ಅಶ್-ಶುಅರಾ · 33/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَنَزَعَ يَدَهُ فَإِذَا هِيَ بَيْضَاءُ لِلنَّاظِرِينَ ۝٣٣
Wa naza`a yadahoo faizaa hiya baidaaa`u linnaa zireen
📖 ಕನ್ನಡ ಅರ್ಥ
ಮತ್ತು ಅವರು ತಮ್ಮ ಕೈಯನ್ನು ಪಾರ್ಶ್ವದಿಂದ ಹೊರಗೆಳೆದಾಗ. ಹಠಾತ್ತನೆ ಅದು ವೀಕ್ಷಕರ ಮುಂದೆ ಪ್ರಜ್ವಲಿಸತೊಡಿಗತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 31-35 — ಸೂರಾ ಅಶ್-ಶುಅರಾ

31قَالَ فَأْتِ بِهِ إِن كُنتَ مِنَ الصَّادِقِينَ
ಫಿರ್‌ಔನನು ಹೇಳಿದನು: ನೀನು ಸತ್ಯವಂತರಲ್ಲಾಗಿದ್ದರೆ ಅದನ್ನು ಮುಂದೆ ತಾ.
32فَأَلْقَىٰ عَصَاهُ فَإِذَا هِيَ ثُعْبَانٌ مُّبِينٌ
ಮೂಸ ತನ್ನ ಲಾಠಿಯನ್ನು ಹಾಕಿದಾಗ ಅದು ಹಠಾತ್ತನೆ ಪ್ರತ್ಯಕ್ಷ ಹೆಬ್ಬಾವಾಗಿಬಿಟ್ಟಿತು.
33وَنَزَعَ يَدَهُ فَإِذَا هِيَ بَيْضَاءُ لِلنَّاظِرِينَ
ಮತ್ತು ಅವರು ತಮ್ಮ ಕೈಯನ್ನು ಪಾರ್ಶ್ವದಿಂದ ಹೊರಗೆಳೆದಾಗ. ಹಠಾತ್ತನೆ ಅದು ವೀಕ್ಷಕರ ಮುಂದೆ ಪ್ರಜ್ವಲಿಸತೊಡಿಗತು.
34قَالَ لِلْمَلَإِ حَوْلَهُ إِنَّ هَٰذَا لَسَاحِرٌ عَلِيمٌ
ಫಿರ್‌ಔನ್ ತನ್ನ ಬಳಿಯಿದ್ದ ಸರದಾರರಿಗೆ ಹೇಳಿದನು: ನಿಶ್ಚಯವಾಗಿ ಇವನು ನುರಿತ ಜಾದುಗಾರನಾಗಿದ್ದಾನೆ.
35يُرِيدُ أَن يُخْرِجَكُم مِّنْ أَرْضِكُم بِسِحْرِهِ فَمَاذَا تَأْمُرُونَ
ಇವನು ತನ್ನ ಜಾದುವಿನ ಶಕ್ತಿಯಿಂದ ನಿಮ್ಮನ್ನು ನಿಮ್ಮ ನಾಡಿನಿಂದ ಹೊರಹಾಕಲೆಂದು ಬಯಸುತ್ತಿದ್ದಾನೆ. ಇನ್ನು ನೀವು ಏನು ಸಲಹೆ ನೀಡುವಿರಿ?
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
33ಆಯತ್

ಅನುವಾದ — ಅಶ್-ಶುಅರಾ 33

ಸೂರಾ ಅಶ್-ಶುಅರಾ ಆಯತ್ 33 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವರು ತಮ್ಮ ಕೈಯನ್ನು ಪಾರ್ಶ್ವದಿಂದ ಹೊರಗೆಳೆದಾಗ. ಹಠಾತ್ತನೆ ಅದು ವೀಕ್ಷಕರ ಮುಂದೆ…

ಸೂರಾ ಆಯತ್ 33/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 31–35. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers