ಫಾತಿರ್ · 14/45
ಅನುವಾದ ಉಚ್ಚಾರಣೆ — ಸೂರಾ ಫಾತಿರ್
إِن تَدْعُوهُمْ لَا يَسْمَعُوا دُعَاءَكُمْ وَلَوْ سَمِعُوا مَا اسْتَجَابُوا لَكُمْ ۖ وَيَوْمَ الْقِيَامَةِ يَكْفُرُونَ بِشِرْكِكُمْ ۚ وَلَا يُنَبِّئُكَ مِثْلُ خَبِيرٍ ۝١٤
in tad`oohum laa yasma`oo du`aaa`akum wa law sami`oo mas tajaaboo lakum; wa Yawmal Qiyaamati Yakfuroona bishirkikum; wa laa yunabbi`uka mislu khabeer
📖 ಕನ್ನಡ ಅರ್ಥ
ನೀವು ಅವರನ್ನು ಕರೆದು ಬೇಡುವುದಾದರೆ ನಿಮ್ಮ ಕರೆಯನ್ನು ಅವರು ಆಲಿಸಲಾರರು. ಒಂದು ವೇಳೆ ಅವರು ಆಲಿಸಿದರೂ ನಿಮಗೆ ಓಗೊಡಲಾರರು ಬದಲಾಗಿ ಅವರು ಪ್ರಳಯ ದಿನದಂದು ನಿಮ್ಮ ಈ ಸಹಭಾಗಿತ್ವವನ್ನು ಸ್ಪಷ್ಟವಾಗಿ ನಿರಾಕರಿಸಿ ಬಿಡುವರು ಮತ್ತು ನಿಮಗೆ ಅಲ್ಲಾಹನಂತೆ ಯಾರು ವಿಷಯಗಳನ್ನು ತಿಳಿಸಿಕೊಡಲಾರರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 12-16 — ಸೂರಾ ಫಾತಿರ್

12وَمَا يَسْتَوِي الْبَحْرَانِ هَٰذَا عَذْبٌ فُرَاتٌ سَائِغٌ شَرَابُهُ وَهَٰذَا مِلْحٌ أُجَاجٌ ۖ وَمِن كُلٍّ تَأْكُلُونَ لَحْمًا طَرِيًّا وَتَسْتَخْرِجُونَ حِلْيَةً تَلْبَسُونَهَا ۖ وَتَرَى الْفُلْكَ فِيهِ مَوَاخِرَ لِتَبْتَغُوا مِن فَضْلِهِ وَلَعَلَّكُمْ تَشْكُرُونَ
ಮತ್ತು ಆ ಎರಡು ಸಮುದ್ರಗಳು ಸಮಾನವಾಗಿಲ್ಲ. ಅದರಲ್ಲಿ ಒಂದು ಸಿಹಿಯೂ, ದಾಹ ನೀಗಿಸುವಂತಹದು ಮತ್ತು ಕುಡಿಯಲು ರುಚಿಕರ ವಾದುದ್ದಾಗಿದೆ ಮತ್ತೊಂದು ಉಪ್ಪುಕಹಿಯಾದುದ್ದಾಗಿದೆ. ನೀವು ಇವುಗಳೆರಡರಿಂದ ತಾಜಾ ಮಾಂಸವನ್ನು ತಿನ್ನುತ್ತೀರಿ ಮತ್ತು ನೀವು ಧರಿಸುವಂತಹ ಆಭರಣಗಳನ್ನು ಹೊರತೆಗೆಯುತ್ತೀರಿ ಮತ್ತು ಅದರಲ್ಲಿ ಹಡಗುಗಳು ನೀರನ್ನು ಸೀಳುತ್ತಾ ಸಾಗುತ್ತಿರುವುದಾಗಿ ನೀವು ಕಾಣುವಿರಿ. ಇವೆಲ್ಲವೂ ನೀವು ಅವನ ಅನುಗ್ರಹವನ್ನು ಅರಸಲೆಂದೂ ಮತ್ತು ಕೃತಜ್ಞತೆ ತೋರಿಸಲೆಂದಾಗಿದೆ.
13يُولِجُ اللَّيْلَ فِي النَّهَارِ وَيُولِجُ النَّهَارَ فِي اللَّيْلِ وَسَخَّرَ الشَّمْسَ وَالْقَمَرَ كُلٌّ يَجْرِي لِأَجَلٍ مُّسَمًّى ۚ ذَٰلِكُمُ اللَّهُ رَبُّكُمْ لَهُ الْمُلْكُ ۚ وَالَّذِينَ تَدْعُونَ مِن دُونِهِ مَا يَمْلِكُونَ مِن قِطْمِيرٍ
ಅವನು ರಾತ್ರಿಯನ್ನು ಹಗಲಿನೊಳಗೆ ಪ್ರವೇಶಿಸುತ್ತಾನೆ ಮತ್ತು ಹಗಲನ್ನು ರಾತ್ರಿಯೊಳಗೆ ಪ್ರವೇಶಿಸುತ್ತಾನೆ ಮತ್ತು ಅವನು ಸೂರ್ಯನನ್ನು ಚಂದ್ರನನ್ನು ಕಾರ್ಯನಿರತಗೊಳಿಸಿದ್ದಾನೆ. ಪ್ರತಿಯೊಂದೂ ನಿಶ್ಚಿತವಾದ ಅವಧಿಯೆಡೆಗೆ ಸಂಚರಿಸುತ್ತಿದೆ. ಇವನು ಅಲ್ಲಾಹನು ನಿಮ್ಮೆಲ್ಲರ ಪ್ರಭು ಅವನದೇ ಅಧಿಪತ್ಯವಿರುವುದು ಮತ್ತು ನೀವು ಅವನ ಹೊರತು ಕರೆದು ಬೇಡುತ್ತಿರುವವರು ಒಂದು ಖರ್ಜೂರ ಬೀಜದ ಪೊರೆಯ ಒಡೆಯರೂ ಅಲ್ಲ.
14إِن تَدْعُوهُمْ لَا يَسْمَعُوا دُعَاءَكُمْ وَلَوْ سَمِعُوا مَا اسْتَجَابُوا لَكُمْ ۖ وَيَوْمَ الْقِيَامَةِ يَكْفُرُونَ بِشِرْكِكُمْ ۚ وَلَا يُنَبِّئُكَ مِثْلُ خَبِيرٍ
ನೀವು ಅವರನ್ನು ಕರೆದು ಬೇಡುವುದಾದರೆ ನಿಮ್ಮ ಕರೆಯನ್ನು ಅವರು ಆಲಿಸಲಾರರು. ಒಂದು ವೇಳೆ ಅವರು ಆಲಿಸಿದರೂ ನಿಮಗೆ ಓಗೊಡಲಾರರು ಬದಲಾಗಿ ಅವರು ಪ್ರಳಯ ದಿನದಂದು ನಿಮ್ಮ ಈ ಸಹಭಾಗಿತ್ವವನ್ನು ಸ್ಪಷ್ಟವಾಗಿ ನಿರಾಕರಿಸಿ ಬಿಡುವರು ಮತ್ತು ನಿಮಗೆ ಅಲ್ಲಾಹನಂತೆ ಯಾರು ವಿಷಯಗಳನ್ನು ತಿಳಿಸಿಕೊಡಲಾರರು.
15۞ يَا أَيُّهَا النَّاسُ أَنتُمُ الْفُقَرَاءُ إِلَى اللَّهِ ۖ وَاللَّهُ هُوَ الْغَنِيُّ الْحَمِيدُ
ಓ ಜನರೇ, ನೀವು ಅಲ್ಲಾಹನ ಅವಲಂಬಿತರಾಗಿದ್ದೀರಿ ಮತ್ತು ಅಲ್ಲಾಹನು ನಿರಪೇಕ್ಷಕನೂ, ಸ್ತುತ್ಯರ್ಹನೂ ಆಗಿದ್ದಾನೆ.
16إِن يَشَأْ يُذْهِبْكُمْ وَيَأْتِ بِخَلْقٍ جَدِيدٍ
ಅವನು ಇಚ್ಛಿಸಿದರೆ ನಿಮ್ಮನ್ನು ನಾಶಪಡಿಸಿ ಹೊಸ ಸೃಷ್ಟಿಯೊಂದನ್ನು ತರುವನು.
ಫಾತಿರ್ಕುರಾನ್ ಸೂಚಿ
45ಆಯತ್
MeccanRevelation
14ಆಯತ್

ಅನುವಾದ — ಫಾತಿರ್ 14

ಸೂರಾ ಫಾತಿರ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಅವರನ್ನು ಕರೆದು ಬೇಡುವುದಾದರೆ ನಿಮ್ಮ ಕರೆಯನ್ನು ಅವರು ಆಲಿಸಲಾರರು. ಒಂದು ವೇಳೆ…

ಸೂರಾ ಆಯತ್ 14/45 — ಸೂರಾ ಫಾತಿರ್ فاطر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಫಾತಿರ್ ಆಲಿಸಿ, ಸೂರಾ ಫಾತಿರ್ ಅನುವಾದ, ಸೂರಾ ಫಾತಿರ್ mp3, ಸೂರಾ ಫಾತಿರ್ pdf. ಆಯತ್ 12–16. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers