ಅಸ್-ಸಾಫ್ಫಾತ್ · 138/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
وَبِاللَّيْلِ ۗ أَفَلَا تَعْقِلُونَ ۝١٣٨
Wa billail; afalaa ta`qiloon
📖 ಕನ್ನಡ ಅರ್ಥ
ವಸ್ತುತಃ ನೀವು ಅವರ ನಾಡುಗಳ ಬಳಿಯಿಂದ ಹಗಲು ಮತ್ತು ರಾತ್ರಿಯಲ್ಲಿ ಹಾದು ಹೋಗುತ್ತೀರಿ. ಹಾಗಿದ್ದೂ ನೀವು ಚಿಂತಿಸುವುದಿಲ್ಲವೇ?

🎧 ಆಲಿಸಿ


📜 ಆಯತ್ 136-140 — ಸೂರಾ ಅಸ್-ಸಾಫ್ಫಾತ್

136ثُمَّ دَمَّرْنَا الْآخَرِينَ
ಅನಂತರ ನಾವು ಇತರರನ್ನು ನಾಶಮಾಡಿಬಿಟ್ಟೆವು.
137وَإِنَّكُمْ لَتَمُرُّونَ عَلَيْهِم مُّصْبِحِينَ
136&137
138وَبِاللَّيْلِ ۗ أَفَلَا تَعْقِلُونَ
ವಸ್ತುತಃ ನೀವು ಅವರ ನಾಡುಗಳ ಬಳಿಯಿಂದ ಹಗಲು ಮತ್ತು ರಾತ್ರಿಯಲ್ಲಿ ಹಾದು ಹೋಗುತ್ತೀರಿ. ಹಾಗಿದ್ದೂ ನೀವು ಚಿಂತಿಸುವುದಿಲ್ಲವೇ?
139وَإِنَّ يُونُسَ لَمِنَ الْمُرْسَلِينَ
ಖಂಡಿತವಾಗಿಯು ಯೂನುಸ್ ಪ್ರವಾದಿಗಳಲ್ಲಾಗಿದ್ದರು.
140إِذْ أَبَقَ إِلَى الْفُلْكِ الْمَشْحُونِ
ತುಂಬಿದ ಹಡಗಿನ ಕಡೆಗೆ ಅವರು ಓಡಿಹೋದ ಸಂದರ್ಭ.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
138ಆಯತ್

ಅನುವಾದ — ಅಸ್-ಸಾಫ್ಫಾತ್ 138

ಸೂರಾ ಅಸ್-ಸಾಫ್ಫಾತ್ ಆಯತ್ 138 - ಓದಿ, ಆಲಿಸಿ, ಅನುವಾದ, ಕನ್ನಡ : ವಸ್ತುತಃ ನೀವು ಅವರ ನಾಡುಗಳ ಬಳಿಯಿಂದ ಹಗಲು ಮತ್ತು ರಾತ್ರಿಯಲ್ಲಿ ಹಾದು ಹೋಗುತ್ತೀರಿ.…

ಸೂರಾ ಆಯತ್ 138/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 136–140. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers