ಅಲ್-ಅಂಬಿಯಾ · 82/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
وَمِنَ الشَّيَاطِينِ مَن يَغُوصُونَ لَهُ وَيَعْمَلُونَ عَمَلًا دُونَ ذَٰلِكَ ۖ وَكُنَّا لَهُمْ حَافِظِينَ ۝٨٢
Wa minash Shayaateeni mai yaghoosoona lahoo wa ya`maloona `amalan doona zaalika wa kunna lahum baafizeen
📖 ಕನ್ನಡ ಅರ್ಥ
ಮತ್ತು ಅನೇಕ ಶೈತಾನರನ್ನು ಅವರಿಗೆ ವಿಧೇಯಗೊಳಿಸಿಕೊಟ್ಟೆವು. ಅವರು ಅವರಿಗಾಗಿ ಮುಳುಗುತ್ತಿದ್ದರು ಮತ್ತು ಇದರ ಹೊರತು. ಅನೇಕ ಕೆಲಸಗಳನ್ನು ಸಹ ಮಾಡಿ ಕೊಡುತ್ತಿದ್ದರು. ಹಾಗೂ ಅವರ ಮೇಲ್ವಿಚಾರಕರು ನಾವೇ ಆಗಿದ್ದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 80-84 — ಸೂರಾ ಅಲ್-ಅಂಬಿಯಾ

80وَعَلَّمْنَاهُ صَنْعَةَ لَبُوسٍ لَّكُمْ لِتُحْصِنَكُم مِّن بَأْسِكُمْ ۖ فَهَلْ أَنتُمْ شَاكِرُونَ
ನಾವು ದಾವೂದರಿಗೆ ಯುದ್ಧಗಳ ಸಂದರ್ಭದಲ್ಲಿ ನಿಮ್ಮನ್ನು ಅಪಾಯದಿಂದ ರಕ್ಷಿಸಲು ನಿಮಗೋಸ್ಕರ ಎದೆಗವಚ ನಿರ್ಮಾಣ ಕೌಶಲ್ಯವನ್ನು ಕಲಿಸಿಕೊಟ್ಟೆವು. ನೀವು ಕೃತಜ್ಞತೆ ತೋರುವಿರಾ?
81وَلِسُلَيْمَانَ الرِّيحَ عَاصِفَةً تَجْرِي بِأَمْرِهِ إِلَى الْأَرْضِ الَّتِي بَارَكْنَا فِيهَا ۚ وَكُنَّا بِكُلِّ شَيْءٍ عَالِمِينَ
ಮತ್ತು ಸುಲೈಮಾನರಿಗೆ ಬಿರುಗಾಳಿಯನ್ನು ವಿಧೇಯಗೊಳಿಸಿ ಕೊಟ್ಟೆವು. ಅದು ಅವರ ಆದೇಶದ ಮೇರೆಗೆ ನಾವು ಸಮೃದ್ಧಿ ನೀಡಿದ್ದ ಭೂಮಿಯೆಡೆಗೆ ಸಂಚರಿಸುತ್ತಿತ್ತು ಮತ್ತು ನಾವು ಸಕಲ ವಸ್ತುಗಳ ಜ್ಞಾನವುಳ್ಳವರಾಗಿದ್ದೇವೆ.
82وَمِنَ الشَّيَاطِينِ مَن يَغُوصُونَ لَهُ وَيَعْمَلُونَ عَمَلًا دُونَ ذَٰلِكَ ۖ وَكُنَّا لَهُمْ حَافِظِينَ
ಮತ್ತು ಅನೇಕ ಶೈತಾನರನ್ನು ಅವರಿಗೆ ವಿಧೇಯಗೊಳಿಸಿಕೊಟ್ಟೆವು. ಅವರು ಅವರಿಗಾಗಿ ಮುಳುಗುತ್ತಿದ್ದರು ಮತ್ತು ಇದರ ಹೊರತು. ಅನೇಕ ಕೆಲಸಗಳನ್ನು ಸಹ ಮಾಡಿ ಕೊಡುತ್ತಿದ್ದರು. ಹಾಗೂ ಅವರ ಮೇಲ್ವಿಚಾರಕರು ನಾವೇ ಆಗಿದ್ದೆವು.
83۞ وَأَيُّوبَ إِذْ نَادَىٰ رَبَّهُ أَنِّي مَسَّنِيَ الضُّرُّ وَأَنتَ أَرْحَمُ الرَّاحِمِينَ
ಅಯ್ಯೂಬರು ತನ್ನ ಪ್ರಭುವನ್ನು ಕೂಗಿ ಕರೆದ ಸಂದರ್ಭವನ್ನು ಸ್ಮರಿಸಿರಿ. ನನಗೆ ರೋಗ ಬಾಧಿಸಿದೆ ಮತ್ತು ನೀನು ಕರುಣೆ ತೋರುವವರಲ್ಲಿ ಅತ್ಯಂತ ಕರುಣಾಮಯಿಯಾಗಿರುವೆ.
84فَاسْتَجَبْنَا لَهُ فَكَشَفْنَا مَا بِهِ مِن ضُرٍّ ۖ وَآتَيْنَاهُ أَهْلَهُ وَمِثْلَهُم مَّعَهُمْ رَحْمَةً مِّنْ عِندِنَا وَذِكْرَىٰ لِلْعَابِدِينَ
ಆಗ ನಾವು ಅವರ ಕರೆಗೆ ಓಗೊಟ್ಟೆವು. ಅವರಿಗಿದ್ದಂತಹ ಸಂಕಷ್ಟಗಳನ್ನು ನೀಗಿಸಿದೆವು ಮತ್ತು ಅವರಿಗೆ ಅವರ ಮನೆಯವರನ್ನೂ ಅವರ ಜೊತೆ ಅವರಷ್ಟೇ ಇನ್ನಷ್ಟು ಮಂದಿಯನ್ನೂ ನಮ್ಮ ಕಾರುಣ್ಯದಿಂದ ದಯಪಾಲಿಸಿದೆವು. ಇದು ಆರಾಧಕರಿಗೆ ಉಪದೇಶವಾಗಿದೆ.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
82ಆಯತ್

ಅನುವಾದ — ಅಲ್-ಅಂಬಿಯಾ 82

ಸೂರಾ ಅಲ್-ಅಂಬಿಯಾ ಆಯತ್ 82 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅನೇಕ ಶೈತಾನರನ್ನು ಅವರಿಗೆ ವಿಧೇಯಗೊಳಿಸಿಕೊಟ್ಟೆವು. ಅವರು ಅವರಿಗಾಗಿ ಮುಳುಗುತ್ತಿದ್ದರು ಮತ್ತು ಇದರ…

ಸೂರಾ ಆಯತ್ 82/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 80–84. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers