ಅಲ್-ಅಂಕಬೂತ್ · 17/69
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಕಬೂತ್
إِنَّمَا تَعْبُدُونَ مِن دُونِ اللَّهِ أَوْثَانًا وَتَخْلُقُونَ إِفْكًا ۚ إِنَّ الَّذِينَ تَعْبُدُونَ مِن دُونِ اللَّهِ لَا يَمْلِكُونَ لَكُمْ رِزْقًا فَابْتَغُوا عِندَ اللَّهِ الرِّزْقَ وَاعْبُدُوهُ وَاشْكُرُوا لَهُ ۖ إِلَيْهِ تُرْجَعُونَ ۝١٧
Innamaa ta`ubdoona min doonil laahi awsaananw-wa takhluqoona ifkaa; innal lazeena ta`budoona min doonil laahi laa yamlikoona lakum rizqan fabtaghoo `indal laahir rizqa fabtaghoo `indal laahir rizqa wa`budoohu washkuroo lahooo ilaihi turja`oon
📖 ಕನ್ನಡ ಅರ್ಥ
ನೀವು ಅಲ್ಲಾಹನ ಹೊರತು ವಿಗ್ರಹಗಳ ಆರಾಧನೆ ಮಾಡುತ್ತಿರುವಿರಿ ಮತ್ತು ಸುಳ್ಳುವಿಚಾರಗಳನ್ನು ಸೃಷ್ಟಿಸುತ್ತಿರುವಿರಿ. ವಾಸ್ತವದಲ್ಲಿ, ನೀವು ಅಲ್ಲಾಹನ ಹೊರತು ಯಾರನ್ನು ಕರೆದುಬೇಡುತ್ತೀರೋ ಅವರು ನಿಮ್ಮ ಜೀವನಾಧಾರದ ಒಡೆಯರಲ್ಲ. ಇನ್ನು ನೀವು ಅಲ್ಲಾಹನಲ್ಲೇ ಜೀವನಾಧಾರವನ್ನು ಅರಸಿರಿ ಮತ್ತು ಅವನನ್ನೇ ಆರಾಧಿಸಿರಿ ಮತ್ತು ಅವನಿಗೇ ಕೃತಜ್ಞತೆಯನ್ನು ಸಲ್ಲಿಸಿರಿ. ಕೊನೆಗೆ ನೀವು ಅವನೆಡೆಗೇ ಮರಳಿಸಲಾಗುವಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 15-19 — ಸೂರಾ ಅಲ್-ಅಂಕಬೂತ್

15فَأَنجَيْنَاهُ وَأَصْحَابَ السَّفِينَةِ وَجَعَلْنَاهَا آيَةً لِّلْعَالَمِينَ
ಅನಂತರ ನಾವು ನೂಹರನ್ನು ಮತ್ತು ಹಡಗಿನಲ್ಲಿದ್ದವರನ್ನು ರಕ್ಷಿಸಿದೆವು ಮತ್ತು ಅದನ್ನು ಸರ್ವಲೋಕದವರಿಗೆ ಒಂದು ನಿದರ್ಶನವನ್ನಾಗಿ ಮಾಡಿದೆವು.
16وَإِبْرَاهِيمَ إِذْ قَالَ لِقَوْمِهِ اعْبُدُوا اللَّهَ وَاتَّقُوهُ ۖ ذَٰلِكُمْ خَيْرٌ لَّكُمْ إِن كُنتُمْ تَعْلَمُونَ
ಇಬ್ರಾಹೀಮರು (ಸಂದೇಶವಾಹಕರಾಗಿ) ತಮ್ಮ ಜನಾಂಗದವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನನ್ನು ಭಯಪಡಿರಿ. ನೀವು ಅರಿಯುವವರಾಗಿದ್ದರೆ ಇದು ನಿಮ್ಮ ಪಾಲಿಗೆ ಉತ್ತಮವಾಗಿದೆ.
17إِنَّمَا تَعْبُدُونَ مِن دُونِ اللَّهِ أَوْثَانًا وَتَخْلُقُونَ إِفْكًا ۚ إِنَّ الَّذِينَ تَعْبُدُونَ مِن دُونِ اللَّهِ لَا يَمْلِكُونَ لَكُمْ رِزْقًا فَابْتَغُوا عِندَ اللَّهِ الرِّزْقَ وَاعْبُدُوهُ وَاشْكُرُوا لَهُ ۖ إِلَيْهِ تُرْجَعُونَ
ನೀವು ಅಲ್ಲಾಹನ ಹೊರತು ವಿಗ್ರಹಗಳ ಆರಾಧನೆ ಮಾಡುತ್ತಿರುವಿರಿ ಮತ್ತು ಸುಳ್ಳುವಿಚಾರಗಳನ್ನು ಸೃಷ್ಟಿಸುತ್ತಿರುವಿರಿ. ವಾಸ್ತವದಲ್ಲಿ, ನೀವು ಅಲ್ಲಾಹನ ಹೊರತು ಯಾರನ್ನು ಕರೆದುಬೇಡುತ್ತೀರೋ ಅವರು ನಿಮ್ಮ ಜೀವನಾಧಾರದ ಒಡೆಯರಲ್ಲ. ಇನ್ನು ನೀವು ಅಲ್ಲಾಹನಲ್ಲೇ ಜೀವನಾಧಾರವನ್ನು ಅರಸಿರಿ ಮತ್ತು ಅವನನ್ನೇ ಆರಾಧಿಸಿರಿ ಮತ್ತು ಅವನಿಗೇ ಕೃತಜ್ಞತೆಯನ್ನು ಸಲ್ಲಿಸಿರಿ. ಕೊನೆಗೆ ನೀವು ಅವನೆಡೆಗೇ ಮರಳಿಸಲಾಗುವಿರಿ.
18وَإِن تُكَذِّبُوا فَقَدْ كَذَّبَ أُمَمٌ مِّن قَبْلِكُمْ ۖ وَمَا عَلَى الرَّسُولِ إِلَّا الْبَلَاغُ الْمُبِينُ
ಇನ್ನು ನೀವು ಸುಳ್ಳಾಗಿಸುವುದಾದರೆ ನಿಮಗಿಂತ ಮುಂಚೆ ಹಲವು ಜನಾಂಗಗಳು ಸಹ ಸುಳ್ಳಾಗಿಸಿವೆ ಮತ್ತು ಸಂದೇಶವನ್ನು ಸುಸ್ಪಷ್ಟವಾಗಿ ತಲುಪಿಸುವ ಹೊರತು ಸಂದೇಶವಾಹಕರ ಮೇಲೆ ಯಾವ ಹೊಣೆಗಾರಿಕೆಯೂ ಇಲ್ಲ.
19أَوَلَمْ يَرَوْا كَيْفَ يُبْدِئُ اللَّهُ الْخَلْقَ ثُمَّ يُعِيدُهُ ۚ إِنَّ ذَٰلِكَ عَلَى اللَّهِ يَسِيرٌ
ಅಲ್ಲಾಹನು ಸೃಷ್ಟಿಯನ್ನು ಆರಂಭಿಸುವುದು ನಂತರ ಅದನ್ನು ಪುನರಾವರ್ತಿಸುವುದು ಹೇಗೆಂಬುದನ್ನು ಇವರು ಕಾಣುವುದಿಲ್ಲವೇ? ವಾಸ್ತವದಲ್ಲಿ ಇದು ಅಲ್ಲಾಹನಿಗೆ ಅತ್ಯಂತ ಸರಳವಾಗಿದೆ.
ಅಲ್-ಅಂಕಬೂತ್ಕುರಾನ್ ಸೂಚಿ
69ಆಯತ್
MeccanRevelation
17ಆಯತ್

ಅನುವಾದ — ಅಲ್-ಅಂಕಬೂತ್ 17

ಸೂರಾ ಅಲ್-ಅಂಕಬೂತ್ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಅಲ್ಲಾಹನ ಹೊರತು ವಿಗ್ರಹಗಳ ಆರಾಧನೆ ಮಾಡುತ್ತಿರುವಿರಿ ಮತ್ತು ಸುಳ್ಳುವಿಚಾರಗಳನ್ನು ಸೃಷ್ಟಿಸುತ್ತಿರುವಿರಿ. ವಾಸ್ತವದಲ್ಲಿ,…

ಸೂರಾ ಆಯತ್ 17/69 — ಸೂರಾ ಅಲ್-ಅಂಕಬೂತ್ العنكبوت (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಕಬೂತ್ ಆಲಿಸಿ, ಸೂರಾ ಅಲ್-ಅಂಕಬೂತ್ ಅನುವಾದ, ಸೂರಾ ಅಲ್-ಅಂಕಬೂತ್ mp3, ಸೂರಾ ಅಲ್-ಅಂಕಬೂತ್ pdf. ಆಯತ್ 15–19. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers