ಅಶ್-ಶುಅರಾ · 219/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَتَقَلُّبَكَ فِي السَّاجِدِينَ ۝٢١٩
Wa taqallubaka fis saajideen
📖 ಕನ್ನಡ ಅರ್ಥ
ಮತ್ತು ಸಾಷ್ಟಾಂಗ ಮಾಡುವವರ ಜೊತೆ ನಿಮ್ಮ ಚಲನವಲನವನ್ನೂ. (ನೋಡುತ್ತಾನೆ.)

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 217-221 — ಸೂರಾ ಅಶ್-ಶುಅರಾ

217وَتَوَكَّلْ عَلَى الْعَزِيزِ الرَّحِيمِ
ಪ್ರಚಂಡನು, ಕರುಣಾನಿಧಿಯು ಆದ ಅಲ್ಲಾಹನ ಮೇಲೆ ಭರವಸೆಯಿಡಿ.
218الَّذِي يَرَاكَ حِينَ تَقُومُ
ನೀವು (ನಮಾಜ್‌ಗಾಗಿ) ನಿಲ್ಲುವಾಗ ನಿಮ್ಮನ್ನು ಅವನು ನೋಡುತ್ತಾನೆ.
219وَتَقَلُّبَكَ فِي السَّاجِدِينَ
ಮತ್ತು ಸಾಷ್ಟಾಂಗ ಮಾಡುವವರ ಜೊತೆ ನಿಮ್ಮ ಚಲನವಲನವನ್ನೂ. (ನೋಡುತ್ತಾನೆ.)
220إِنَّهُ هُوَ السَّمِيعُ الْعَلِيمُ
ಅವನು ಸರ್ವವನ್ನಾಲಿಸುವವನು, ಸರ್ವಜ್ಞಾನಿಯು ಆಗಿರುವನು.
221هَلْ أُنَبِّئُكُمْ عَلَىٰ مَن تَنَزَّلُ الشَّيَاطِينُ
ಶೈತಾನರು ಯಾರ ಮೇಲೆ ಇಳಿಯುತ್ತಾರೆಂದು ನಾನು ನಿಮಗೆ ತಿಳಿಸಿ ಕೊಡಲೇ?
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
219ಆಯತ್

ಅನುವಾದ — ಅಶ್-ಶುಅರಾ 219

ಸೂರಾ ಅಶ್-ಶುಅರಾ ಆಯತ್ 219 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಸಾಷ್ಟಾಂಗ ಮಾಡುವವರ ಜೊತೆ ನಿಮ್ಮ ಚಲನವಲನವನ್ನೂ. (ನೋಡುತ್ತಾನೆ.)

ಸೂರಾ ಆಯತ್ 219/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 217–221. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers