ಸಾದ್ · 81/88
ಅನುವಾದ ಉಚ್ಚಾರಣೆ — ಸೂರಾ ಸಾದ್
إِلَىٰ يَوْمِ الْوَقْتِ الْمَعْلُومِ ۝٨١
Ilaa Yawmil waqtil ma`loom
📖 ಕನ್ನಡ ಅರ್ಥ
ನಿಶ್ಚಿತ ಸಮಯವು ಬರುವ ದಿನದವರೆಗೆ

🎧 ಆಲಿಸಿ


📜 ಆಯತ್ 79-83 — ಸೂರಾ ಸಾದ್

79قَالَ رَبِّ فَأَنظِرْنِي إِلَىٰ يَوْمِ يُبْعَثُونَ
ಅವನು ಹೇಳಿದನು: ನನ್ನ ಪ್ರಭುವೇ, ಜನರು ಪುನಃ ಎಬ್ಬಸಲಾಗುವ ದಿನದವರೆಗೆ ನನಗೆ ಕಾಲಾವಕಾಶ ನೀಡು.
80قَالَ فَإِنَّكَ مِنَ الْمُنظَرِينَ
ಅಲ್ಲಾಹನು ಹೇಳಿದನು: ನೀನು ಕಾಲಾವಕಾಶ ನೀಡಲಾದವರಲ್ಲಾಗಿರುವೆ.
81إِلَىٰ يَوْمِ الْوَقْتِ الْمَعْلُومِ
ನಿಶ್ಚಿತ ಸಮಯವು ಬರುವ ದಿನದವರೆಗೆ
82قَالَ فَبِعِزَّتِكَ لَأُغْوِيَنَّهُمْ أَجْمَعِينَ
ಆಗ ಅವನು ಹೇಳಿದನು: ನಿನ್ನ ಪ್ರತಾಪದಾಣೆ, ನಾನು ಅವರೆಲ್ಲರನ್ನೂ ಖಂಡಿತ ದಾರಿಗೆಡಿಸುವೆನು.
83إِلَّا عِبَادَكَ مِنْهُمُ الْمُخْلَصِينَ
ಆದರೆ ಅವರಲ್ಲಿ ನಿನ್ನ ನಿಷ್ಠಾವಂತದಾಸರ ಹೊರತು.
ಸಾದ್ಕುರಾನ್ ಸೂಚಿ
88ಆಯತ್
MeccanRevelation
81ಆಯತ್

ಅನುವಾದ — ಸಾದ್ 81

ಸೂರಾ ಸಾದ್ ಆಯತ್ 81 - ಓದಿ, ಆಲಿಸಿ, ಅನುವಾದ, ಕನ್ನಡ : ನಿಶ್ಚಿತ ಸಮಯವು ಬರುವ ದಿನದವರೆಗೆ

ಸೂರಾ ಆಯತ್ 81/88 — ಸೂರಾ ಸಾದ್ ص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಸಾದ್ ಆಲಿಸಿ, ಸೂರಾ ಸಾದ್ ಅನುವಾದ, ಸೂರಾ ಸಾದ್ mp3, ಸೂರಾ ಸಾದ್ pdf. ಆಯತ್ 79–83. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers