ಯಾಸೀನ್ · 43/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
وَإِن نَّشَأْ نُغْرِقْهُمْ فَلَا صَرِيخَ لَهُمْ وَلَا هُمْ يُنقَذُونَ ۝٤٣
Wa in nashaa nughriqhum falaa sareekha lahum wa laa hum yunqazoon
📖 ಕನ್ನಡ ಅರ್ಥ
ಮತ್ತು ನಾವು ಇಚ್ಛಿಸುತ್ತಿದ್ದರೆ ಅವರನ್ನು ಮುಳುಗಿಸಿ ಬಿಡುತ್ತಿದ್ದೆವು. ಆಗ ಅವರಿಗೆ ಯಾವ ಮೊರೆ ಕೇಳುವವನು ಇರುತ್ತಿರಲಿಲ್ಲ. ಅವರು ರಕ್ಷಣೆಯನ್ನೂ ಹೊಂದುತ್ತಿರಲಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 41-45 — ಸೂರಾ ಯಾಸೀನ್

41وَآيَةٌ لَّهُمْ أَنَّا حَمَلْنَا ذُرِّيَّتَهُمْ فِي الْفُلْكِ الْمَشْحُونِ
ನಾವು ಅವರ ಸಂತತಿಗಳನ್ನು ತುಂಬಿದ ಹಡಗಿನಲ್ಲಿ ಹೊತ್ತು ಸಾಗಿಸಿದ್ದು ಅವರಿಗೊಂದು ದೃಷ್ಟಾಂತವಾಗಿದೆ.
42وَخَلَقْنَا لَهُم مِّن مِّثْلِهِ مَا يَرْكَبُونَ
ಮತ್ತು ಅವರು ಸವಾರಿಗಾಗಿ ಉಪಯೋಗಿಸುವ ಅದೇತರಹದ ಬೇರೆ ವಾಹನಗಳನ್ನು ನಾವು ಉಂಟುಮಾಡಿದೆವು.
43وَإِن نَّشَأْ نُغْرِقْهُمْ فَلَا صَرِيخَ لَهُمْ وَلَا هُمْ يُنقَذُونَ
ಮತ್ತು ನಾವು ಇಚ್ಛಿಸುತ್ತಿದ್ದರೆ ಅವರನ್ನು ಮುಳುಗಿಸಿ ಬಿಡುತ್ತಿದ್ದೆವು. ಆಗ ಅವರಿಗೆ ಯಾವ ಮೊರೆ ಕೇಳುವವನು ಇರುತ್ತಿರಲಿಲ್ಲ. ಅವರು ರಕ್ಷಣೆಯನ್ನೂ ಹೊಂದುತ್ತಿರಲಿಲ್ಲ.
44إِلَّا رَحْمَةً مِّنَّا وَمَتَاعًا إِلَىٰ حِينٍ
ಆದರೆ ಇದು ನಮ್ಮ ವತಿಯ ಕಾರುಣ್ಯವಾಗಿದೆ ಮತ್ತÄ ಒಂದು ನಿಶ್ಚಿತ ಕಾಲದವರೆಗೆ ನಾವು ಅವರಿಗೆ ಸುಖ ಸೌಕರ್ಯಗಳನ್ನು ನೀಡುತ್ತೇವೆ.
45وَإِذَا قِيلَ لَهُمُ اتَّقُوا مَا بَيْنَ أَيْدِيكُمْ وَمَا خَلْفَكُمْ لَعَلَّكُمْ تُرْحَمُونَ
“ನಿಮ್ಮ ಮುಂದೆ ಮತ್ತು ನಿಮ್ಮ ಹಿಂದೆಯಿರುವ ಯಾತನೆಯ ಬಗ್ಗೆ ಜಾಗೃತರಾಗಿರಿ” ನಿಮ್ಮ ಮೇಲೆ ಅವನು ಕರುಣೆತೋರಬಹುದು ಎಂದು ಅವರೊಂದಿಗೆ ಹೇಳಲಾದರೆ (ಅವರು ಮುಖ ತಿರುಗಿಸುತ್ತಾರೆ )
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
43ಆಯತ್

ಅನುವಾದ — ಯಾಸೀನ್ 43

ಸೂರಾ ಯಾಸೀನ್ ಆಯತ್ 43 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಾವು ಇಚ್ಛಿಸುತ್ತಿದ್ದರೆ ಅವರನ್ನು ಮುಳುಗಿಸಿ ಬಿಡುತ್ತಿದ್ದೆವು. ಆಗ ಅವರಿಗೆ ಯಾವ ಮೊರೆ…

ಸೂರಾ ಆಯತ್ 43/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 41–45. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers