ಅಲ್-ಅಂಬಿಯಾ · 81/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
وَلِسُلَيْمَانَ الرِّيحَ عَاصِفَةً تَجْرِي بِأَمْرِهِ إِلَى الْأَرْضِ الَّتِي بَارَكْنَا فِيهَا ۚ وَكُنَّا بِكُلِّ شَيْءٍ عَالِمِينَ ۝٨١
Wa li Sulaimaanar reeha `aasifatan tajree bi amriheee ilal ardil latee baaraknaa feehaa; wa kunnaa bikulli shai`in `aalimeen
📖 ಕನ್ನಡ ಅರ್ಥ
ಮತ್ತು ಸುಲೈಮಾನರಿಗೆ ಬಿರುಗಾಳಿಯನ್ನು ವಿಧೇಯಗೊಳಿಸಿ ಕೊಟ್ಟೆವು. ಅದು ಅವರ ಆದೇಶದ ಮೇರೆಗೆ ನಾವು ಸಮೃದ್ಧಿ ನೀಡಿದ್ದ ಭೂಮಿಯೆಡೆಗೆ ಸಂಚರಿಸುತ್ತಿತ್ತು ಮತ್ತು ನಾವು ಸಕಲ ವಸ್ತುಗಳ ಜ್ಞಾನವುಳ್ಳವರಾಗಿದ್ದೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 79-83 — ಸೂರಾ ಅಲ್-ಅಂಬಿಯಾ

79فَفَهَّمْنَاهَا سُلَيْمَانَ ۚ وَكُلًّا آتَيْنَا حُكْمًا وَعِلْمًا ۚ وَسَخَّرْنَا مَعَ دَاوُودَ الْجِبَالَ يُسَبِّحْنَ وَالطَّيْرَ ۚ وَكُنَّا فَاعِلِينَ
ನಾವದರ ಸರಿಯಾದ ತೀರ್ಪನ್ನು ಸುಲೈಮಾನರಿಗೆ ತಿಳಿಸಿಕೊಟ್ಟೆವು. ನಾವು ಇಬ್ಬರಿಗೂ ವಿವೇಕ ಮತ್ತು ಜ್ಞಾನವನ್ನು ದಯಪಾಲಿಸಿದ್ದೆವು ಮತ್ತು ದಾವೂದರವರೊಂದಿಗೆ ಪಾವಿತ್ರö್ಯವನ್ನು ಸ್ತುತಿಸಲಿಕ್ಕಾಗಿ ಪರ್ವತಗಳನ್ನು, ಪಕ್ಷಿಗಳನ್ನು ವಿಧೇಯಗೊಳಿಸಿ ಕೊಟ್ಟೆವು ಮತ್ತು ನಾವು ಹೀಗೆ ಮಾಡುವವರಾಗಿದ್ದೆವು.
80وَعَلَّمْنَاهُ صَنْعَةَ لَبُوسٍ لَّكُمْ لِتُحْصِنَكُم مِّن بَأْسِكُمْ ۖ فَهَلْ أَنتُمْ شَاكِرُونَ
ನಾವು ದಾವೂದರಿಗೆ ಯುದ್ಧಗಳ ಸಂದರ್ಭದಲ್ಲಿ ನಿಮ್ಮನ್ನು ಅಪಾಯದಿಂದ ರಕ್ಷಿಸಲು ನಿಮಗೋಸ್ಕರ ಎದೆಗವಚ ನಿರ್ಮಾಣ ಕೌಶಲ್ಯವನ್ನು ಕಲಿಸಿಕೊಟ್ಟೆವು. ನೀವು ಕೃತಜ್ಞತೆ ತೋರುವಿರಾ?
81وَلِسُلَيْمَانَ الرِّيحَ عَاصِفَةً تَجْرِي بِأَمْرِهِ إِلَى الْأَرْضِ الَّتِي بَارَكْنَا فِيهَا ۚ وَكُنَّا بِكُلِّ شَيْءٍ عَالِمِينَ
ಮತ್ತು ಸುಲೈಮಾನರಿಗೆ ಬಿರುಗಾಳಿಯನ್ನು ವಿಧೇಯಗೊಳಿಸಿ ಕೊಟ್ಟೆವು. ಅದು ಅವರ ಆದೇಶದ ಮೇರೆಗೆ ನಾವು ಸಮೃದ್ಧಿ ನೀಡಿದ್ದ ಭೂಮಿಯೆಡೆಗೆ ಸಂಚರಿಸುತ್ತಿತ್ತು ಮತ್ತು ನಾವು ಸಕಲ ವಸ್ತುಗಳ ಜ್ಞಾನವುಳ್ಳವರಾಗಿದ್ದೇವೆ.
82وَمِنَ الشَّيَاطِينِ مَن يَغُوصُونَ لَهُ وَيَعْمَلُونَ عَمَلًا دُونَ ذَٰلِكَ ۖ وَكُنَّا لَهُمْ حَافِظِينَ
ಮತ್ತು ಅನೇಕ ಶೈತಾನರನ್ನು ಅವರಿಗೆ ವಿಧೇಯಗೊಳಿಸಿಕೊಟ್ಟೆವು. ಅವರು ಅವರಿಗಾಗಿ ಮುಳುಗುತ್ತಿದ್ದರು ಮತ್ತು ಇದರ ಹೊರತು. ಅನೇಕ ಕೆಲಸಗಳನ್ನು ಸಹ ಮಾಡಿ ಕೊಡುತ್ತಿದ್ದರು. ಹಾಗೂ ಅವರ ಮೇಲ್ವಿಚಾರಕರು ನಾವೇ ಆಗಿದ್ದೆವು.
83۞ وَأَيُّوبَ إِذْ نَادَىٰ رَبَّهُ أَنِّي مَسَّنِيَ الضُّرُّ وَأَنتَ أَرْحَمُ الرَّاحِمِينَ
ಅಯ್ಯೂಬರು ತನ್ನ ಪ್ರಭುವನ್ನು ಕೂಗಿ ಕರೆದ ಸಂದರ್ಭವನ್ನು ಸ್ಮರಿಸಿರಿ. ನನಗೆ ರೋಗ ಬಾಧಿಸಿದೆ ಮತ್ತು ನೀನು ಕರುಣೆ ತೋರುವವರಲ್ಲಿ ಅತ್ಯಂತ ಕರುಣಾಮಯಿಯಾಗಿರುವೆ.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
81ಆಯತ್

ಅನುವಾದ — ಅಲ್-ಅಂಬಿಯಾ 81

ಸೂರಾ ಅಲ್-ಅಂಬಿಯಾ ಆಯತ್ 81 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಸುಲೈಮಾನರಿಗೆ ಬಿರುಗಾಳಿಯನ್ನು ವಿಧೇಯಗೊಳಿಸಿ ಕೊಟ್ಟೆವು. ಅದು ಅವರ ಆದೇಶದ ಮೇರೆಗೆ ನಾವು…

ಸೂರಾ ಆಯತ್ 81/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 79–83. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Thursday, October 1, 2026

Don't forget us in your sincere prayers