತ್

ಅನುವಾದ — ಅಲ್-ಅಂಬಿಯಾ 110

ಸೂರಾ ಅಲ್-ಅಂಬಿಯಾ ಆಯತ್ 110 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂದೇಹವಾಗಿಯೂ ಉಚ್ಛಸ್ವರದಲ್ಲಿ ಹೇಳುವುದನ್ನೂ, ರಹಸ್ಯವಾಗಿ ಹೇಳುವುದನ್ನೂ ಅಲ್ಲಾಹನು ಅರಿಯುತ್ತಾನೆ.

ಸೂರಾ ಆಯತ್ 110/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 108–112. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers