ಅಲ್-ಅಂಬಿಯಾ · 72/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
وَوَهَبْنَا لَهُ إِسْحَاقَ وَيَعْقُوبَ نَافِلَةً ۖ وَكُلًّا جَعَلْنَا صَالِحِينَ ٧٢
Transliteration
Wa wahabnaa lahooo Ishaaq; wa Ya`qooba naafilah; wa kullan ja`alnaa saaliheen
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಮತ್ತು ನಾವು ಇಬ್ರಾಹೀಮರನ್ನೂ ಹಾಗೂ ಲೂತ್‌ರನ್ನೂ ರಕ್ಷಿಸಿ ಸರ್ವಲೋಕದವರಿಗೆ ನಾವು ಸಮೃದ್ಧಿಯನ್ನು ನೀಡಿದ್ದ ಪ್ರದೇಶ (ಸೀರಿಯಾ)ದೆಡೆಗೆ ತಲುಪಿಸಿದೆವು.
Additional reference in தமிழ்
🎧 ಆಲಿಸಿ
📜 ಆಯತ್ 70-74 — ಸೂರಾ ಅಲ್-ಅಂಬಿಯಾ
70وَأَرَادُوا بِهِ كَيْدًا فَجَعَلْنَاهُمُ الْأَخْسَرِينَ
ಅವರು ಇಬ್ರಾಹೀಮರೊಂದಿಗೆ ದುಷ್ಟತೆಯನ್ನು ಬಯಸಿದ್ದರು. ಆದರೆ ನಾವು ಅವರನ್ನು ಸಂಪೂರ್ಣ ವಿಫಲಗೊಳಿಸಿ ಬಿಟ್ಟೆವು.
71وَنَجَّيْنَاهُ وَلُوطًا إِلَى الْأَرْضِ الَّتِي بَارَكْنَا فِيهَا لِلْعَالَمِينَ
ಮತ್ತು ನಾವು ಇಬ್ರಾಹೀಮರನ್ನೂ ಹಾಗೂ ಲೂತ್‌ರನ್ನೂ ರಕ್ಷಿಸಿ ಸರ್ವಲೋಕದವರಿಗೆ ನಾವು ಸಮೃದ್ಧಿಯನ್ನು ನೀಡಿದ್ದ ಪ್ರದೇಶ (ಸೀರಿಯಾ)ದೆಡೆಗೆ ತಲುಪಿಸಿದೆವು.
72وَوَهَبْنَا لَهُ إِسْحَاقَ وَيَعْقُوبَ نَافِلَةً ۖ وَكُلًّا جَعَلْنَا صَالِحِينَ
ಮತ್ತು ನಾವು ಇಬ್ರಾಹೀಮರನ್ನೂ ಹಾಗೂ ಲೂತ್‌ರನ್ನೂ ರಕ್ಷಿಸಿ ಸರ್ವಲೋಕದವರಿಗೆ ನಾವು ಸಮೃದ್ಧಿಯನ್ನು ನೀಡಿದ್ದ ಪ್ರದೇಶ (ಸೀರಿಯಾ)ದೆಡೆಗೆ ತಲುಪಿಸಿದೆವು.
73وَجَعَلْنَاهُمْ أَئِمَّةً يَهْدُونَ بِأَمْرِنَا وَأَوْحَيْنَا إِلَيْهِمْ فِعْلَ الْخَيْرَاتِ وَإِقَامَ الصَّلَاةِ وَإِيتَاءَ الزَّكَاةِ ۖ وَكَانُوا لَنَا عَابِدِينَ
ಮತ್ತು ನಾವು ಅವರನ್ನು ನಮ್ಮ ಆದೇಶದಂತೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನಾಯಕರನ್ನಾಗಿ ಮಾಡಿದೆವು ಮತ್ತು ನಾವು ಅವರೆಡೆಗೆ ಒಳಿತುಗಳ ಪಾಲನೆ, ನಮಾಝ್‌ನ ಸಂಸ್ಥಾಪನೆ ಹಾಗೂ ಝಕಾತ್ ಪಾವತಿ ಮಾಡಲಿಕ್ಕೆಂದು ದಿವ್ಯಸಂದೇಶವನ್ನು ನೀಡಿದ್ದೆವು ಮತ್ತು ಅವರು ನಮ್ಮನ್ನು ಆರಾಧಿಸುತ್ತಿದ್ದರು.
74وَلُوطًا آتَيْنَاهُ حُكْمًا وَعِلْمًا وَنَجَّيْنَاهُ مِنَ الْقَرْيَةِ الَّتِي كَانَت تَّعْمَلُ الْخَبَائِثَ ۗ إِنَّهُمْ كَانُوا قَوْمَ سَوْءٍ فَاسِقِينَ
ಲೂತರಿಗೆ ನಾವು ವಿವೇಕವನ್ನೂ, ಜ್ಞಾನವನ್ನೂ ದಯಪಾಲಿಸಿದೆವು ಮತ್ತು ನಾವವರನ್ನು ನೀಚಕೃತ್ಯಗಳನ್ನು ಎಸಗುತ್ತಿದ್ದ ನಾಡಿನಿಂದ ರಕ್ಷಿಸಿದೆವು. ನಿಜವಾಗಿಯು ಅವರು ಅತೀ ನಿಕೃಷ್ಟ ಅಪರಾಧಿ ಜನಾಂಗವಾಗಿದ್ದರು.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
72ಆಯತ್
ಅನುವಾದ — ಅಲ್-ಅಂಬಿಯಾ 72
ಸೂರಾ ಅಲ್-ಅಂಬಿಯಾ ಆಯತ್ 72 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಾವು ಇಬ್ರಾಹೀಮರನ್ನೂ ಹಾಗೂ ಲೂತ್‌ರನ್ನೂ ರಕ್ಷಿಸಿ ಸರ್ವಲೋಕದವರಿಗೆ ನಾವು ಸಮೃದ್ಧಿಯನ್ನು ನೀಡಿದ್ದ…ಸೂರಾ ಆಯತ್ 72/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 70–74. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 7, 2026
Don't forget us in your sincere prayers








