ಅಸ್-ಸಾಫ್ಫಾತ್ · 80/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
إِنَّا كَذَٰلِكَ نَجْزِي الْمُحْسِنِينَ ۝٨٠
Innaa kazaalika najzil muhsineen
📖 ಕನ್ನಡ ಅರ್ಥ
ನಿಶ್ಚಯವಾಗಿಯೂ ನಾವು ಪುಣ್ಯ ಕಾರ್ಯವೆಸಗುವವರಿಗೆ ಇದೇ ಪ್ರಕಾರ ಪ್ರತಿಫಲ ನೀಡುತ್ತೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 78-82 — ಸೂರಾ ಅಸ್-ಸಾಫ್ಫಾತ್

78وَتَرَكْنَا عَلَيْهِ فِي الْآخِرِينَ
ಮತ್ತು ನಾವು ಅವರ( ಸತ್ಕೀರ್ತಿಯನ್ನು) ನಂತರದ ತಲೆಮಾರುಗಳಲ್ಲಿ ಉಳಿಸಿದೆವು.
79سَلَامٌ عَلَىٰ نُوحٍ فِي الْعَالَمِينَ
ಸರ್ವಲೋಕದಲ್ಲಿ ನೂಹರಿಗೆ ಸಲಾಮ್ (ಶಾಂತಿ) ಇರಲಿ.
80إِنَّا كَذَٰلِكَ نَجْزِي الْمُحْسِنِينَ
ನಿಶ್ಚಯವಾಗಿಯೂ ನಾವು ಪುಣ್ಯ ಕಾರ್ಯವೆಸಗುವವರಿಗೆ ಇದೇ ಪ್ರಕಾರ ಪ್ರತಿಫಲ ನೀಡುತ್ತೇವೆ.
81إِنَّهُ مِنْ عِبَادِنَا الْمُؤْمِنِينَ
ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿಗಳಾದ ದಾಸರಲ್ಲಾಗಿದ್ದರು.
82ثُمَّ أَغْرَقْنَا الْآخَرِينَ
ಅನಂತರ ನಾವು ಇತರ ಸತ್ಯನಿಷೆಧಿಗಳನ್ನು ಮುಳುಗಿಸಿಬಿಟ್ಟೆವು.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
80ಆಯತ್

ಅನುವಾದ — ಅಸ್-ಸಾಫ್ಫಾತ್ 80

ಸೂರಾ ಅಸ್-ಸಾಫ್ಫಾತ್ ಆಯತ್ 80 - ಓದಿ, ಆಲಿಸಿ, ಅನುವಾದ, ಕನ್ನಡ : ನಿಶ್ಚಯವಾಗಿಯೂ ನಾವು ಪುಣ್ಯ ಕಾರ್ಯವೆಸಗುವವರಿಗೆ ಇದೇ ಪ್ರಕಾರ ಪ್ರತಿಫಲ ನೀಡುತ್ತೇವೆ.

ಸೂರಾ ಆಯತ್ 80/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 78–82. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers