ಅಲ್-ಮುಮಿನೂನ್ · 38/118
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಮಿನೂನ್
إِنْ هُوَ إِلَّا رَجُلٌ افْتَرَىٰ عَلَى اللَّهِ كَذِبًا وَمَا نَحْنُ لَهُ بِمُؤْمِنِينَ ۝٣٨
In huwa illaa rajulunif taraa `alal laahi kazibanw wa maa nahnuu lahoo bimu`mineen
📖 ಕನ್ನಡ ಅರ್ಥ
ಇವನು ಅಲ್ಲಾಹನ ಮೇಲೆ ಸುಳ್ಳನ್ನು ಸೃಷ್ಟಿಸಿದ ವ್ಯಕ್ತಿಯಾಗಿದ್ದಾನೆ ಮತ್ತು ನಾವು ಇವನನ್ನು ನಂಬುವುದಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 36-40 — ಸೂರಾ ಅಲ್-ಮುಮಿನೂನ್

36۞ هَيْهَاتَ هَيْهَاتَ لِمَا تُوعَدُونَ
ನಿಮ್ಮೊಂದಿಗೆ ಮಾಡಲಾಗುತ್ತಿರುವ ಈ ವಾಗ್ದಾನ ದೂರ, ಅತಿ ದೂರ!
37إِنْ هِيَ إِلَّا حَيَاتُنَا الدُّنْيَا نَمُوتُ وَنَحْيَا وَمَا نَحْنُ بِمَبْعُوثِينَ
(ಜೀವನವೆಂದರೆ) ಕೇವಲ ಲೌಕಿಕ ಜೀವನವಾಗಿದೆ. ಇಲ್ಲೇ ನಾವು ಸಾಯುತ್ತೇವೆ, ಬದುಕುತ್ತೇವೆ ಮತ್ತು ನಾವು ಪುನಃ ಜೀವಂತಗೊಳಿಸಲಾರೆವು.
38إِنْ هُوَ إِلَّا رَجُلٌ افْتَرَىٰ عَلَى اللَّهِ كَذِبًا وَمَا نَحْنُ لَهُ بِمُؤْمِنِينَ
ಇವನು ಅಲ್ಲಾಹನ ಮೇಲೆ ಸುಳ್ಳನ್ನು ಸೃಷ್ಟಿಸಿದ ವ್ಯಕ್ತಿಯಾಗಿದ್ದಾನೆ ಮತ್ತು ನಾವು ಇವನನ್ನು ನಂಬುವುದಿಲ್ಲ.
39قَالَ رَبِّ انصُرْنِي بِمَا كَذَّبُونِ
ಪೈಗಂಬರರು ಪ್ರಾರ್ಥಿಸಿದರು: ಓ ನನ್ನ ಪ್ರಭು, ಇವರು ನನ್ನನ್ನು ಸುಳ್ಳಾಗಿಸಿರುವುದರಿಂದ ನೀನೇ ನನಗೆ ಸಹಾಯ ಮಾಡು.
40قَالَ عَمَّا قَلِيلٍ لَّيُصْبِحُنَّ نَادِمِينَ
ಅಲ್ಲಾಹನು ಹೇಳಿದನು: ಇವರು ಬಹು ಬೇಗನೇ ಪಶ್ಚಾತ್ತಾಪ ಪಡಲಿದ್ದಾರೆ.
ಅಲ್-ಮುಮಿನೂನ್ಕುರಾನ್ ಸೂಚಿ
118ಆಯತ್
MeccanRevelation
38ಆಯತ್

ಅನುವಾದ — ಅಲ್-ಮುಮಿನೂನ್ 38

ಸೂರಾ ಅಲ್-ಮುಮಿನೂನ್ ಆಯತ್ 38 - ಓದಿ, ಆಲಿಸಿ, ಅನುವಾದ, ಕನ್ನಡ : ಇವನು ಅಲ್ಲಾಹನ ಮೇಲೆ ಸುಳ್ಳನ್ನು ಸೃಷ್ಟಿಸಿದ ವ್ಯಕ್ತಿಯಾಗಿದ್ದಾನೆ ಮತ್ತು ನಾವು ಇವನನ್ನು ನಂಬುವುದಿಲ್ಲ.

ಸೂರಾ ಆಯತ್ 38/118 — ಸೂರಾ ಅಲ್-ಮುಮಿನೂನ್ المؤمنون (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಮಿನೂನ್ ಆಲಿಸಿ, ಸೂರಾ ಅಲ್-ಮುಮಿನೂನ್ ಅನುವಾದ, ಸೂರಾ ಅಲ್-ಮುಮಿನೂನ್ mp3, ಸೂರಾ ಅಲ್-ಮುಮಿನೂನ್ pdf. ಆಯತ್ 36–40. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers