ಅಸ್-ಸಾಫ್ಫಾತ್ · 56/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
قَالَ تَاللَّهِ إِن كِدتَّ لَتُرْدِينِ ۝٥٦
Qaala tallaahi in kitta laturdeen
📖 ಕನ್ನಡ ಅರ್ಥ
ಅವನು ಹೇಳುವನು: ಅಲ್ಲಾಹನಾಣೆ! ನೀನು ನನ್ನನ್ನು ನಾಶ ಮಾಡಿ ಬಿಡುತ್ತಿದ್ದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 54-58 — ಸೂರಾ ಅಸ್-ಸಾಫ್ಫಾತ್

54قَالَ هَلْ أَنتُم مُّطَّلِعُونَ
ಅವನು ಹೇಳುವನು : ನೀನು ನರಕವನ್ನು ಇಣುಕಿ ನೋಡಬಯಸುವೆಯಾ ?
55فَاطَّلَعَ فَرَآهُ فِي سَوَاءِ الْجَحِيمِ
ಅವನು ಇಣುಕಿ ನೋಡಿ ಅವನನ್ನು ನರಕದ ಮಧ್ಯದಲ್ಲಿಕಾಣುವನು
56قَالَ تَاللَّهِ إِن كِدتَّ لَتُرْدِينِ
ಅವನು ಹೇಳುವನು: ಅಲ್ಲಾಹನಾಣೆ! ನೀನು ನನ್ನನ್ನು ನಾಶ ಮಾಡಿ ಬಿಡುತ್ತಿದ್ದೆ.
57وَلَوْلَا نِعْمَةُ رَبِّي لَكُنتُ مِنَ الْمُحْضَرِينَ
ನನ್ನ ಪ್ರಭುವಿನ ಕೃಪೆ ಇಲ್ಲದಿರುತ್ತಿದ್ದರೆ ನಾನು ಸಹ ಯಾತನೆಗಾಗಿ ಹಾಜರು ಗೊಳಿಸಲ್ಪಡುವವರಲ್ಲಾಗುತ್ತಿದ್ದೆ.
58أَفَمَا نَحْنُ بِمَيِّتِينَ
ನಮ್ಮ ಮೊದಲ ಮರಣದ ಹೊರತು ನಾವು ಇನ್ನು ಮರಣ ಹೊಂದಲಾರೆವು.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
56ಆಯತ್

ಅನುವಾದ — ಅಸ್-ಸಾಫ್ಫಾತ್ 56

ಸೂರಾ ಅಸ್-ಸಾಫ್ಫಾತ್ ಆಯತ್ 56 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಹೇಳುವನು: ಅಲ್ಲಾಹನಾಣೆ! ನೀನು ನನ್ನನ್ನು ನಾಶ ಮಾಡಿ ಬಿಡುತ್ತಿದ್ದೆ.

ಸೂರಾ ಆಯತ್ 56/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 54–58. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers