ಅಸ್-ಸಜ್ದಾ · 17/30
ಅನುವಾದ ಉಚ್ಚಾರಣೆ — ಸೂರಾ ಅಸ್-ಸಜ್ದಾ
فَلَا تَعْلَمُ نَفْسٌ مَّا أُخْفِيَ لَهُم مِّن قُرَّةِ أَعْيُنٍ جَزَاءً بِمَا كَانُوا يَعْمَلُونَ ۝١٧
Falaa ta`lamu nafsum maaa ukhfiya lahum min qurrati a`yunin jazaaa`am bimaa kaanoo ya`maloon
📖 ಕನ್ನಡ ಅರ್ಥ
ಅವರ ಕರ್ಮಗಳ ಫಲವಾಗಿ ಅವರಿಗಾಗಿ ಕಣ್ಮನತಣಿಸುವ ಯಾವ ವಸ್ತುಗಳನ್ನು ಗೌಪ್ಯವಾಗಿಡಲಾಗಿದೆ ಎಂದು ಯಾವ ವ್ಯಕ್ತಿಯು ಅರಿಯುವುದಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 15-19 — ಸೂರಾ ಅಸ್-ಸಜ್ದಾ

15إِنَّمَا يُؤْمِنُ بِآيَاتِنَا الَّذِينَ إِذَا ذُكِّرُوا بِهَا خَرُّوا سُجَّدًا وَسَبَّحُوا بِحَمْدِ رَبِّهِمْ وَهُمْ لَا يَسْتَكْبِرُونَ ۩
ನಮ್ಮ ಸೂಕ್ತಗಳ ಮೂಲಕ ಬೋಧಿಸಲಾದಾಗ ಸಾಷ್ಟಾಂಗವೆರಗುವವರು ಮತ್ತು ತಮ್ಮ ಪ್ರಭುವನ್ನು ಸ್ತುತಿಸುವವರು ಮಾತ್ರ ನಮ್ಮ ದೃಷ್ಟಾಂತಗಳಲ್ಲಿ ವಿಸ್ವಾಸವಿಡುತ್ತಾರೆ ಮತು ್ತಅವರು ಅಹಂಕಾರತೋರುವುದಿಲ್ಲ.
16تَتَجَافَىٰ جُنُوبُهُمْ عَنِ الْمَضَاجِعِ يَدْعُونَ رَبَّهُمْ خَوْفًا وَطَمَعًا وَمِمَّا رَزَقْنَاهُمْ يُنفِقُونَ
ಅವರ ಪಾರ್ಶ್ವಗಳು ತಮ್ಮ ಹಾಸಿಗೆಗಳಿಂದ ಬೇರ್ಪಟ್ಟಿರುತ್ತವೆ. ಅವರು ಭಯ ಮತ್ತು ನಿರೀಕ್ಷೆಯೊಂದಿಗೆ ತಮ್ಮ ಪ್ರಭುವಿನಲ್ಲಿ ಪ್ರಾರ್ಥಿಸುತ್ತಾರೆ ಮತ್ತು ನಾವು ಅವರಿಗೆ ನೀಡಿರುವುದರಿಂದ ಅವರು ಖರ್ಚು ಮಾಡುತ್ತಾರೆ.
17فَلَا تَعْلَمُ نَفْسٌ مَّا أُخْفِيَ لَهُم مِّن قُرَّةِ أَعْيُنٍ جَزَاءً بِمَا كَانُوا يَعْمَلُونَ
ಅವರ ಕರ್ಮಗಳ ಫಲವಾಗಿ ಅವರಿಗಾಗಿ ಕಣ್ಮನತಣಿಸುವ ಯಾವ ವಸ್ತುಗಳನ್ನು ಗೌಪ್ಯವಾಗಿಡಲಾಗಿದೆ ಎಂದು ಯಾವ ವ್ಯಕ್ತಿಯು ಅರಿಯುವುದಿಲ್ಲ.
18أَفَمَن كَانَ مُؤْمِنًا كَمَن كَانَ فَاسِقًا ۚ لَّا يَسْتَوُونَ
ಏನು; ಸತ್ಯವಿಶ್ವಾಸಿಯು ಧಿಕ್ಕಾರಿಯಂತಾಗುವನೇ? ಅವರು ಸಮಾನರಲ್ಲ.
19أَمَّا الَّذِينَ آمَنُوا وَعَمِلُوا الصَّالِحَاتِ فَلَهُمْ جَنَّاتُ الْمَأْوَىٰ نُزُلًا بِمَا كَانُوا يَعْمَلُونَ
ಯಾರು ಸತ್ಯವಿಶ್ವಾಸವಿಟ್ಟು ಸತ್ಕರ್ಮವನ್ನೂ ಮಾಡಿದರೋ ಅವರಿಗೆ ಅತಿಥ್ಯವಾಗಿ ಶಾಶ್ವತ ವಾಸದ ಸ್ವರ್ಗೋದ್ಯಾನಗಳಿವೆ. ಇದು ಅವರು ಮಾಡುತ್ತಿದ್ದ ಕರ್ಮಗಳ ಪ್ರತಿಫಲವಾಗಿದೆ.
ಅಸ್-ಸಜ್ದಾಕುರಾನ್ ಸೂಚಿ
30ಆಯತ್
MeccanRevelation
17ಆಯತ್

ಅನುವಾದ — ಅಸ್-ಸಜ್ದಾ 17

ಸೂರಾ ಅಸ್-ಸಜ್ದಾ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಕರ್ಮಗಳ ಫಲವಾಗಿ ಅವರಿಗಾಗಿ ಕಣ್ಮನತಣಿಸುವ ಯಾವ ವಸ್ತುಗಳನ್ನು ಗೌಪ್ಯವಾಗಿಡಲಾಗಿದೆ ಎಂದು ಯಾವ…

ಸೂರಾ ಆಯತ್ 17/30 — ಸೂರಾ ಅಸ್-ಸಜ್ದಾ السجدة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಜ್ದಾ ಆಲಿಸಿ, ಸೂರಾ ಅಸ್-ಸಜ್ದಾ ಅನುವಾದ, ಸೂರಾ ಅಸ್-ಸಜ್ದಾ mp3, ಸೂರಾ ಅಸ್-ಸಜ್ದಾ pdf. ಆಯತ್ 15–19. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers