ಅಲ್-ಫುರ್ಕಾನ್ · 5/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
وَقَالُوا أَسَاطِيرُ الْأَوَّلِينَ اكْتَتَبَهَا فَهِيَ تُمْلَىٰ عَلَيْهِ بُكْرَةً وَأَصِيلًا ۝٥
Wa qaalooo asaateerul awwaleenak tatabahaa fahiya tumlaa `alaihi bukratanw wa aseelaa
📖 ಕನ್ನಡ ಅರ್ಥ
ಮತ್ತು ಅವರು ಹೇಳಿದರು: ಇವು ಪೂರ್ವಿಕರ ಕಟ್ಟು ಕಥೆಗಳಾಗಿವೆ. ಇವುಗಳನ್ನು ಅವನು ಬರೆಸಿರುತ್ತಾನೆ. ಸಂಜೆ ಮುಂಜಾನೆಯಲ್ಲಿ ಇದನ್ನು ಅವನ ಮುಂದೆ ಓದಿ ಹೇಳಲಾಗುತ್ತವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 3-7 — ಸೂರಾ ಅಲ್-ಫುರ್ಕಾನ್

3وَاتَّخَذُوا مِن دُونِهِ آلِهَةً لَّا يَخْلُقُونَ شَيْئًا وَهُمْ يُخْلَقُونَ وَلَا يَمْلِكُونَ لِأَنفُسِهِمْ ضَرًّا وَلَا نَفْعًا وَلَا يَمْلِكُونَ مَوْتًا وَلَا حَيَاةً وَلَا نُشُورًا
ಅವರು ಅಲ್ಲಾಹನ ಹೊರತು ಇತರರನ್ನುಆರಾಧ್ಯರನ್ನಾಗಿ ಮಾಡಿಕೊಂಡಿದ್ದಾರೆ. ವಸ್ತುತಃ ಅವರು ಏನನ್ನೂ ಸೃಷ್ಟಿಸಿಲ್ಲ, ಸ್ವತಃ ಅವರೇ ಸೃಷ್ಟಿಗಳು. ಮತ್ತು ಅವರು ತಮಗೂ ಯಾವುದೇ ಲಾಭ ಅಥವಾ ಹಾನಿಯ ಅಧಿಕಾರ ಹೊಂದಿಲ್ಲ ಮತ್ತು ಅವರು ಮರಣವನ್ನಾಗಲೀ, ಜೀವನವನ್ನಾಗಲೀ, ಪುನರುತ್ಥಾನಗೊಳಿಸುವುದನ್ನಾಗಲೀ ತಮ್ಮ ಅಧಿನದಲ್ಲಿ ಹೊಂದಿಲ್ಲ.
4وَقَالَ الَّذِينَ كَفَرُوا إِنْ هَٰذَا إِلَّا إِفْكٌ افْتَرَاهُ وَأَعَانَهُ عَلَيْهِ قَوْمٌ آخَرُونَ ۖ فَقَدْ جَاءُوا ظُلْمًا وَزُورًا
ಸತ್ಯ ನಿಷೇಧಿಗಳು ಹೇಳಿದರು: ಈ ಕುರ್‌ಆನಂತು ಅವನು ಸ್ವತಃ ರಚಿಸಿರುವಂತಹ ಒಂದು ಸುಳ್ಳಾಗಿದೆ ಮತ್ತು ಇದಕ್ಕೆ ಇತರ ಜನರು ಅವನ ಸಹಾಯ ಮಾಡಿರುತ್ತಾರೆ. ವಾಸ್ತವದಲ್ಲಿ ಸತ್ಯನಿಷೇಧಿಗಳು ಮಹಾ ಅನ್ಯಾಯ ಮತ್ತು ಅಪ್ಪಟ ಸುಳ್ಳಿಗೆ ಇಳಿದಿದ್ದಾರೆ.
5وَقَالُوا أَسَاطِيرُ الْأَوَّلِينَ اكْتَتَبَهَا فَهِيَ تُمْلَىٰ عَلَيْهِ بُكْرَةً وَأَصِيلًا
ಮತ್ತು ಅವರು ಹೇಳಿದರು: ಇವು ಪೂರ್ವಿಕರ ಕಟ್ಟು ಕಥೆಗಳಾಗಿವೆ. ಇವುಗಳನ್ನು ಅವನು ಬರೆಸಿರುತ್ತಾನೆ. ಸಂಜೆ ಮುಂಜಾನೆಯಲ್ಲಿ ಇದನ್ನು ಅವನ ಮುಂದೆ ಓದಿ ಹೇಳಲಾಗುತ್ತವೆ.
6قُلْ أَنزَلَهُ الَّذِي يَعْلَمُ السِّرَّ فِي السَّمَاوَاتِ وَالْأَرْضِ ۚ إِنَّهُ كَانَ غَفُورًا رَّحِيمًا
ಹೇಳಿರಿ: ಇದನ್ನು ಆಕಾಶಗಳ ಮತ್ತು ಭೂಮಿಯ ರಹಸ್ಯವನ್ನು ಬಲ್ಲವನೇ ಅವತೀರ್ಣಗೊಳಿಸಿದ್ದಾನೆ. ನಿಸ್ಸಂಶಯವಾಗಿಯು ಅವನು ಮಹಾ ಕ್ಷಮಾಶೀಲನು, ಕರುಣಾನಿಧಿಯು ಆಗಿರುತ್ತಾನೆ.
7وَقَالُوا مَالِ هَٰذَا الرَّسُولِ يَأْكُلُ الطَّعَامَ وَيَمْشِي فِي الْأَسْوَاقِ ۙ لَوْلَا أُنزِلَ إِلَيْهِ مَلَكٌ فَيَكُونَ مَعَهُ نَذِيرًا
ಮತ್ತು ಅವರು (ಸತ್ಯನಿಷೇಧಿಗಳು) ಹೇಳಿದರು: “ಇವನು ಎಂತಹ ಸಂದೇಶವಾಹಕ? ಇವನು ಆಹಾರ ಸೇವಿಸುತ್ತಾನೆ. ಹಾಗೂ ಪೇಟೆಗಳಲ್ಲಿ ನಡೆದಾಡುತ್ತಾನೆ! ಮತ್ತು ಇವನ ಜೊತೆ ಮುನ್ನೆಚ್ಚರಿಕೆ ನೀಡುವ ದೇವದೂತನನ್ನು ಏಕೆ ಕಳುಹಿಸಲಾಗಿಲ್ಲ”.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
5ಆಯತ್

ಅನುವಾದ — ಅಲ್-ಫುರ್ಕಾನ್ 5

ಸೂರಾ ಅಲ್-ಫುರ್ಕಾನ್ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವರು ಹೇಳಿದರು: ಇವು ಪೂರ್ವಿಕರ ಕಟ್ಟು ಕಥೆಗಳಾಗಿವೆ. ಇವುಗಳನ್ನು ಅವನು ಬರೆಸಿರುತ್ತಾನೆ.…

ಸೂರಾ ಆಯತ್ 5/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 3–7. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers