ಅಲ್-ಅಂಬಿಯಾ · 71/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
وَنَجَّيْنَاهُ وَلُوطًا إِلَى الْأَرْضِ الَّتِي بَارَكْنَا فِيهَا لِلْعَالَمِينَ ۝٧١
Wa najjainaahu wa Lootan ilal ardil latee baaraknaa feehaa lil `aalameen
📖 ಕನ್ನಡ ಅರ್ಥ
ಮತ್ತು ನಾವು ಇಬ್ರಾಹೀಮರನ್ನೂ ಹಾಗೂ ಲೂತ್‌ರನ್ನೂ ರಕ್ಷಿಸಿ ಸರ್ವಲೋಕದವರಿಗೆ ನಾವು ಸಮೃದ್ಧಿಯನ್ನು ನೀಡಿದ್ದ ಪ್ರದೇಶ (ಸೀರಿಯಾ)ದೆಡೆಗೆ ತಲುಪಿಸಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 69-73 — ಸೂರಾ ಅಲ್-ಅಂಬಿಯಾ

69قُلْنَا يَا نَارُ كُونِي بَرْدًا وَسَلَامًا عَلَىٰ إِبْرَاهِيمَ
ಅವರು ಹೇಳಿದರು: ನೀವೇನಾದರೂ ಮಾಡುವವರಾಗಿದ್ದರೆ. ಇವನನ್ನು ಸುಟ್ಟು ಹಾಕಿರಿ ಹಾಗೂ ನಿಮ್ಮ ದೇವರುಗಳಿಗೆ ನೆರವಾಗಿರಿ.
70وَأَرَادُوا بِهِ كَيْدًا فَجَعَلْنَاهُمُ الْأَخْسَرِينَ
ಅವರು ಇಬ್ರಾಹೀಮರೊಂದಿಗೆ ದುಷ್ಟತೆಯನ್ನು ಬಯಸಿದ್ದರು. ಆದರೆ ನಾವು ಅವರನ್ನು ಸಂಪೂರ್ಣ ವಿಫಲಗೊಳಿಸಿ ಬಿಟ್ಟೆವು.
71وَنَجَّيْنَاهُ وَلُوطًا إِلَى الْأَرْضِ الَّتِي بَارَكْنَا فِيهَا لِلْعَالَمِينَ
ಮತ್ತು ನಾವು ಇಬ್ರಾಹೀಮರನ್ನೂ ಹಾಗೂ ಲೂತ್‌ರನ್ನೂ ರಕ್ಷಿಸಿ ಸರ್ವಲೋಕದವರಿಗೆ ನಾವು ಸಮೃದ್ಧಿಯನ್ನು ನೀಡಿದ್ದ ಪ್ರದೇಶ (ಸೀರಿಯಾ)ದೆಡೆಗೆ ತಲುಪಿಸಿದೆವು.
72وَوَهَبْنَا لَهُ إِسْحَاقَ وَيَعْقُوبَ نَافِلَةً ۖ وَكُلًّا جَعَلْنَا صَالِحِينَ
ಮತ್ತು ನಾವು ಇಬ್ರಾಹೀಮರನ್ನೂ ಹಾಗೂ ಲೂತ್‌ರನ್ನೂ ರಕ್ಷಿಸಿ ಸರ್ವಲೋಕದವರಿಗೆ ನಾವು ಸಮೃದ್ಧಿಯನ್ನು ನೀಡಿದ್ದ ಪ್ರದೇಶ (ಸೀರಿಯಾ)ದೆಡೆಗೆ ತಲುಪಿಸಿದೆವು.
73وَجَعَلْنَاهُمْ أَئِمَّةً يَهْدُونَ بِأَمْرِنَا وَأَوْحَيْنَا إِلَيْهِمْ فِعْلَ الْخَيْرَاتِ وَإِقَامَ الصَّلَاةِ وَإِيتَاءَ الزَّكَاةِ ۖ وَكَانُوا لَنَا عَابِدِينَ
ಮತ್ತು ನಾವು ಅವರನ್ನು ನಮ್ಮ ಆದೇಶದಂತೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನಾಯಕರನ್ನಾಗಿ ಮಾಡಿದೆವು ಮತ್ತು ನಾವು ಅವರೆಡೆಗೆ ಒಳಿತುಗಳ ಪಾಲನೆ, ನಮಾಝ್‌ನ ಸಂಸ್ಥಾಪನೆ ಹಾಗೂ ಝಕಾತ್ ಪಾವತಿ ಮಾಡಲಿಕ್ಕೆಂದು ದಿವ್ಯಸಂದೇಶವನ್ನು ನೀಡಿದ್ದೆವು ಮತ್ತು ಅವರು ನಮ್ಮನ್ನು ಆರಾಧಿಸುತ್ತಿದ್ದರು.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
71ಆಯತ್

ಅನುವಾದ — ಅಲ್-ಅಂಬಿಯಾ 71

ಸೂರಾ ಅಲ್-ಅಂಬಿಯಾ ಆಯತ್ 71 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಾವು ಇಬ್ರಾಹೀಮರನ್ನೂ ಹಾಗೂ ಲೂತ್‌ರನ್ನೂ ರಕ್ಷಿಸಿ ಸರ್ವಲೋಕದವರಿಗೆ ನಾವು ಸಮೃದ್ಧಿಯನ್ನು ನೀಡಿದ್ದ…

ಸೂರಾ ಆಯತ್ 71/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 69–73. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers