ಅಶ್-ಶುಅರಾ · 150/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
فَاتَّقُوا اللَّهَ وَأَطِيعُونِ ۝١٥٠
Fattaqul laaha wa atee`oon
📖 ಕನ್ನಡ ಅರ್ಥ
ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 148-152 — ಸೂರಾ ಅಶ್-ಶುಅರಾ

148وَزُرُوعٍ وَنَخْلٍ طَلْعُهَا هَضِيمٌ
ತೋಟಗಳಲ್ಲೂ, ಚಿಲುಮೆಗಳಲ್ಲೂ.
149وَتَنْحِتُونَ مِنَ الْجِبَالِ بُيُوتًا فَارِهِينَ
ನೀವು ಪರ್ವತಗಳನ್ನು ಕೊರೆದು ಹೆಗ್ಗಳಿಕೆಗಾಗಿ ನಿವಾಸಗಳನ್ನು ನಿರ್ಮಿಸುತ್ತೀರಿ.
150فَاتَّقُوا اللَّهَ وَأَطِيعُونِ
ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
151وَلَا تُطِيعُوا أَمْرَ الْمُسْرِفِينَ
ಮತ್ತು ನೀವು ಹದ್ದು ಮೀರುತ್ತಿರುವವರ ಆಜ್ಞೆಯನ್ನು ಅನುಸರಿಸಬೇಡಿರಿ.
152الَّذِينَ يُفْسِدُونَ فِي الْأَرْضِ وَلَا يُصْلِحُونَ
ಅವರು ಭೂಮಿಯಲ್ಲಿ ಕ್ಷೆÆÃಭೆಯನ್ನು ಹರಡುವವರು ಮತ್ತು ಸುಧಾರಣೆಯನ್ನು ಮಾಡದವರಾಗಿದ್ದಾರೆ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
150ಆಯತ್

ಅನುವಾದ — ಅಶ್-ಶುಅರಾ 150

ಸೂರಾ ಅಶ್-ಶುಅರಾ ಆಯತ್ 150 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

ಸೂರಾ ಆಯತ್ 150/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 148–152. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers